Last updated on July 9th, 2025 at 02:40 pm
Bank of Baroda LBO Recruitment 2025: ಕರ್ನಾಟಕದ ಯುವಕರಿಗೆ 450 ನೇರ ಬ್ಯಾಂಕ್ ಹುದ್ದೆ – ವೇತನ ₹85,920 ವರೆಗೆ, ಅರ್ಜಿ ಹೇಗೆ ಹಾಕೋದು ಗೊತ್ತಾ?
ಪೂರ್ತಿ ಮಾಹಿತಿ ಇಲ್ಲಿದೆ,Bank of Baroda LBO Recruitment 2025 ಅಧಿಸೂಚನೆಯ ಮೂಲಕ, ಕರ್ನಾಟಕದ ಅಭ್ಯರ್ಥಿಗಳಿಗೆ ನೇರವಾಗಿ 450 Local Bank Officer (LBO) ಹುದ್ದೆಗಳ ನೇಮಕಾತಿ ಆರಂಭವಾಗಿದೆ. ಈ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ ಪದವೀಧರರಾಗಿರಬೇಕು ಮತ್ತು ಬ್ಯಾಂಕ್ ವಿಭಾಗದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಅಗತ್ಯವಿದೆ.
ಆಯ್ಕೆ ಆದ ಅಭ್ಯರ್ಥಿಗಳಿಗೆ ತಿಂಗಳಿಗೆ ₹48,480 ರಿಂದ ₹85,920 ವರೆಗೆ ವೇತನ ದೊರೆಯುತ್ತಿದ್ದು, ಉದ್ಯೋಗ ಸ್ಥಳವು ಕರ್ನಾಟಕದಲ್ಲಿಯೇ ಇರುತ್ತದೆ. ಈ ಲೇಖನದಲ್ಲಿ Bank of Baroda LBO Recruitment 2025 ಸಂಬಂಧಿತ ಎಲ್ಲಾ ಮುಖ್ಯ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡಲಾಗಿದೆ — ವೇತನ ಶ್ರೇಣಿ, ಅರ್ಹತೆ, ವಯೋಮಿತಿ, ಆಯ್ಕೆ ವಿಧಾನ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸೇರಿದಂತೆ.
ನೇಮಕಾತಿ ಇಲಾಖೆಯ ಹೆಸರು(Recruiting Department Name)
ಬ್ಯಾಂಕ್ ಆಫ್ ಬಾರೋಡಾ – ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆ Bank of Baroda – Human Resource Management Department
ಹುದ್ದೆಗಳ ಹೆಸರು(Post Names)
Bank of Baroda LBO Recruitment 2025 ಅಧಿಸೂಚನೆಯಡಿ ಪ್ರಕಟವಾಗಿರುವ ಹುದ್ದೆಯ ಹೆಸರು Local Bank Officer (LBO) ಆಗಿದೆ. ಈ ಹುದ್ದೆ Junior Management Grade Scale-I (JMGS-I) ಮಟ್ಟದ ಅಧಿಕಾರಿ ಹುದ್ದೆಯಾಗಿದ್ದು, ಬ್ಯಾಂಕ್‌ನ ಸ್ಥಳೀಯ ಶಾಖೆಗಳಲ್ಲಿ ಪ್ರಮುಖ ಬ್ಯಾಂಕಿಂಗ್ ಕಾರ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯು ಇರುವ ಹುದ್ದೆಯಾಗಿರುತ್ತದೆ.
ಅಭ್ಯರ್ಥಿಗಳು ಈ ಹುದ್ದೆಗೆ ಆಯ್ಕೆಯಾದರೆ, ಗ್ರಾಹಕರ ಸೇವೆ, ಸಾಲ ವಿತರಣಾ ಪ್ರಕ್ರಿಯೆ, ನಿತ್ಯದ ಬ್ಯಾಂಕಿಂಗ್ ಕೆಲಸಗಳು ಮತ್ತು ಸ್ಥಳೀಯ ಕ್ಷೇತ್ರದಲ್ಲಿ ಬ್ಯಾಂಕ್ ಸೇವೆಗಳ ವಿಸ್ತರಣೆ ಮೊದಲಾದ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. Bank of Baroda LBO Recruitment 2025 ಮೂಲಕ ಈ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.
