Last updated on August 16th, 2025 at 07:50 pm
ಬಿ ಎಸ್ ಎಫ್ ನೇಮಕಾತಿ 2025ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025, ಪೂರ್ತಿ ವಿವರ ಇಲ್ಲಿದೆ
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (bSF) ನಲ್ಲಿ ಹೆಡ್ ಕಾನ್ಸ್ಟೇಬಲ್ (ರೇಡಿಯೋ ಒಪ್ಪೋರೇಟರ್ ಮಾತು ರೇಡಿಯೋ ಮೇಕನಿಕ್ ಕೆಲಸಗಳಿಗೆ ಅಧಿಕೃತ ನೇಮಕಾತಿ ನೋಟಿಫಿಕೇಟಿನ್ ಅನ್ನ ಬಿಟ್ಟಿದಾರೆ. ಈ ಕೆಲಸವೂ ದೇಶದ ರಕ್ಷಣೆ ಪಡೆಯಲ್ಲಿ ಸೇವೆ ಸಾಲಿಸುವ ಮನಸ್ಸು ಹೊಂದಿರುವ ಅಭ್ಯರ್ಥಿಗಳಿಗೆ ಒಂದು ಹೊಳ್ಳೆಯ ಅವಕಾಶ. ಈ ನೇಮಕಾತಿಗೆ ಬೇಕಾಗಿರೋ ಹುದ್ದೆಯ ಹೆಸರು, ಒಟ್ಟು ಹುದೇಗಳ ಸಂಖ್ಯೆ, ಸಂಬಳ ವಿವರ, ಎಜುಕೇಶನ್ ಕ್ಯೂಲಿಫಿಕೇಷನ್, ಏಜ್ ಲಿಮಿಟ್, ಅರ್ಜಿ ಲಿಂಕ್ ಮುಂತಾದ ಪೂರ್ತಿ ವಿವರವನ ಈ ಲೇಖನದಲ್ಲಿ ಸ್ಪಷ್ಟವಾಗಿ ಕೊಡಲಾಗಿದೆ, ನಾವು ಬಿ ಎಸ್ ಎಫ್ ನೇಮಕಾತಿ 2025ಕೆ ಎಷ್ಟೋ ಅಭ್ಯರ್ಥಿಗಳಿಗೆ ಅರ್ಜಿ ಹಾಕಿಸುವ ಮೂಲಕ ಎಶಸ್ವಿ ಆಗಿದ್ದೇವೆ ನೀವು ಕೂಡ ಈ ಲೇಖನ ಓದಿದ ನಂತರ ತುಂಬಾ ಸುಲಭವಾಗಿ ಅರ್ಜಿ ಹಾಕಬಹುದು.
ಉದ್ಯೋಗ ಅವಕಾಶ ಕೊಡುತಿರುವ ಇಲಾಖೆಯ ಹೆಸರು
ಬಾರ್ಡರ್ ಸೆಕ್ಯೂರಿಟಿ ಪೋರ್ಸ್ (BSF)
ಖಾಲಿ ಇರುವ ಕೆಲಸಗಳ ವಿವರ
ಈ ನೇಮಕಾತಿಯ ಅಡಿಯಲ್ಲಿ ಇರುವ 2 ಮುಖ್ಯವಾದ ಪೋಸ್ಟ್ಗಳು ಹೆಡ್ ಕಾನ್ಸ್ಟೇಬಲ್ ರೇಡಿಯೋ ಒಪರೇಟರ್ ಮತ್ತು ಹೆಡ್ ಕಾನ್ಸ್ಟೇಬಲ್ ರೇಡಿಯೋ ಮೇಕನಿಕ್.
ಈ ನೇಮಕಾತಿಯಲ್ಲಿ ಒಟ್ಟು ಖಾಲಿ ಇರುವ ಕೆಲಸಗಳ ಸಂಖ್ಯೆ
ಬಿಎಸ್ಎಫ್ ನೇಮಕಾತಿಯಲ್ಲಿ ಒಟ್ಟು 1121 ಕೆಲಸಗಳು ಖಾಲಿ ಇದೆ, ಅದರಲ್ಲಿ ಹೆಡ್ ಕಾನ್ಸ್ಟೇಬಲ್ ರೇಡಿಯೋ ಒಪರೇಟರ್ಗೆ 910 ಕೆಲಸಗಳು ಮತ್ತು ರೇಡಿಯೋ ಮೆಕ್ಯಾನಿಕಗೆ 211ಕೆಲಸಗಳು ಖಾಲಿ ಇದೆ.
