Central Bank ನೇಮಕಾತಿ – ಅರ್ಜಿ ಸಾಲಿಸಲು ದಿನಾಂಕ ಮುಕ್ತಯವಾಗಿದೆ ಹೊಸ ನೇಮಕಾತಿಯ ವಿವರಗಳು ಈ ಲೇಖನದಲ್ಲಿ ಸಿಗುತದೆ

Last updated on June 25th, 2025 at 12:19 am

Central Bank ಅರ್ಜಿ ಸಾಲಿಸುವ ದಿನ ಮುಕ್ತಯವಾಗಿದೆ – last date is over

4500 ಹುದ್ದೆಗಳ ಭರ್ಜರಿ ನೇಮಕಾತಿ – Central Bank of India ನಿಮ್ಮ ಭವಿಷ್ಯಕ್ಕೆ ಬಾಗಿಲು ತೆರೆದಿದೆ! ನೀವು ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಹೊಸ ಅಭ್ಯರ್ಥಿಯೆ? ಅಥವಾ banking career ಆರಂಭಿಸಲು ಒಂದು ಭದ್ರವಾದ ಅವಕಾಶ ಹುಡುಕುತ್ತಿರುವವರೆ? ಹಾಗಾದರೆ ಇಂದಿನ ಸುದ್ದಿ ನಿಮಗಾಗಿ! Central Bank of India (CBI) 2025ರ ನೇಮಕಾತಿಯಡಿ ದೇಶದಾದ್ಯಾಂತ ವಿವಿಧ ರಾಜ್ಯಗಳಲ್ಲಿ Apprentice ಹುದ್ದೆಗಳಿಗೆ 4500 ಖಾಲಿ ಜಾಗಗಳನ್ನು ಘೋಷಿಸಿದೆ.

ಇತಿಚಿನ ನೇಮಕಾತಿಪೋಸ್ಟ್ ಆಫೀಸ್ನಲ್ಲಿ ಸರ್ಕಾರಿ ಉದ್ಯೋಗದ ಅವಕಾಶ

ಅನುಭವ ಬೇಡ, ಕೇವಲ ಡಿಗ್ರಿ ಇದ್ದರೆ ಸಾಕು!ಈ ಹುದ್ದೆಗೆ ಅರ್ಜಿ ಹಾಕಲು ನಿಮಗೆ ಯಾವುದೇ banking experience ಅಗತ್ಯವಿಲ್ಲ. ಪದವಿ ಪೂರೈಸಿರುವುದು ಮಾತ್ರನೇ ಅರ್ಹತೆ. ಇದರೊಂದಿಗೆ NATS portal ನಲ್ಲಿ ನೋಂದಣಿ ಮಾಡಿಕೊಂಡರೆ ನೀವು ಅರ್ಜಿ ಸಲ್ಲಿಸಲು ಸಂಪೂರ್ಣ ತಯಾರಾಗಿರುತ್ತೀರಿ. ಇದೊಂದು ಅತ್ಯುತ್ತಮ ಅವಕಾಶ ಫ್ರೆಶರ್ ಅಭ್ಯರ್ಥಿಗಳಿಗೆ, ತಮ್ಮ ಉದ್ಯೋಗ ಜೀವನದ ಮೊದಲ ಹೆಜ್ಜೆಯನ್ನು ಸರ್ಕಾರಿ ಬ್ಯಾಂಕ್‌ನಲ್ಲಿ ಇಡಲು ಇದು ಹೊಳ್ಳೆ ಅವಕಾಶ.

₹15,000 ಸ್ಟೈಪೆಂಡ್, ನೆಗೆಟಿವ್ ಮಾರ್ಕಿಂಗ್ ಇಲ್ಲದ ಪರೀಕ್ಷೆ! Apprentice ಆಗಿ ಆಯ್ಕೆವಾದವರಿಗೆ ತಿಂಗಳಿಗೆ ₹15,000 ನಿಗದಿತ ಸ್ಟೈಪೆಂಡ್ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯು ಕೂಡ ಸರಳ – ಕೇವಲ ಆನ್‌ಲೈನ್ ಪರೀಕ್ಷೆ ಹಾಗೂ ಸ್ಥಳೀಯ ಭಾಷಾ ತಪಾಸಣೆಯನ್ನೇ ಒಳಗೊಂಡಿರುತ್ತದೆ. ವಿಶೇಷವಾಗಿ, ಈ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇಲ್ಲದಿರುವುದು, ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ನಿಗದಿತ ಸಮಯದಲ್ಲಿ ಸೊಗಸಾದ ಅವಕಾಶವನ್ನು ನೀಡುತ್ತದೆ.