ಓಟು ಹುದ್ದೆಗಳ ಸಂಖ್ಯೆ (Number Of Posts)
Bank of Baroda LBO Recruitment 2025 ಅಧಿಸೂಚನೆಯಡಿಯಲ್ಲಿ ದೇಶದಾದ್ಯಂತ ಒಟ್ಟು 2,500 Local Bank Officer (LBO) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳ ಪೈಕಿ ಕರ್ನಾಟಕಕ್ಕೆ 450 ಹುದ್ದೆಗಳು ಮೀಸಲಿರಿಸಿದ್ದು, ಈ ರಾಜ್ಯದ ಅಭ್ಯರ್ಥಿಗಳಿಗೆ ಪ್ರಮುಖ ಅವಕಾಶವಿದೆ.
ಉಳಿದ ಹುದ್ದೆಗಳು ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಬಿಹಾರ, ಪಂಜಾಬ್ ಸೇರಿದಂತೆ 18ಕ್ಕೂ ಹೆಚ್ಚು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಎಲ್ಲಾ ಹುದ್ದೆಗಳ ನೇಮಕಾತಿ Junior Management Grade Scale–I (JMGS-I) ಮಟ್ಟದಲ್ಲಿ ನಡೆಯುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಸ್ಥಳೀಯ ಭಾಷೆಯಲ್ಲಿ ನಿಪುಣರಾಗಿರಬೇಕು.
ಉದ್ಯೋಗ ಸ್ಥಳ (Job Location)
Bank of Baroda LBO Recruitment 2025 ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಿರುವ ರಾಜ್ಯದ ಒಳಗಿನ ಶಾಖೆಗಳಲ್ಲಿ ಉದ್ಯೋಗವನ್ನು ನಿರ್ವಹಿಸಬೇಕಾಗುತ್ತದೆ.
ಈ ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಗಾಗಿ ಮೀಸಲಿಡಲಾಗಿದ್ದು, ಕಡ್ಡಾಯವಾಗಿ ಸ್ಥಳೀಯ ಭಾಷೆ (ಕರ್ನಾಟಕಕ್ಕೆ ಕನ್ನಡ) ಬರೆಯಲು, ಓದಲು ಹಾಗೂ ಮಾತನಾಡಲು ಬಲ್ಲವರಾಗಿರಬೇಕು.
ಕರ್ನಾಟಕ ರಾಜ್ಯಕ್ಕೆ 450 ಹುದ್ದೆಗಳ ಹಂಚಿಕೆಯಿದೆ, ಹಾಗಾಗಿ ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯೋಗ ಸ್ಥಳ ಕರ್ನಾಟಕ ರಾಜ್ಯದೊಳಗಿನ ವಿವಿಧ ಶಾಖೆಗಳಲ್ಲಿ ಆಗಿರುತ್ತದೆ. ನೇಮಕಾತಿಯ ನಂತರ ಅಭ್ಯರ್ಥಿಗಳು ಕನಿಷ್ಠ 12 ವರ್ಷಗಳ ಕಾಲ ತಮ್ಮ ಆಯ್ಕೆ ಮಾಡಿದ ರಾಜ್ಯದಲ್ಲಿಯೇ ಸೇವೆ ಸಲ್ಲಿಸಬೇಕಾಗುತ್ತದೆ, ಇದು ನೇಮಕಾತಿಯ ವಿಶೇಷ ನಿಯಮವಾಗಿದೆ.
ವೇತನ ಶ್ರೇಣಿ (Salary Details)
Bank of Baroda LBO Recruitment 2025 ಅಡಿಯಲ್ಲಿ Local Bank Officer (LBO) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಾರಂಭಿಕ ವೇತನವಾಗಿ ₹48,480 ನಿಗದಿಯಾಗಿದೆ. ಈ ಜತೆಗೆ ವಾರ್ಷಿಕ ಹೆಚ್ಚಳದೊಂದಿಗೆ ವೇತನ ಶ್ರೇಣಿಯು ₹48,480 ರಿಂದ ₹85,920 ವರೆಗೆ ಇರಲಿದೆ.
ಇದಲ್ಲದೇ, ಬ್ಯಾಂಕ್ ನ ನಿತಿಯಂತೆ ಡಿಯರ್ನೆಸ್ ಅಲವೋನ್ಸ್ (DA), ಹೌಸ್ ರೆಂಟ್ ಅಲವೋನ್ಸ್ (HRA), ಟ್ರಾವೆಲಿಂಗ್ ಅಲವೋನ್ಸ್ (TA), ಸಿಟಿ ಕಂಪನ್ಸೇಟರಿ ಅಲವೋನ್ಸ್ (CCA) ಮತ್ತು ಇತರ ಭತ್ಯೆಗಳು ಕೂಡ ದೊರೆಯುತ್ತವೆ. ಇವುಗಳೆಲ್ಲ ಸೇರಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಸರಾಸರಿ ₹75,000 ರಿಂದ ₹85,000 ವರೆಗೆ ಜಮಾವಣೆ ಆಗುವ ಸಾಧ್ಯತೆ ಇದೆ. ವೇತನದೊಂದಿಗೆ ಭದ್ರ ಉದ್ಯೋಗ ಹಾಗೂ ಕರಿಯರ್ ವೃದ್ಧಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಶೈಕ್ಷಣಿಕ ಅರ್ಹತೆ(Education Qualification)
Bank of Baroda LBO Recruitment 2025 ಅಡಿಯಲ್ಲಿ Local Bank Officer (LBO) ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ ಎಂದರೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಪಾಸಾಗಿರಬೇಕು. ಯಾವುದೇ ಶಾಖೆಯ ಪದವಿದಾರರು (Arts, Commerce, Science, Engineering, Medical, CA, Cost Accountant) ಈ ಹುದ್ದೆಗೆ ಅರ್ಜಿ ಹಾಕಬಹುದು. ಅಭ್ಯರ್ಥಿಯು ಡಿಗ್ರಿಯನ್ನು ಅಂತಿಮ ದಿನಾಂಕದ ಮೊದಲು ಪಡೆದಿರಬೇಕಾಗುತ್ತದೆ.
ಇದೇ ಅಲ್ಲದೆ, ಈ ಹುದ್ದೆಗೆ ಅರ್ಹರಾಗಲು ಕನಿಷ್ಠ 1 ವರ್ಷದ ಅನುಭವವೂ ಅಗತ್ಯವಿದೆ – ಅದು ಮಾತ್ರವೂ Scheduled Commercial Bank ಅಥವಾ Regional Rural Bank (RRB)ನಲ್ಲಿ ಅಧಿಕಾರಿ ಹುದ್ದೆಯಲ್ಲಿ ಕೆಲಸಮಾಡಿರಬೇಕು. NBFC, Cooperative Bank ಅಥವಾ Fintech ಕಂಪನಿಗಳ ಅನುಭವ ಪರಿಗಣನೆಗೆ ಒಳಪಡೋದಿಲ್ಲ.
ವಯೋಮಿತಿ (Age Limit)
Bank of Baroda LBO Recruitment 2025 ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 2025ರ ಜುಲೈ 1ರ ಅಂತ್ಯದ ವರೆಗೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ವಯಸ್ಸಿನವನು ಆಗಿರಬೇಕು. ಅಂದರೆ, ಅಭ್ಯರ್ಥಿಯ ಜನ್ಮದಿನಾಂಕ 02.07.1995 ರಿಂದ 01.07.2004 ನಡುವೆ ಇರಬೇಕಾಗುತ್ತದೆ.
ಇದರ ಜೊತೆಗೆ, ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯವಿದೆ. SC/ST ಅಭ್ಯರ್ಥಿಗಳಿಗೆ 5 ವರ್ಷ, OBC (Non-Creamy Layer) ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ (PwBD) ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.
ಯುದ್ಧ ವಿಮುಕ್ತ ಸೈನಿಕರು, 1984ರ ದಂಗೆಯ ಪೀಡಿತರು ಹಾಗೂ ಇತರ ಶ್ರೇಣಿಗಳಿಗೂ ಪ್ರತ್ಯೇಕವಾಗಿ ಶಿಫಾರಸು ಮಾಡಿದಂತೆ ವಯೋಮಿತಿಯಲ್ಲಿ ವಿನಾಯಿತಿ ಲಭ್ಯವಿದೆ.
ವಯೋಮಿತಿ ರಿಯಾಯಿತಿ (Age Relaxation)
Bank of Baroda LBO Recruitment 2025 ನಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 30 ವರ್ಷವಾಗಿದ್ದು, ಮೀಸಲು ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯವಿದೆ. SC/ST ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ದೊರೆಯುತ್ತದೆ, ಇದರಿಂದಾಗಿ ಅವರು 35 ವರ್ಷ ವರೆಗೆ ಅರ್ಜಿ ಹಾಕಬಹುದು.