ನೀವು ಆಯ್ಕೆಯಾದ ನಂತರ ಕೆಲಸ ಮಾಡುವ ಸ್ಥಳ
ಈ ಉದ್ಯೋಗವು ಕೇಂದ್ರ ಸರ್ಕಾರಿ ಉದ್ಯೋಗ ಆಗಿರುವುದರಿಂದ ಇದು ಅಖಿಲ ಭಾರತ ಮಟ್ಟದಲ್ಲಿ ಇರುತದೆ ಅಂದರೆ ಆಯ್ಕೆ ಅದ ಅಭ್ಯರ್ಥಿಗಳು ಭಾರತದ ಯಾವುದೇ ಭಾಗದಲ್ಲಿ ಜೊತೆಗೆ ವಿಶೇಷವಾಗಿ ಗಾಡಿ ಪ್ರದೇಶಗಳಲ್ಲಿ ನಿಯೋಗಿಸಬಹುದು ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಉತಮ್ಮ ಅವಕಾಶ ಇದೆ.
ಇದಕ್ಕೂ ಅರ್ಜಿ ಹಾಕಿ : ಏರ್ಪೋರ್ಟ್ ಆತೋರಿಟಿ ಆಫ್ ಇಂಡಿಯಾ ನೇಮಕಾತಿ 2025 ಆರಂಭ!
ಈ ಉದ್ಯೋಗದಲ್ಲಿ ನಿಮಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು
ಈ ನೇಮಕಾತಿಯಲ್ಲಿ ಆಯ್ಕೆ ಅದ ಅಭ್ಯರ್ಥಿಗಳು 7ನೇ ವೇತನದ ಆಯೋಗ ಪ್ರಕಾರ ಲೆವೆಲ್ 4ರಲ್ಲಿ ವೇತನ ಕೊಡಲಾಗುತ್ತೆ, ಅಂದರೆ ಮೂಲ ಸಂಬಳ 25000/- ಇಂದ 81100/- ವರೆಗೆ ಇರುತದೆ ಇದರ ಜೊತೆಗೆ ಡಿ ಎ, ಎಚ್ ಆರ್ ಎ, ಮೆಡಿಕಲ್ ಸೌಲಭ್ಯಗಳು ಮಾತು ಬೇರೆ ಬೇರೆ ಬತ್ಯೇಗಳು ಸೇರಿವೆ.

ಈ ಉದ್ಯೋಗಕ್ಕೆ ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಹರಹತೆ
ಈ ಉದ್ಯೋಗಕೆ ಆಯ್ಕೆ ಆಗಲು ಅಭ್ಯರ್ಥಿಗಳು 10ನೇ ಪಾಸ್ ಮಾಡಿ ರೇಡಿಯೋ ಮತ್ತು ಟಿವಿ ಜೊತೆಗೆ ಎಲೆಕ್ಟ್ರಾನಿಕ್ಸ್ ಹತಾವ ಸಂಬಂಧಿತ ಪ್ರಮಾಣಪತ್ರ ಹೊಂದಿರಬೇಕು, ಹತಾವ 12ನೇ ಪಾಸ್ ಆಗಿ ಭೌತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಗಣಿತದಲ್ಲಿ 60% ಮಾರ್ಕ್ಸ್ ಗಳೊಂದಿಗೆ ಪಾಸಾಗಿರಬೇಕು ಜೊತೆಗೆ ಐಟಿಐ ಪ್ರಮಾಣಪತ್ರವೂ ಮಾನ್ಯತೆ ಪಡೆದ ಉತ್ತಮ ಸಂಸ್ಥೆಯಿಂದ ಇರಬೇಕು.
ಬಿಎಸ್ಎಫ್ ನೇಮಕಾತಿಗೆ ಅರ್ಜಿ ಹಾಕಲು ಬಯಸುವವರ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಈ ರೀತಿ ಇರಬೇಕು
ಈ ನೇಮಕಾತಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಇದನ್ನ ಮುಖ್ಯವಾಗಿ ಓದಿ ನಂತರ ಅರ್ಜಿ ಹಾಕಬೇಕು,ಸಾಮಾನ್ಯ ಇ ಡಬ್ಲ್ಯೂ ಎಸ್ ವರ್ಗದ ಅಭ್ಯರ್ಥಿ ಗಳಿಗೆ ಏಜ್ ಲಿಮಿಟ್ 18-25 ವರ್ಷಗಳು, ಓ ಬಿ ಸಿ ಅಭ್ಯರ್ಥಿಗಳಿಗೆ 18-28ವರ್ಷಗಳು ಜೊತೆಗೆ ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 18-30ವರ್ಷಗಳು, ನಿಮ್ಮ ವಯಸ್ಸನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂತೆ ಲೆಕ್ಕಹಾಕಲಾಗುತ್ತೆ.