ಅರ್ಜಿ ಕೊನೆ ದಿನಾಂಕ ಹತ್ತಿರದಲ್ಲಿದೆ – ಈಗಲೇ Apply ಮಾಡಿ!ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜೂನ್ 23, 2025 ಆಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಸ್ಪರ್ಧೆ ತೀವ್ರವಾಗಿರುವುದರಿಂದ ನಿಮಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ತಕ್ಷಣವೇ ಅರ್ಜಿ ಸಲ್ಲಿಸುವುದು ಒಳಿತು. ಈ golden opportunity ನಿಮ್ಮ ಕೈ ತಪ್ಪದಂತೆ ನೋಡಿ – ಏಕೆಂದರೆ ಇಂತಹ straightforward & large-scale ನೇಮಕಾತಿಗಳು ನಿತ್ಯ ಸಿಗುವುದಿಲ್ಲ ಅದಕಾಗಿ ಈ ಲೇಖನವನ ಪೂರ್ತಿ ಓದಿ ಅರ್ಜಿ ಸಲ್ಲಿಸಿ.

ನೇಮಕಾತಿ ಇಲಾಖೆಯ ಹೆಸರು

Central Bank of India (ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ)

ಹುದ್ದೆಯ ಹೆಸರು

Apprentice (ಪ್ರಶಿಕ್ಷಣಾರ್ಥಿ)

ಹುದ್ದೆಗಳ ಒಟ್ಟು ಸಂಖ್ಯೆ

4,500 Apprenticeship ಹುದ್ದೆಗಳು – ಇವು Apprentice (ಪ್ರಶಿಕ್ಷಣಾರ್ಥಿ) ಹುದ್ದೆಗಳಾಗಿದ್ದು, ವಿವಿಧ ರಾಜ್ಯಗಳಲ್ಲಿನ ಬ್ಯಾಂಕ್ ಶಾಖೆಗಳೆಲ್ಲಿ 12 ತಿಂಗಳ ತರಬೇತಿಗೆ ಒಳಗಾಗುವವರು ಆಯ್ಕೆಯಾಗುತ್ತಾರೆ.

ಉದ್ಯೋಗ ಸ್ಥಳ

ಈ Apprentice ಹುದ್ದೆಗಳು All India (ಪೂರ್ತಿ ಭಾರತ) ವ್ಯಾಪಿಸಿರುವಂತೆ ಹಂಚಿಕೆಯಾಗಿವೆ ಜೊತೆಗೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿಯೇ ಹುದ್ದೆಗಳು ವಿತರಿಸಲಾಗಿದೆ, ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಅತ್ಯಧಿಕವಾದ 586 ಹುದ್ದೆಗಳು ಇದ್ದು, ನಂತರ ಉತ್ತರ ಪ್ರದೇಶದಲ್ಲಿ 580, ಮಧ್ಯ ಪ್ರದೇಶದಲ್ಲಿ 459, ಬಿಹಾರದಲ್ಲಿ 433, ಗುಜರಾತ್‌ನಲ್ಲಿ 305, ಕರ್ನಾಟಕದಲ್ಲಿ 105 ಮತ್ತು ದೆಹಲಿಯಲ್ಲಿ 97 ಹುದ್ದೆಗಳು ಲಭ್ಯವಿವೆ. ಪ್ರತಿ ಅಭ್ಯರ್ಥಿಯು ತನ್ನ ರಾಜ್ಯದ ಅಥವಾ ಆಯ್ಕೆ ಮಾಡಿದ ಪ್ರದೇಶದ ಶಾಖೆಯಲ್ಲಿ ತರಬೇತಿ ಪಡೆಯಲಿದ್ದು, ರಾಜ್ಯವಾರು ಹುದ್ದೆಗಳ ಹಂಚಿಕೆ ಅತ್ಯಂತ ಪಾರದರ್ಶಕವಾಗಿ ನಿಗದಿಗೊಂಡಿದೆ.