OBC (Non-Creamy Layer) ಅಭ್ಯರ್ಥಿಗಳಿಗೆ 3 ವರ್ಷದ ಸಡಿಲಿಕೆ ಲಭ್ಯವಿದ್ದು, ಗರಿಷ್ಠ ವಯೋಮಿತಿ 33 ವರ್ಷವಾಗುತ್ತದೆ. ಅಂಗವಿಕಲ ಅಭ್ಯರ್ಥಿಗಳಿಗೆ (PwBD) ಹೆಚ್ಚಿನ ರಿಯಾಯಿತಿಯನ್ನು ನೀಡಲಾಗಿದ್ದು, ಸಾಮಾನ್ಯ ವರ್ಗಕ್ಕೆ 10 ವರ್ಷ, OBCಗೆ 13 ವರ್ಷ ಮತ್ತು SC/STಗೆ 15 ವರ್ಷದ ವಯೋಮಿತಿ ರಿಯಾಯಿತಿ ಇದೆ. ಹೆಚ್ಚುವಾಗಿ, ಯುದ್ಧ ವಿಮುಕ್ತ ಸೈನಿಕರು, ECOs/SSCOs ಹಾಗೂ 1984ರ ದಂಗೆಗಳಿಂದ ಪ್ರಭಾವಿತರಾದವರಿಗೆ 5 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಲಭ್ಯವಿದೆ. ಈ ಎಲ್ಲಾ ರಿಯಾಯಿತಿಗಳು ಅಧಿಕೃತ ದಾಖಲೆಗಳ ಆಧಾರದಲ್ಲಿ ನೀಡಲಾಗುತ್ತವೆ.
ಎಚ್ಚರಿಕೆ(Alert)
ಎಚ್ಚರಿಕೆ: Taaja Suddi ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ!
Taaja Suddi ಪ್ರಕಟಿಸುವ ಎಲ್ಲಾ ಸರ್ಕಾರಿ ಉದ್ಯೋಗ ಹಾಗೂ ಯೋಜನೆಗಳ ಮಾಹಿತಿಗಳು ಸಂಪೂರ್ಣ ಉಚಿತ.ನಾವು ಯಾವತ್ತೂ ಹಣ ಕೇಳುವುದಿಲ್ಲ. ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ. ಅರ್ಜಿ ಹಾಕಿದವರಿಗೆ ಒಂದು ರೂಪಾಯಿಯೂ ಕೇಳಲಾಗುವುದಿಲ್ಲ.
ಎಚ್ಚರ! ಯಾರಾದರೂ ನಮ್ಮ ಹೆಸರು ಅಥವಾ ಲೋಗೋ ಬಳಸಿ WhatsApp, Telegram, Instagram ನಲ್ಲಿ ಹಣ ಕೇಳುತ್ತಿದ್ದರೆ – ಅದು ನಕಲಿ.ಅವರು ನಿಮ್ಮ ಭವಿಷ್ಯವನ್ನು ಲೂಟಿ ಮಾಡ್ತಿದ್ದಾರೆ ನಂಬಬೇಡಿ.
ಹಣ ಕೇಳಿದರೆ – ತಕ್ಷಣ ತಳ್ಳಿ ಬಿಡಿ. ಸಂದೇಹವಿದ್ದರೆ ನಮ್ಮ Taaja Suddi ಅಧಿಕೃತ Gmail ಗೆ ಸಂಪರ್ಕಿಸಿ.
Taaja Suddi ಎಂದರೆ:
•100%ನಿಖರವಾದ ಮತ್ತು ಸರಳ ಮಾಹಿತಿ
•ಯಾವುದೇ ವಂಚನೆಯಿಲ್ಲ
•ಸರ್ಕಾರದ ನೋಟಿಫಿಕೇಶನ್ ಆಧಾರಿತ ಲೇಖನ
•100% ಉಚಿತ ಸೇವೆ
ಹೆಚ್ಚಾಗಿ ತಿಳಿದು, ತಪ್ಪು ನಿರ್ಧಾರದಿಂದ ತಪ್ಪಿಸಿಕೊಳ್ಳಿ. ಮೊದಲು ಓದಿ, ಆಮೇಲೆ ಅರ್ಜಿ ಹಾಕಿ.