ಈ ಕೆಲಸಕ್ಕೆ ಆಯ್ಕೆಯಾದವರಿಗೆ ವಯಸ್ಸಿನ ರಿಯಾಯಿತಿಗಳು ಈ ರೀತಿ ಇರುತ್ತದೆ
ಈ ಕೆಲ್ಸದಲ್ಲಿ ಓ ಬಿ ಸಿ ಅಭ್ಯರ್ಥಿಗಳಿಗೆ 3ವರ್ಷಗಳು, ಎಸ್ ಸಿ-ಎಸ್ ಟಿ ಅಭ್ಯರ್ಥಿಗಳಿಗೆ 5ವರ್ಷಗಳ ವಯಸ್ಸಿನ ರಿಯಾಯಿತಿಗಳು ಸಿಗುತದೆ
ಅರ್ಜಿಗಾಗಿ ಪಾವತಿಸಬೇಕಾದ ಅರ್ಜಿ ಶುಲ್ಕದ ಪೂರ್ತಿ ವಿವರ
ಸಾಮಾನ್ಯ, ಓ ಬಿ ಸಿ, ಈಡಬ್ಲ್ಯೂಎಸ್ ಪುರುಷ ಅಭ್ಯರ್ಥಿಗಳಿಗೆ 100/-ಮತ್ತು ಸಿ ಎಸ್ ಸಿ ಶುಲ್ಕ 59/- ಜೊತೆಗೆ ಎಸ್ ಸಿ, ಎಸ್ ಟಿ, ಮಹಿಯರು, ಇಲಾಖೆ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ, ಶುಲ್ಕವನ್ನ ಆನ್ಲೈನ್ ಮೂಲಕ ಪವತಿಸಬೇಕು ಅರ್ಜಿ ಲಿಂಕ್ ಈ ಲೇಖನದಲ್ಲಿ ಕೊಡಲಾಗಿದೆ ಅರ್ಜಿ ಅಕೋ ಸಮಯದಲ್ಲಿ ಪವತಿಸಬೇಕು.
ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ
ಈ ನೇಮಕಾತಿಗೆ ಆಯ್ಕೆ ಆಗಲು ಶರೀರಕ ಮನದಂಡ ಪರೀಕ್ಷೆ -ಪಿ ಎಸ್ ಟಿ, ಶರೀರಕ ದಕ್ಷತೆ ಪರೀಕ್ಷೆ – ಪಿ ಇ ಟಿ, ಲಿಖಿತ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಒಳಗೊಂಡಿರುತದೆ.
ಇದಕ್ಕೂ ಅರ್ಜಿ ಹಾಕಿ : ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿ 2025 ಆರಂಭ!
ಬಿ ಎಸ್ ಎಫ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಹಂತ ಹಂತದ ಸುಲಭವಾದ ವಿಧಾನ
- ಮೊದಲು ಬಿಎಸ್ಎಫ್ ಅಧಿಕೃತ ವೆಬ್ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ ಭೇಟಿ ನೀಡಿ
- ನಂತರ ನೇಮಕಾತಿ ವಿಭಾಗದಲ್ಲಿ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025ಲಿಂಕ್ ಅನ್ನು ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿ
- ನಂತರ ಲಾಗಿನ್ ಮಾಡಿ, ಅರ್ಜಿ ಫಾರಂ ಫೀಲ್ ಮಾಡಿ ಬೇಕಾಗಿರೋ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಶುಲ್ಕವನ್ನ ಪವತಿಸಿರಿ
- ಫಾರಂ ಫೀಲ್ ಮಾಡೋ ಸಮಯದಲ್ಲಿ ತುಂಬಾ ಗಮವಾವಿಟು ಫೀಲ್ ಮಾಡಿ ಯಾವ್ದು ತಪ್ಪು ಮಾಡಬೇಡಿ ಕೊನೆಗೆ ಅರ್ಜಿಯನ್ನು ಜೆರಾಕ್ಸ್ ಪ್ರಿಂಟ್ ತೆಗೆದುಕೊಳ್ಳಿ.
ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಮುಖ್ಯವಾಗಿ ಗಮನಿಸಬೇಕಾದ ಪ್ರಮುಖ ದಿನಾಂಕಗಳು
- ಅಧಿಕೃತ ಅರ್ಜಿ ಪ್ರಾರಂಭದ ದಿನಾಂಕ :ಆಗಸ್ಟ್ 24,2025
- ಅರ್ಜಿ ಹಾಕಲು ಕೊನೆಯ ದಿನಾಂಕ :ಸೆಪ್ಟೆಂಬರ್ 23,2025
ಈ ನೇಮಕಾತಿಗೆ ಸಂಬಂದಿಸಿದ ಮುಖ್ಯ ಲಿಂಕ್ಸ್ಗಳು
ಅರ್ಜಿ ಹಾಕುವವರಿಗೆ ಮುಖ್ಯ ಸೂಚನೆ ಮತ್ತು ಎಚ್ಚರಿಕೆ
ಎಚ್ಚರಿಕೆ Taaja Suddi ತಾಜ ಸುದ್ದಿ ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ ಫೇಕ್ ವೆಬ್ಸೈಟ್ಸ್ ಗಳಿಂದ ದೂರ ಈರೀ ನಿಮಗೆ ಇದೊಂದು ವೆಬ್ಸೈಟ್ ಸಾಕು ಯಲಾ ತರಹದ ಸರ್ಕಾರಿ, ಕೇಂದ್ರ ಸರ್ಕಾರೀ ಮತ್ತು ಖಾಸಗಿ ಮಾಹಿತಿಗಳು ಸಿಗುತದೆ ನೀವೇನಾದ್ರು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗುಂಪಿಗೆ ಸೇರಿದರೆ ಬೇರೆ ಯಾವುದೇ ಗೊಂಪಿಗೆ ಸೇರಲು ಅವಶ್ಯಕತೆ ಇಲ್ಲ ಯಾಕೆಂದರೆ ಇಲ್ಲಿ ಯಲತರಹದ ಕರ್ನಾಟಕದ 31 ಜಿಲ್ಲೆಯ ಉದ್ಯೋಗಗಳ ಮಾಹಿತಿಗಳು ಒಂದೇ ಕಡೆ ಉಚಿತವಾಗಿ ಸಿಗುತ್ತದೆ ಫೇಕ್ ವೆಬ್ಸೈಟ್ ಗಳಿಂದ ದೂರವಿರಲು ನಮ್ಮ ಅಧಿಕೃತ ಗ್ರೂಪ್ಗೆ ಈಗಲೇ ಸೇರಿ
ತಾಜ ಸುದ್ದಿ ಅಧಿಕೃತ ವಾಟ್ಸಪ್ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತಾಜ ಸುದ್ದಿ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Taaja Suddi ಪ್ರಕಟಿಸುವ ಎಲ್ಲಾ ಸರ್ಕಾರಿ ಉದ್ಯೋಗ, ಕೇಂದ್ರ ಸರ್ಕಾರಿ ಉದ್ಯೋಗ ಮುಂತಾದ ಎಷ್ಟೋ ಉಪಯುಕ್ತ ಮಾಹಿತಿಗಳು ಸಂಪೂರ್ಣ ಉಚಿತವಾಗಿ ನಾವು ಇಲ್ಲಿ ನಿಮಗೆ ನೀಡುತ್ತೆವೆ.ಎಚ್ಚರ ಯಾರಾದರೂ ನಮ್ಮ ಹೆಸರು ಅಥವಾ ನಮ್ಮ ಲೋಗೋ ಬಳಸಿ ವಾಟ್ಸಪ್ಪ್ ಟೆಲಿಗ್ರಾಂ ಇನ್ಸ್ಟಾಗ್ರಾಮ್ ಮತ್ತು ಇತರೆ ಸೋಶಿಯಲ್ ಮೀಡಿಯಾದಲ್ಲಿ ಹಣ ಕೇಳುತ್ತಿದ್ದರೆ ಅದು ನಕಲಿ ಅವರು ನಿಮ್ಮ ಭವಿಷ್ಯದ ಜೊತೆಗೆ ಹಣವನ್ನ ಕೂಡ ಲೂಟಿ ಮಾಡ್ತಿದ್ದಾರೆ ನಂಬಬೇಡಿ.
ಹಣ ಕೇಳಿದರೆ ತಕ್ಷಣ ತಳ್ಳಿ ಬ್ಲಾಕ್ ಮಾಡಿ ಸಂದೇಹವಿದ್ದರೆ ನಮ್ಮ Taaja Suddi ಅಧಿಕೃತ Gmail taajasuddiofficial@gmail.com ಗೆ ಸಂಪರ್ಕಿಸಿ
Taaja Suddi ತಾಜ ಸುದ್ದಿ ಎಂದರೆ
100ನಿಖರವಾದ ಮತ್ತು ಸರಳ ಮಾಹಿತಿ ಯಾವುದೇ ವಂಚನೆಯಿಲ್ಲಸರ್ಕಾರದ ನೋಟಿಫಿಕೇಶನ್ ಆಧಾರಿತ ಲೇಖನ
100 ಉಚಿತ ಸೇವೆ
ಹೆಚ್ಚಾಗಿ ತಿಳಿದು ತಪ್ಪು ನಿರ್ಧಾರದಿಂದ ತಪ್ಪಿಸಿಕೊಳ್ಳಿ ಮೊದಲು ಓದಿ ಆಮೇಲೆ ಮುಂದಿನ ಹೆಜ್ಜೆ ಇಟ್ಟು ಅರ್ಜಿ ಹಾಕಿ.
ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಹೆಚ್ಚಾಗಿ ಕೇಳುವ ಪ್ರಶ್ನೆಗಳು
1.ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿಗೆ ಬೇಕಾಗಿರುವ ಹರಹತೆ ಏನು?
10ನೇ ಪಾಸ್ ಜೊತೆಗೆ ಐ ಟಿ ಐ ಹತಾವ 12ನೇ ಪಾಸ್ ಪಿ ಸಿ ಎಂ ನಲ್ಲಿ 60%ಮಾರ್ಕ್ಸ್.
2.ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಪುರುಷರಿಗೆ 100/- ಜೊತೆಗೆ 59/-, ಮಿಕ್ಕಿದವರಿಗೆ ಶೂನ್ಯ.
3.ವಯಸ್ಸಿನ ಮಿತಿ ಎಷ್ಟು?
18-25ಸಾಮಾನ್ಯ ವರ್ಗಕೆ
4.ಆಯ್ಕೆ ಪ್ರಕ್ರಿಯೆ ಏನು?
ಶರೀರಕ ಪರೀಕ್ಷೆ, ಲಿಖಿತ ಪರೀಕ್ಷೆ, ಡಿ ವಿ ಮಾತು ಮೆಡಿಕಲ್ ಪರಿಶೀಲನೆ.
5.ಅರ್ಜಿ ಸಾಲಿಸುವ ಕೊನೆಯ ದಿನಾಂಕ ಯಾವುದು?
Septmber23,2025

ದೀಪು ( ತಾಜ ಸುದ್ದಿ ಪೋರ್ಟಲ್ನ ಸ್ಥಾಪಕರು ಮತ್ತು ಮುಖ್ಯ ಸಂಪಾದಕರು ) ಕರ್ನಾಟಕ ವ್ಯಾಪ್ತಿಯ ನಂಬಿಕಸ್ತ ಉದ್ಯೋದ ಪತ್ರಕರ್ತರು (Journalist). ಇವರು ಕರ್ನಾಟಕದ 31 ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಅತ್ಯಂತ ನಿಖರತ್ತೆ, ವೇಗ, ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಅಧಿಕೃತ ಮಾತಿಯನ್ನ ಪ್ರಕಟಿಸುವ ಖ್ಯಾತ ಪತ್ರಕರ್ತರು.ಇವರು ಪ್ರಕಟಿಸುವ ಪ್ರತಿ ಒಂದು ಉದ್ಯೋಗ ಸುದ್ದಿ ಕರ್ನಾಟಕದ ಅಧಿಕೃತ ಆಧಾರಿತ ಮೂಲಗಳಿಂದ ನೂರಕೆ ನೂರರಷ್ಟು, ಪರಿಶೀಲಿಸಿ ನಂತರ ಮಾಹಿತಿಗಳನ್ನು ಒದಗಿಸುತ್ತಾರೆ. ಹಳ್ಳಿ ಇಂದ ನಗರದ ವರೆಗೂ ಎಲ್ಲೆಡೆ ಉದ್ಯೋಗ ಹುಡುಕುವ ಎಷ್ಟೋ ಜನರಿಗೆ ಇವರ ಲೇಖನಗಳಿಂದನೇ ದಾರಿಯನ್ನ ತೋರಿಸಿ, ಉದ್ಯೋಗಗಳನ್ನ ಒದಗಿಸಿದವರು, ಇವರೇ. ಜೊತೆಗೆ ಉದ್ಯೋಗ ಹುಡುಕುವವರ ಹೃದಯದಲ್ಲಿ ವಿಶ್ವಾಸ ಅರ್ಹ ನಂಬಿಕೆಯನ್ನ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲ ರಾಜ್ಯಗಳ ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ ದೀಪು ಅವರು ಒಂದು ವಿಶ್ವಾಸ ಅರ್ಹ ಮತ್ತು ನಂಬಿಕಸ್ಥ ಪತ್ರಕರ್ತರಾಗಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ.