ನಮ್ಮ ಬಗ್ಗೆ
ತಾಜ ಸುದ್ದಿ ವೆಬ್ಸೈಟ್ ನಿಮ್ಮಿಗೆ ಕರ್ನಾಟಕ ರಾಜ್ಯಾದಂತ ನಡೆಯುತ್ತಿರುವ ಎಲ್ಲಾ ಸರ್ಕಾರಿ ಉದ್ಯೋಗಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಖಾಸಗಿ ಉದ್ಯೋಗಗಳ ನಿಖರ ಹಾಗೂ ವಿಶ್ವಾಸಾರ್ಹ ಮಾಹಿತಿಯನ್ನು ನೀಡಲು ಬದ್ಧವಾಗಿದೆ. ನಮ್ಮ ಉದ್ದೇಶ ಉದ್ಯೋಗಾರ್ಥಿಗಳಿಗೆ ಸರಳ ಕನ್ನಡದಲ್ಲಿ, ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಾಜಾ ನೇಮಕಾತಿ ಮಾಹಿತಿ ತಲುಪಿಸುವುದು.
ನಾವು ಪ್ರಕಟಿಸುವ ಪ್ರತಿಯೊಂದು ಉದ್ಯೋಗ ಮಾಹಿತಿ ಅಧಿಕೃತ ಮೂಲಗಳಿಂದ ಪರಿಶೀಲಿತವಾಗಿರುತ್ತದೆ. ಅರ್ಜಿ ಸಲ್ಲಿಕೆ ದಿನಾಂಕ, ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ, ವೇತನ, ಹಾಗೂ ಇತರೆ ಪ್ರಮುಖ ಮಾಹಿತಿಗಳನ್ನು ಸ್ಪಷ್ಟವಾಗಿ ನೀಡಲಾಗುತ್ತದೆ. ಇದರಿಂದ, ಗ್ರಾಮದಿಂದ ನಗರವರೆಗಿನ ಪ್ರತಿಯೊಬ್ಬ ಉದ್ಯೋಗಾರ್ಥಿಗೂ ಸರಿಯಾದ ಮಾಹಿತಿ ತಲುಪುವಂತೆ ನೋಡಿಕೊಳ್ಳುತ್ತೇವೆ.
ನಾವು ಫೇಕ್ ವೆಬ್ಸೈಟ್ಗಳಿಂದ ಮೋಸ ಹೋಗಬೇಡಿ ಎಂಬ ಎಚ್ಚರಿಕೆಯನ್ನು ಪ್ರತಿಯೊಂದು ಹುದ್ದೆಯ ಮಾಹಿತಿಯಲ್ಲಿ ನೀಡುತ್ತೇವೆ. ನಮ್ಮ ಧ್ಯೇಯವು ಯುವಕರಿಗೆ ಸರಿಯಾದ ಸಮಯದಲ್ಲಿ, ಸರಿಯಾದ ಮಾಹಿತಿ ನೀಡುವುದರ ಮೂಲಕ ಅವರ ಉದ್ಯೋಗಯಾತ್ರೆಗೆ ಬೆಂಬಲ ನೀಡುವುದು.
ನಿಮ್ಮ ವಿಶ್ವಾಸ ನಮ್ಮ ಶಕ್ತಿ ತಾಜಾ ಸುದ್ದಿ ಸದಾ ನಿಮ್ಮೊಂದಿಗೆ!
ಲೇಖಕರ ಬಗ್ಗೆ
ದೀಪು ( ತಾಜ ಸುದ್ದಿ ಪೋರ್ಟಲ್ನ ಸ್ಥಾಪಕರು ಮತ್ತು ಮುಖ್ಯ ಸಂಪಾದಕರು ) ಕರ್ನಾಟಕ ವ್ಯಾಪ್ತಿಯ ನಂಬಿಕಸ್ತ ಉದ್ಯೋದ ಪತ್ರಕರ್ತರು (Journalist). ಇವರು ಕರ್ನಾಟಕದ 31 ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಅತ್ಯಂತ ನಿಖರತ್ತೆ, ವೇಗ, ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಅಧಿಕೃತ ಮಾತಿಯನ್ನ ಪ್ರಕಟಿಸುವ ಖ್ಯಾತ ಪತ್ರಕರ್ತರು.ಇವರು ಪ್ರಕಟಿಸುವ ಪ್ರತಿ ಒಂದು ಉದ್ಯೋಗ ಸುದ್ದಿ ಕರ್ನಾಟಕದ ಅಧಿಕೃತ ಮೂಲಗಳಿಂದ ನೂರಕೆ ನೂರರಷ್ಟು, ಪರಿಶೀಲಿಸಿ ನಂತರ ಮಾಹಿತಿಗಳನ್ನು ಒದಗಿಸುತ್ತಾರೆ. ಹಳ್ಳಿ ಇಂದ ನಗರದ ವರೆಗೂ ಎಲ್ಲೆಡೆ ಉದ್ಯೋಗ ಹುಡುಕುವ ಎಷ್ಟೋ ಜನರಿಗೆ ಇವರ ಲೇಖನಗಳಿಂದನೇ ದಾರಿಯನ್ನ ತೋರಿಸಿ, ಉದ್ಯೋಗಗಳನ್ನ ಒದಗಿಸದವರು, ಇವರೇ. ಜೊತೆಗೆ ಉದ್ಯೋಗ ಹುಡುಕುವವರ ಹೃದಯದಲ್ಲಿ ವಿಶ್ವಾಸ ಅರ್ಹ ನಂಬಿಕೆಯನ್ನ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲ ರಾಜ್ಯಗಳ ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ ದೀಪು ಅವರು ಒಂದು ವಿಶ್ವಾಸ ಅರ್ಹ ಮತ್ತು ನಂಬಿಕಸ್ಥ ಪತ್ರಕರ್ತರಾಗಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
Taajasuddiofficial@gmail.com
Whatsup number: 9902072722