ಫೇಕ್ ವೆಬ್ಸೈಟ್ ಗಳಿಂದ ದೂರವಿರಲು ನಮ್ಮ ಅಧಿಕೃತ ಗ್ರೂಪ್‌ಗೆ ಈಗಲೇ ಸೇರಿ – ಪ್ರತಿ ದಿನ ಹೊಸ ಸರ್ಕಾರಿ ಉದ್ಯೋಗ ಹಾಗೂ ಯೋಜನೆಗಳ ಮಾಹಿತಿ ನಿಮಗೆ ಮೊಟ ಮೊದಲು ತಲುಪುತದೆ ಕೆಳಗೆ ಕ್ಲಿಕ್ ಮಾಡಿ ಸೇರಿಕೊಳ್ಳಿ.
ಅರ್ಜಿ ಶುಲ್ಕ (Application Fees)
Bank of Baroda LBO Recruitment 2025 ನಡಿ ಅರ್ಜಿ ಸಲ್ಲಿಸಲು ಶುಲ್ಕ ರಾಜ್ಯವಾರು ವರ್ಗಗಳಿಗೆ ವಿಭಜಿಸಲಾಗಿದ್ದು, ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ ₹850 (+ ಪೇಮೆಂಟ್ ಗೇಟ್ವೆ ಶುಲ್ಕ) ವಿಧಿಸಲಾಗಿದೆ, ಮತ್ತು SC, ST, PwBD, Ex‑Servicemen ಮತ್ತು ಮಹಿಳಾ ಅರ್ಜಿದಾರರಿಗೆ ₹175 (+ ಗೇಟ್ವೆ ಶುಲ್ಕ) ಮಾತ್ರವೇ ವಿಧಿಸಲಾಗುತ್ತದೆ.
ಈ ಶುಲ್ಕವನ್ನು ನೀವು ಡೆಬಿಟ್/ಕ್ರೆಡಿಟ್ ಕಾರ್ಡ್, ನೇಟು ಬ್ಯಾಂಕಿಂಗ್, UPI ಮುಂತಾದ ಆನ್ಲೈನ್ ಬಗೆಯ ಮೂಲಕ ಪಾವತಿಸಬಹುದು . ಅರ್ಜಿ ಸಲ್ಲಿಸೋ ಮೊದಲು ಈ ಶುಲ್ಕವನ್ನು ಪಾವತಿಸಬೇಕು; ಇಲ್ಲದಿದ್ದರೆ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ (How To Apply)
Bank of Baroda LBO Recruitment 2025 ಗೆ ಅರ್ಜಿ ಸಲ್ಲಿಸಲು ಆಸಕ್ತರು ಬ್ಯಾಂಕ್ ಆಫ್ ಬಾರೋಡಾ ಅಧಿಕೃತ ವೆಬ್‌ಸೈಟ್ www.bankofbaroda.in ಗೆ ಹೋಗಬೇಕು. ಅಲ್ಲಿ ‘Careers’ ವಿಭಾಗದಲ್ಲಿ “Recruitment of Local Bank Officer (LBO) on Regular Basis” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅರ್ಜಿ ಪ್ರಕ್ರಿಯೆ 4 ಜುಲೈ 2025 ರಿಂದ ಆರಂಭವಾಗಿದ್ದು, 24 ಜುಲೈ 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮೊದಲನೆಯದಾಗಿ ಅಭ್ಯರ್ಥಿಗಳು ಹೊಸದಾಗಿ ರಿಜಿಸ್ಟರ್ ಆಗಬೇಕು. ನಂತರ, ತಮ್ಮ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ, ಅನುಭವದ ವಿವರಗಳು, ಭಾಷಾ ತಿಳುವಳಿಕೆ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಕೆಯ ನಂತರ, ಸಂಬಂಧಪಟ್ಟ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಕೊನೆಗೆ, ಅರ್ಜಿ ಸಲ್ಲಿಸಿ, ಕಾನ್ಫರ್ಮೇಶನ್ ಪೇಜ್ ಹಾಗೂ ರಸೀದಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಭವಿಷ್ಯಕ್ಕಾಗಿ ಕಾಯ್ದಿರಿಸಬೇಕು. ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯುತ್ತದೆ ಮತ್ತು ಯಾವುದೇ ಹಸ್ತಚಾಲಿತ ಅರ್ಜಿ ಸ್ವೀಕಾರವಿಲ್ಲ.