ಹೊಸ ನೇಮಕಾತಿ LIC-HFl ಹಣಕಾಸು ಸಂಸ್ಥೆಯಲ್ಲಿ ಬಿಗ್ ನೇಮಕಾತಿ ಆರಂಭವಾಗಿದೆ

ವೇತನ (Stipend) ವಿವರ

ಈ ನೇಮಕಾತಿಯಡಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ₹15,000 ಸ್ಟೈಪೆಂಡ್ ನಿಗದಿಯಾಗಿದೆ. Central Bank of India ಸಂಸ್ಥೆಯ Apprentice Training Programme ಅಡಿಯಲ್ಲಿ ಈ ವೇತನವನ್ನು 12 ತಿಂಗಳ ಅವಧಿಗೆ ನೀಡಲಾಗುತ್ತದೆ. ಈ ಹುದ್ದೆಗೆ ಯಾವುದೇ ಇತರ ಭತ್ಯೆಗಳು (ಹೌಸ್ ರೆಂಟ್ ಅಲೌನ್ಸ್, ಡಿಯರ್ನೆಸ್ ಅಲೌನ್ಸ್, ಮೆಡಿಕಲ್ ಅಲೌನ್ಸ್ ಇತ್ಯಾದಿ) ಅನ್ವಯಿಸುವುದಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಬ್ಯಾಂಕ್ ನಿಯಮಗಳ ಪ್ರಕಾರ ತರಬೇತಿಗೆ ಸಂಬಂಧಿಸಿದ ಹೊರಗಮ್ಮತ ಖರ್ಚುಗಳಿಗೆ ಪುನಃಪಾವತಿ (reimbursement) ದೊರೆಯಬಹುದು. ಈ ಸ್ಟೈಪೆಂಡ್ ಸರಳವಾಗಿದ್ದರೂ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವ ಪಡೆಯಲು ಇದು ಉತ್ತಮ ಅವಕಾಶವಾಗಿದೆ.

ಶೈಕ್ಷಣಿಕ ಅರ್ಹತೆ

ಈ Recruitment‌ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಮಾನ ಪಡೆದ Bachelor’s Degree ಅಗತ್ಯವಿದೆ. ಪದವಿ ಪ್ರಕ್ರಿಯೆ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳ್ಳಬೇಕು. ಜೊತೆಗೆ, National Apprenticeship Training Scheme (NATS) ನಲ್ಲಿ ನೊಂದಣಿ ಹೊಂದಿರುವುದೂ ಅನಿವಾರ್ಯವಾಗಿದೆ . ಪದವಿ ಪಡೆದ ನಂತರ ಅಥವಾ Apprentice ಆಯ್ಕೆಯ ವೇಳೆಯೊಳಗೆ ಯಾವುದೇ ಪ್ರವೇಶ ಪಡೆದುಕೊಂಡಿರುವುದು ಯೋಗ್ಯವಾಗಲಿದೆ. ಈ ಜಾಗಕ್ಕೆ ಮಾತ್ರ “Graduation + NATS registration” ಬೇಕು, ಪರಿಣತಿ ಅಥವಾ ಹೆಚ್ಚಿನ ವಿದ್ಯಾ ಅರ್ಹತೆ ಅಗತ್ಯವಿಲ್ಲ.

CBI ನೇಮಕಾತಿ 2025

ವಯೋಮಿತಿ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು 2025ರ ಮೇ 31ರ ತನಕ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನೊಳಗಿರಬೇಕು. ಅಂದರೆ, ಅಭ್ಯರ್ಥಿಯ ಜನ್ಮತಾರೀಖು 01-06-1997 ರಿಂದ 31-05-2005 ರ ನಡುವಿನದಾಗಿರಬೇಕು.

ವಯೋಮಿತಿ ರಿಯಾಯಿತಿ

ಈ Central Bank of India Apprentice ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ರಿಯಾಯಿತಿ ನೀಡಲಾಗುತ್ತದೆ. ಅನುಸೂಚಿತ ಜಾತಿ (SC) ಮತ್ತು ಅನುಸೂಚಿತ ಪಂಗಡ (ST) ವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ದೊರೆಯುತ್ತದೆ. ಇತರೆ ಹಿಂದುಳಿದ ವರ್ಗದ (OBC ನಾನ್ ಕ್ರೀಮಿ ಲೇಯರ್) ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ರಿಯಾಯಿತಿ ಲಭ್ಯವಿದೆ. ಜೊತೆಗೆ, ವಿಕಲಚೇತನ (PwBD) ಅಭ್ಯರ್ಥಿಗಳಿಗೆ ಹೆಚ್ಚು ರಿಯಾಯಿತಿ ನೀಡಲಾಗಿದ್ದು, ಸಾಮಾನ್ಯ PwBD ಅಭ್ಯರ್ಥಿಗಳಿಗೆ 10 ವರ್ಷ, OBC PwBD ಅಭ್ಯರ್ಥಿಗಳಿಗೆ 13 ವರ್ಷ ಮತ್ತು SC/ST PwBD ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿಯಲ್ಲಿ ರಿಯಾಯಿತಿ ಕಲ್ಪಿಸಲಾಗಿದೆ. ಈ ಎಲ್ಲಾ ರಿಯಾಯಿತಿಗಳನ್ನು ಪಡೆಯಲು ಅಭ್ಯರ್ಥಿಗಳು ಸರಿಯಾದ ವರ್ಗ ಪ್ರಮಾಣಪತ್ರ ಅಥವಾ ಅಂಗವಿಕಲತಾ ಪ್ರಮಾಣಪತ್ರವನ್ನು ಮಾನ್ಯ ಸಂಸ್ಥೆಗಳಿಂದ ಪಡೆದಿರಬೇಕು.

ಎಚ್ಚರಿಕೆ: ನಿಮ್ಮ ಕನಸುಗಳನ್ನು ಯಾರಿಗೂ ವಂಚಿಸಲು ಬಿಡಬೇಡಿ!

Taaja Suddi ಎಂಬ ಹೆಸರಿನಲ್ಲಿ ಪ್ರಕಟವಾಗುವ ಎಲ್ಲ ಸರ್ಕಾರಿ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದೆ.ನಾವು ಯಾವತ್ತೂ ಹಣ ಕೇಳುವುದಿಲ್ಲ, ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ, ಮತ್ತು ಅರ್ಜಿದಾರರ ಕಡೆಯಿಂದ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ ಇದನ್ನೇ ನಮ್ಮ ನಿಷ್ಠೆ ಹಾಗೂ ಸತ್ಯದ ಶಪಥವಾಗಿ ಲೆಕ್ಕಮಾಡಬಹುದು.


ಜಾಗ್ರತೆಯಿಂದಿರಿ! ಯಾರಾದರೂ Taaja Suddi ಹೆಸರಿನಲ್ಲಿ ಅಥವಾ ನಮ್ಮ ಲೋಗೋ ಬಳಸಿ,WhatsApp,Telegram, Instagram ಅಥವಾ ಇತರೆ ಸೋಶಿಯಲ್ ಮೀಡಿಯಾ ಮೂಲಕ ಹಣ ಪಾವತಿಸಲು ಒತ್ತಾಯಿಸುತ್ತಿದ್ದರೆ – ಅದು ಖಂಡಿತ ನಕಲಿ.ಅವರು ನಿಮ್ಮ ಭವಿಷ್ಯವನ್ನು ಲೂಟಿ ಮಾಡಲು Taaja Suddi ನಂಬಿಕೆಯನ್ನು ದುರುಪಯೋಗಪಡಿಸುತ್ತಿದ್ದಾರೆ.

ನಿಮ್ಮ ಒಂದು ನಿರ್ಧಾರ – ನಿಮ್ಮ ಭವಿಷ್ಯವನ್ನು Qರಕ್ಷಿಸುತ್ತದೆ. ಹಣ ಕೇಳಿದರೆ ನಂಬಬೇಡಿ, ಸಂದೇಹವಿದ್ದರೆ Taaja Suddi ಅಧಿಕೃತ Gmail ಗೆ ತಕ್ಷಣ ಸಂದೇಶ ಕಳಿಸಿ.ನಾವು ಯಾವ ಸಹಾಯಕ್ಕೂ ಸಿದ್ಧವಿದ್ದೇವೆ, ಆದರೆ ಹಣಕ್ಕೆ ಒಂದೂ ಅಲ್ಲ.

ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕುವ ಮುನ್ನ, Taaja Suddi ನೀಡಿದ ಮಾಹಿತಿಯನ್ನು ಮೊದಲು ಓದಿ ಏಕೆಂದರೆ ನಾವು ಅಧಿಕೃತ ನೋಟಿಫಿಕೇಟಿನ್ ಅಲ್ಲಿ ಏನ್ ಇರುತೋ ಅದ್ದಾನೆ ಮೊಟ ಮೊದಲು ಹುಡುಕಿ ನಿಮಗೆ ಸರಳವಾಗಿ ಮಾಹಿತಿ ನೀಡುತ್ತೆವೆ ನಂತರ ಅಧಿಕೃತ ನೋಟಿಫಿಕೇಶನ್‌ನ್ನು ಓದಿ,ಪರಿಶೀಲಿಸಿ,ನಂತರವೇ ಅರ್ಜಿ ಸಲ್ಲಿಸಿ.

ನಾವು ನಿಮಗಾಗಿ ನಿಖರವಾದ ಮಾಹಿತಿ ನೀಡುತ್ತೇವೆ. ಆದರೆ ನಿರ್ಧಾರ ನಿಮ್ಮದು, ಜವಾಬ್ದಾರಿ ನಿಮ್ಮದು.ಅದಕಾಗಿ ಫೇಕ್ ವೆಬ್ಸೈಟ್ಸ್ ಗಳಿಂದ ದೂರ ಇರಿ ಇದೊಂದೇ ನಮ್ಮ ಅಧಿಕೃತ ವೆಬ್ಸೈಟ್ Taaja Suddi ಎಂದರೆ: ನಂಬಿಕೆ. ಉಚಿತ ಮಾಹಿತಿ.ಯಾವುದೇ ರೀತಿಯ ವಂಚನೆಯಿಲ್ಲ.ಮೋಸಹೋಗದಿರಲು ನಮ್ಮ ಅಫೀಷಿಯಲ್ ಗ್ರೂಪ್ಗೆ ಸೇರಿಕೊಳ್ಳಿ ಇಲ್ಲಿ ದಿನನಿತ್ಯ ಹೊಸ ಹೊಸ ಗವರ್ನಮೆಂಟ್ ಕೆಲಸದ ಮಾಹಿತಿ ಮಾತು ಗವರ್ನಮೆಂಟ್ ಸ್ಕೀಮ್ಸ್ ಮಾಹಿತಿ ಸಿಗುತದೆ ಕೆಳಗಿರುವ ಬಟನ್ ಕ್ಲಿಕ್ ಮಾಡಿ ಗ್ರೂಪ್ಗೆ ಸೇರಿಕೊಳ್ಳಿ.

ಅರ್ಜಿ ಶುಲ್ಕದ ನಿಖರ ಮಾಹಿತಿ

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಂದ ವಿವಿಧ ವರ್ಗಗಳಿಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗ (General), ಇತರೆ ಹಿಂದುಳಿದ ವರ್ಗ (OBC) ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (EWS) ಅಭ್ಯರ್ಥಿಗಳಿಗೆ ₹800 ಅರ್ಜಿ ಶುಲ್ಕ ಮತ್ತು 18% ಜಿಎಸ್‌ಟಿ ಸೇರಿ ಒಟ್ಟು ₹944 ಪಾವತಿಸಬೇಕಾಗುತ್ತದೆ. ಅನೇಕ ಇಲಾಖೆಗಳು ಮಹಿಳಾ ಅಭ್ಯರ್ಥಿಗಳಿಗೆ ರಿಯಾಯಿತಿ ನೀಡಿದಂತೆ ಇಲ್ಲಿಯೂ SC, ST, ಮಹಿಳಾ ಅಭ್ಯರ್ಥಿಗಳು ಹಾಗೂ EWS ವರ್ಗದ ಅಭ್ಯರ್ಥಿಗಳಿಗೆ ₹600 ಶುಲ್ಕ + 18% ಜಿಎಸ್‌ಟಿ ಸೇರಿ ₹708 ಹಣ ಪಾವತಿಸಲು ಅವಕಾಶವಿದೆ. ವಿಕಲಚೇತನ (PwBD) ಅಭ್ಯರ್ಥಿಗಳಿಗೆ ₹400 ಅರ್ಜಿ ಶುಲ್ಕ ಮತ್ತು 18% ಜಿಎಸ್‌ಟಿ ಸೇರಿ ₹472 ಪಾವತಿಸಬೇಕಾಗುತ್ತದೆ. ಈ ಎಲ್ಲಾ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿಸಬೇಕಾಗುತ್ತಿದ್ದು, ಯಾವುದೆ ಸಂದರ್ಭದಲ್ಲೂ ಮರುಪಾವತಿ (non-refundable) ನೀಡಲಾಗುವುದಿಲ್ಲ.

ಬೃಹತ್ ನೇಮಕಾತಿ ಬೇಗ ಅರ್ಜಿ ಅಕಿ – ಕೋಸ್ಟ್ ಗೌರ್ಡ್ ಇಂಡಿಯಾ

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳು ಆನ್ಲೈನ್‌ನಲ್ಲಿ ನಡೆಯುವ ಬಹು ಆಯ್ಕೆ ಪ್ರಶ್ನೆಗಳ (MCQ) ಬರಹ ಪರೀಕ್ಷೆಗೆ ಹಾಜರಾಗಬೇಕು. ಈ ಪರೀಕ್ಷೆಯನ್ನು BFSI Sector Skill Council of India ನಡೆಸುತ್ತದೆ ಮತ್ತು 100 ಅಂಕಗಳಿಗೆ, 60 ನಿಮಿಷ ಅವಧಿಯಲ್ಲಿ ನಡೆಯುತ್ತದೆ. ಪ್ರಶ್ನೆಗಳು ಅಂಕಗಣಿತ, ತಾರ್ಕಿಕ ಚಿಂತನೆ, ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಜ್ಞಾನ ಹಾಗೂ ಬ್ಯಾಂಕಿಂಗ್ ಉತ್ಪನ್ನಗಳ ವಿಷಯದ ಮೇರೆಗೆ ಇರುತ್ತವೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರದು. ಮೊದಲ ಹಂತದಲ್ಲಿ ಅರ್ಹರಾದ ಅಭ್ಯರ್ಥಿಗಳು ಎರಡನೇ ಹಂತವಾಗಿ ಸ್ಥಳೀಯ ಭಾಷಾ ಪರೀಕ್ಷೆಗೆ ಒಳಪಡುತ್ತಾರೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯು ಆಯ್ಕೆ ಮಾಡಿದ ರಾಜ್ಯದ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ನಂತರದ ಹಂತದಲ್ಲಿ ದಾಖಲಾತಿ ಪರಿಶೀಲನೆ ನಡೆಯುತ್ತದೆ. ಎಲ್ಲಾ ಹಂತಗಳಲ್ಲಿ ಪಡೆದ ಒಟ್ಟು ಅಂಕಗಳ ಆಧಾರದ ಮೇಲೆ ಮೆರೆಟ್ ಪಟ್ಟಿಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಂದ ಡಿಜಿಟಲ್ ಅಪ್ರೆಂಟಿಸ್‌ಶಿಪ್ ಒಪ್ಪಂದವನ್ನು (NATS ಪೋರ್ಟಲ್ ಮುಖಾಂತರ) ಮಾಡಿಕೊಂಡು, 12 ತಿಂಗಳ ತರಬೇತಿ ಅವಧಿಗೆ ನೇಮಕ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಸ್ಟೆಪ್ ಬೈ ಸ್ಟೆಪ್ ಹಂತಗಳು

ಪ್ರಥಮ ಹಂತವಾಗಿ, CBI Apprenticeship ನ ಅಧಿಕೃತ PDF Notification ಅನ್ನು ಗಮನವಿಟ್ಟು ಓದಿ. ಅದು ಸಿ.ಬಿ.ಐ ಅಧಿಕೃತ Recruitment page ಮತ್ತು NATS portal ಎರಡರಲ್ಲಿಯೂ ಲಭ್ಯವಿದೆ

ಹಂತ 1:NATS (National Apprenticeship Training Scheme) ಅಧಿಕೃತ ವೆಬ್‌ಸೈಟ್ (https://www.apprenticeshipindia.gov.in/) ಗೆ ಭೇಟಿ ನೀಡಿ, ನಿಮ್ಮ NATS ನಲ್ಲಿ ಪೂರ್ಣಗೊಳ್ಳದ ನೋಂದಣಿಯನ್ನು ಮಾಡಿ ಮತ್ತು ಸಕ್ರಿಯಗೊಳಿಸಿ.