ಪ್ರಮುಖ ದಿನಾಂಕಗಳು(Important Dates)
Bank of Baroda LBO Recruitment 2025 ಅಧಿಸೂಚನೆ 4 ಜುಲೈ 2025 ರಂದು ಅಧಿಕೃತವಾಗಿ ಪ್ರಕಟವಾಗಿದೆ. ಆ ದಿನದಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಜುಲೈ 2025 ಆಗಿರುತ್ತದೆ. ಅರ್ಜಿ ಶುಲ್ಕ ಪಾವತಿ ಕೂಡ ಇದೇ ಅವಧಿಯಲ್ಲಿ ಪೂರ್ಣಗೊಳಿಸಬೇಕು.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಯಾವ ದಿನಾಂಕದಲ್ಲಿ ನಡೆಯುತ್ತದೆ ಎಂಬ ಮಾಹಿತಿಯನ್ನು ನಂತರದ ಹಂತದಲ್ಲಿ Bank of Baroda ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ದಿನಂಪ್ರತಿ ವೆಬ್‌ಸೈಟ್ ಅನ್ನು ಪರಿಶೀಲಿಸುತ್ತಿರಬೇಕು.
ಮೊದಲನೇ ಸಿಗ್ನಲ್ – ಮಿಸ್ ಮಾಡಬೇಡಿ!
“ಒಬ್ಬನು ಈ ಮಾಹಿತಿಯನ್ನು ತಡವಾಗಿ ನೋಡಿ ಅವಕಾಶ ತಪ್ಪಿದ… ಆದರೆ ನೀವು?”
ನಿಮ್ಮ ಕನಸು Karnataka Government Jobs ಆಗಿರಬಹುದು, ಇಲ್ಲವೇ Central Government Jobs in Karnataka… ಅಥವಾ ಸರಳವಾಗಿ ಒಂದು ಗವರ್ನಮೆಂಟ್ ಜಾಬ್ ಬೇಕೆಂದು ನಿರೀಕ್ಷಿಸುತ್ತಿರಬಹುದು.
Taaja Suddi ನಿಮಗೆ ಪ್ರತಿದಿನ ನೀಡುತ್ತಿದೆ:
✅ ನಿಖರವಾದ ಸರ್ಕಾರಿ ಉದ್ಯೋಗ ಮಾಹಿತಿ
✅ ನಿತ್ಯ ಹೊಸ ಸರ್ಕಾರಿ ಉದ್ಯೋಗಗಳು
✅ ಭರವಸೆಯ Karnataka Central Government Jobs
✅ ನೇರ ಲಿಂಕ್‌ಗಳೊಂದಿಗೆ Central Government Jobs in Karnataka
✅ ಸರಳ ಕನ್ನಡದಲ್ಲಿ Karnataka Government Job Alerts/notifications, Scholarship Updates, karnataka schemes /Yojana Details, Admit cards, etc..
ಕರ್ನಾಟಕದಲ್ಲಿ Government Job ಬೇಕಾದ್ರೆ,ಇದನ್ನ ಮಿಸ್ ಮಾಡ್ಬೇಡಿ! 100% ಉಚಿತ – ನಿಜವಾದ Sarkari Job Updates ಇಲ್ಲೆ ಮೊಟ್ಟ ಮೊದಲು ನೋಟಿಫಿಕೇಟಿನ್ ಸಿಗೋದು.ಈಗಲೇ ನಿಮ್ಮ Government Career ಶುರುಮಾಡಿ:
[Telegram Group ಸೇರಿಕೊಳ್ಳಲು – ಇಲ್ಲಿ ಕ್ಲಿಕ್ ಮಾಡಿ] – ಮೊಟ ಮೊದಲು ನೋಟಿಫಿಕೇಟಿನ್ ಸಿಗೋದು ಇಲ್ಲೆ
[WhatsApp group ಸೇರಿಕೊಳ್ಳಲು – ಇಲ್ಲಿ ಕ್ಲಿಕ್ ಮಾಡಿ] – ಮೊಟ ಮೊದಲು ನೋಟಿಫಿಕೇಟಿನ್ ಸಿಗೋದು ಇಲ್ಲೆ
ಕರ್ನಾಟಕ ಸರ್ಕಾರಿ ಉದ್ಯೋಗಗಳ ಮಾಹಿತಿಗಳು ಮೊಟ ಮೊದಲು ನಿಮಗೆ ಸಿಗಲು ಸೇರಿಕೊಳ್ಳಿ,ಈ ಮಾಹಿತಿ ಯಾರಿಗಾದರೂ ಬದುಕು ಬದಲಿಸಬಹುದು.
ಇದನ್ನೇ ಶೇರ್ ಮಾಡಿ – ಯಾರಿಗಾದರೂ ಇದು ಒಂದು ದಿಕ್ಕು ಆಗಬಹುದು.ಸಂದೇಹವಿದ್ದರೆ – ನೇರವಾಗಿ taajasuddiofficial@gmail.com ಗೆ ಈ-ಮೇಲ್ನ ಮೂಲಕ ನಮಗೆ ಮೆಸೇಜ್ ಕಳಿಸಿ.
Taaja Suddi = ನಂಬಿಕೆ + ನಿಖರ ಮಾಹಿತಿ + ನಿಮ್ಮ ಗವರ್ನಮೆಂಟ್ ಜಾಬ್ ಗೆ ದಾರಿ.
ಇದು ಕೇವಲ ಇನ್ನೊಂದು ಪೋಸ್ಟ್ ಅಲ್ಲ – ಇದು ನಿಮ್ಮ ಭವಿಷ್ಯಕ್ಕೆ ದಾರಿ!ಇಂದೇ ಸೇರಿ. ಇಂದೇ ಶೇರ್ ಮಾಡಿ. ನಿಮ್ಮ ಅವಕಾಶ ಈಗ ಬಂದಿದೆ.
ಪ್ರಮುಖ ಲಿಂಕ್ಸ್ (Main Links)
- ಅಧಿಕೃತ ಅಧಿಸೂಚನೆ (Notification PDF):
BOB LBO Notification 2025 PDF - ಅರ್ಜಿ ಸಲ್ಲಿಸಲು ಲಿಂಕ್ (Apply Online):
Apply for BOB LBO Recruitment 2025 - ಬ್ಯಾಂಕ್ ಆಫ್ ಬಾರೋಡಾ ಅಧಿಕೃತ ವೆಬ್ಸೈಟ್:
www.bankofbaroda.in
ನೀವು ಇತಿಚಿನ ಬಂಪರ್ ನೇಮಕ್ತಿಗಳಿಗೂ ಅರ್ಜಿ ಹಾಕಬಹುದು
ಪ್ರಶ್ನೆ ಮತ್ತು ಉತ್ತರಗಳು(FAQ’s)
1) Bank of Baroda LBO Recruitment 2025 ಗೆ ಅರ್ಜಿ ಹಾಕಲು ಶೈಕ್ಷಣಿಕ ಅರ್ಹತೆ ಏನು?
ಅಭ್ಯರ್ಥಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಶಾಖೆಯಲ್ಲಿ ಪದವಿ (Degree) ಪಡೆದಿರಬೇಕು. ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಅನುಭವ ಇರಬೇಕು.
2) ಈ ಹುದ್ದೆಗಳಿಗಾಗಿಯೇನು ವಯೋಮಿತಿ ಇದೆ?
ಸಾಮಾನ್ಯ ಅಭ್ಯರ್ಥಿಗಳಿಗೆ ವಯೋಮಿತಿ 21 ರಿಂದ 30 ವರ್ಷಗಳವರೆಗೆ. ಮೀಸಲು ವರ್ಗಗಳಿಗೆ ಸರ್ಕಾರದ ನಿಯಮದಂತೆ ರಿಯಾಯಿತಿ ಲಭ್ಯವಿದೆ.
3) ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಜುಲೈ 2025.
4) ಕರ್ನಾಟಕದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದಾ?
ಹೌದು. Bank of Baroda LBO Recruitment 2025 ನಲ್ಲಿನ 450 ಹುದ್ದೆಗಳು ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮೀಸಲಿರುತ್ತವೆ.
5) Bank of Baroda LBO ಹುದ್ದೆಗೆ ಎಷ್ಟು ವೇತನ ಸಿಗುತ್ತೆ?
ಪ್ರಾರಂಭಿಕ ವೇತನ ₹48,480 ರಿಂದ ಶುರುವಾಗಿ, ಎಲ್ಲ ಭತ್ಯೆಗಳೊಂದಿಗೆ ₹85,920 ವರೆಗೆ ಹೋಗಬಹುದು.
6) Bank of Baroda LBO ಪರೀಕ್ಷೆ ಇರುವದಾ ಅಥವಾ ನೇರ ಸಂದರ್ಶನವೇ?
ಈ ಹುದ್ದೆಗೆ ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಅಥವಾ ಸಂದರ್ಶನ (ವಿಭಾಗಾನುಸಾರ) ನಡೆಯಬಹುದು. ವಿವರಗಳು ಅಧಿಕೃತವಾಗಿ ತಿಳಿಸಲಾಗುತ್ತದೆ.