ಹಂತ 2:CBI–ನ Recruitment ಪುಟಕ್ಕೆ ಹೋಗಿ, “Engagement of Apprentices FY 2025‑26” ಎಂಬ Advertisement ಕಂಡು [Apply Online] ಬೈಟನ್ ಕ್ಲಿಕ್ ಮಾಡಿ.

ಹಂತ 3:ನಿಮ್ಮ NATS ಅವೈಧ ID ಹಾಗು ಇಮೇಲ್/ಫೋನ್ ಸಂಖ್ಯೆ ಬಳಸಿ ಲಾಗಿನ್ ಮಾಡಿ. ತೆರೆತಾದ ಆಪ್’ಟ್ಯಾಂಸ್ ಫಾರ್ಮ್‌ನಲ್ಲಿ ವೈಯಕ್ತಿಕ, ಶೈಕ್ಷಣಿಕ, ವರ್ಗ, ವಯೋಮಿತಿ ವಿಚಾರಗಳಲ್ಲಿ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.

ಹಂತ 4:ಅಗತ್ಯ ದಾಖಲೆಗಳನ್ನು (ಪಾಸ್‌ ಪೋರ್ಟ್ ಫೋಟೋ, ಸಹಿ, ಶೈಕ್ಷಣಿಕ ಪ್ರಮಾಣ ಪತ್ರ, ವರ್ಗ/ಅಂಗವಿಕಲ ನಮೂನೆಯ ಪ್ರಮಾಣ ಪತ್ರ) PDF/JPEG/PNG ರೂಪದಲ್ಲಿ ಅಪ್‌ಲೋಡ್ ಮಾಡಿ (specified dimension & size).

ಹಂತ 5:ಅರ್ಜಿ ಶುಲ್ಕ (₹944/₹708/₹472) ಅನ್ವಯಿಸಿದಂತೆ ಕ್ಲಿಕ್ ಮಾಡಿ ಮತ್ತು ಆನ್‌ಲೈನ್ ಪಾವತಿಯನ್ನು ಸುರಕ್ಷಿತವಾಗಿ ಮಾಡಿಕೊಳ್ಳಿ. ಇದು non-refundable ಆಗಿದೆ.

ಹಂತ 6:ನಿರ್ದಿಷ್ಟ ವಿವರಗಳನ್ನು ಎರಡಾರು ಮರು ಪರಿಶೀಲಿಸಿ, Submit ಆಯ್ಕೆಯನ್ನು ಒತ್ತಿ ಮತ್ತು ನೆಸ್ಟ್ ಪೇಜ್ ಇಂದ “Application Submission Acknowledgement” ಹೊರತರಲು ನಿರೀಕ್ಷಿಸಿ.

ಹಂತ 7:ಅರ್ಜಿ ಸಲ್ಲಿಸಿದ ಮೇಲೆ ನೀವು ಸಿಸ್ಟಂಗಳಿಂದ ಪಡೆದ Confirmation Page ಅಥವಾ PDF ಅನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯಲ್’ಗೆ printouts ತೆಗೆದಿಟ್ಟುಕೊಳ್ಳಿ.

ಹಂತ 8:ಪ್ರಕ್ರಿಯೆಯಲ್ಲಿ ಬರುವ Admit Card, ID Proof List, ಅಥವಾ Local Language Test ಅಡ್ಮಿಟ್‌ಕಾರ್ಡ್ ಮೊದಲನೇ ಹಂತದ ಪರೀಕ್ಷೆಗೆ ಅರ್ಹ ಅಂತ ತಿಳಿಸದು — ಇವುಗಳನ್ನು ಲಾಗಿನ್ ಮಾಡಿ ಹರಡಿಕೊಳ್ಳಿ.