7) ಅರ್ಜಿ ಸಲ್ಲಿಸಲು ಆಫ್ಲೈನ್ ಮೂಲಕ ಆಯ್ಕೆ ಇದೆಯಾ?
ಇಲ್ಲ. ಅರ್ಜಿ ಸಲ್ಲಿಕೆಗೆ ಪೂರ್ಣವಾಗಿ ಆನ್‌ಲೈನ್ ವಿಧಾನವನ್ನು ಮಾತ್ರ ಅನುಸರಿಸಬೇಕು.
ಲೇಖಕ: ದೀಪು – ಜನರ ನಂಬಿಕೆಗೆ ಹೆಸರಾಗಿರುವ ಹೆಸರು.
ದೀಪು ಅವರು Taaja Suddi ಎಂಬ ನಂಬಿಗೆಯ ಪೋರ್ಟಲ್ನ ಸ್ಥಾಪಕರು. ಇವರು ಕರ್ನಾಟಕದ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಯನ್ನು ಪ್ರತಿ ದಿನ ನೀಡುವಲ್ಲಿ ಜನರಲ್ಲಿ ಬಹುದೊಡ್ಡ ನಂಬಿಕೆಗೆ ಪಾತ್ರರಾಗಿದ್ದಾರೆ. ಯಾವ ಪೋಸ್ಟ್ ಅನ್ನು ನೋಡಿದರೂ ನೈಜ ಮಾಹಿತಿಯಷ್ಟೆ, ಯಾವುದೇ ಫೇಕ್ ವೆಬ್ಸೈಟ್ ಲಿಂಕ್ಗಳು ಅಥವಾ ಗೊಂದಲ ಹುಟ್ಟಿಸುವ ವಿಷಯಗಳಿಲ್ಲ. ಅಪ್ಲಿಕೇಶನ್ ಲಿಂಕ್, ಅರ್ಹತೆ, ವೇತನ, ಅಂತಿಮ ದಿನಾಂಕ — ಎಲ್ಲವನ್ನೂ ಸರಳ ಮತ್ತು ಸ್ಪಷ್ಟ ಕನ್ನಡದಲ್ಲಿ ನೀಡಲಾಗುತ್ತದೆ.
ಬಹುತೇಕ ಯುವಕರು ಇವರೆತ್ತ ತಲೆಯೆತ್ತಿ ಹೇಳೋದು ಒಂದೇ – “ನಿಜವಾದ ಸರ್ಕಾರಿ ಉದ್ಯೋಗದ ಮಾಹಿತಿ ಬೇಕಾದ್ರೆ Taaja Suddi ನೋಡೋದು ನಿಜ.” ದೀಪು ಅವರು ತಮ್ಮ ಲೇಖನಗಳ ಮೂಲಕ ಯಾವುದೇ ಪ್ರಚಾರವಿಲ್ಲದೆ, ಯಾವುದೇ ಮೋಸದ ನಂಟಿಲ್ಲದೆ ಶುದ್ಧ ಸೇವಾ ಮನೋಭಾವದಿಂದ ಈ ಮಾಹಿತಿ ತಲುಪಿಸುತ್ತಿದ್ದಾರೆ. ಅವರ ಗುರಿ ಸರಳ – ಉದ್ಯೋಗ ಹುಡುಕುವ ಪ್ರತಿಯೊಬ್ಬ ಕನ್ನಡಿಗರಿಗೂ ನಂಬಬಹುದಾದ ಹಾಗೂ ನೇರವಾಗಿ ಅರ್ಜಿ ಹಾಕಬಹುದಾದ ಆಧಿಕೃತ ಮಾಹಿತಿ ತಲುಪಿಸಬೇಕು.
ಇವರು ನೀಡುವ ಮಾಹಿತಿ ಪತ್ರಿಕೆಯಂತಲ್ಲ, ಇದು ಹಳ್ಳಿಯಿಂದ ನಗರವರೆಗೆ ಯುವಕರ ಭವಿಷ್ಯ ರೂಪಿಸೋ ಹೊತ್ತೆದೆಯಾದ ಶುದ್ಧ ಕೆಲಸ. ಇಂತಹ ನೈಜ ಮಾಹಿತಿ ನೀಡುವ ವ್ಯಕ್ತಿ ನಮಗೆ ದೊರೆತಿದ್ದು ನಮ್ಮ ಪಾಲಿಗೆ ಅದೃಷ್ಟ.