ಪ್ರಮುಖ ದಿನಾಂಕಗಳು

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಅರ್ಜಿ ಪ್ರಾರಂಭವಾಯಿತು 7 ಜೂನ್ 2025 ರಂದು.ಅಂತಿಮ ದಿನಾಂಕವಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿ 23 ಜೂನ್ 2025 ನಿಗದಿಯಾಗಿದೆ . ಅದೇ ದಿನಾಂಕ ಅರ್ಜಿ ಪುರಸ್ಕಾರದಿಂದ ಮೊದಲು, ಅನ್ನಪಾವತಿಯಾದ ಅರ್ಜಿ ಶುಲ್ಕ ಪಾವತಿಯ ಕೊನೆ ದಿನಾಂಕವೂ 25 ಜೂನ್ 2025 ಎಂದು ನಿಗದಿ ಮಾಡಲಾಗಿದೆ . ಅರ್ಹ ಅಭ್ಯರ್ಥಿಗಳಿಗೆ ಹಂತದ ಮೊದಲ ಹಂತವಾಗಿರುವ ಆನ್‌ಲೈನ್ ಪರೀಕ್ಷೆ ಕೋಲುವ ಜುಲೈ ಮೊದಲ ವಾರ 2025ರಲ್ಲಿ ನಡೆಯುವ ನಿರೀಕ್ಷೆಯಿದೆ.

ಪ್ರಮುಖ ಲಿಂಕ್ಗಳು:

ಪ್ರಶ್ನೆ-ಉತ್ತರ (FAQ’s)

  • ಸೆಂಟ್ರಲ್ ಬ್ಯಾಂಕ್ ಅಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ಯಾವುದು?
    ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 23 ಜೂನ್ 2025 ಆಗಿದೆ.
  • ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬೇಕು?
    ಅಭ್ಯರ್ಥಿಗಳು www.apprenticeshipindia.gov.in ಮತ್ತು www.centralbankofindia.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಶುಲ್ಕ ಎಷ್ಟು?
    ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ ₹944, SC/ST/ಮಹಿಳಾ/EWS ಅಭ್ಯರ್ಥಿಗಳಿಗೆ ₹708 ಮತ್ತು PwBD ಅಭ್ಯರ್ಥಿಗಳಿಗೆ ₹472 ಶುಲ್ಕ ನಿಗದಿಯಾಗಿದೆ.
  • ಈ ಹುದ್ದೆಗಳಿಗೆ ಯಾವುದೇ ಅನುಭವ ಬೇಕಾ?
    ಇಲ್ಲ, ಈ ನೇಮಕಾತಿಗೆ ಅನುಭವ ಬೇಕಾಗಿಲ್ಲ. ನವಪದವೀಧರರು ಅರ್ಜಿ ಸಲ್ಲಿಸಬಹುದು.
  • ಆಯ್ಕೆ ಪ್ರಕ್ರಿಯೆಯಲ್ಲಿ ಯಾವ ಹಂತಗಳು ಇವೆ?
    ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ: (1) ಆನ್‌ಲೈನ್ ಬರಹ ಪರೀಕ್ಷೆ ಮತ್ತು (2) ಸ್ಥಳೀಯ ಭಾಷಾ ಪರೀಕ್ಷೆ. ನಂತರ ಡಾಕ್ಯುಮೆಂಟ್ ವೆರಿಫಿಕೇಶನ್ ಕೂಡ ನಡೆಯಲಿದೆ.
  • ಈ ನೇಮಕಾತಿ ಯಾವ ಯಾವ ರಾಜ್ಯಗಳಿಗೆ ಅನ್ವಯಿಸುತ್ತದೆ?
    ಈ ಹುದ್ದೆಗಳು ದೇಶದ ವಿವಿಧ ರಾಜ್ಯಗಳಲ್ಲಿ ಲಭ್ಯವಿದ್ದು, ಮುಖ್ಯವಾಗಿ ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಬಿಹಾರ್, ಕರ್ನಾಟಕ, ಗುಜರಾತ್, ದೆಹಲಿ ಮೊದಲಾದ ರಾಜ್ಯಗಳಲ್ಲಿ ಹುದ್ದೆಗಳಿವೆ.
  • ವೇತನ ಎಷ್ಟು ಸಿಗುತ್ತದೆ?
    ಈ ಅಪ್ರೆಂಟಿಸ್ ಹುದ್ದೆಗೆ ಮಾಸಿಕ ವೇತನ ₹15,000 ನಿಗದಿಯಾಗಿದೆ.
  • Telegram/WhatsApp ಗ್ರೂಪ್‌ಗೆ ಹೇಗೆ ಸೇರಬಹುದು?
    Telegram ಅಥವಾ WhatsApp ಗ್ರೂಪ್‌ಗೆ ಸೇರಲು ಈ ಪೋಸ್ಟ್‌ನ ಕೊನೆಯಲ್ಲಿರುವ ಕ್ಲಿಕ್ ಲಿಂಕ್‌ಗಳನ್ನು ಬಳಸಿ.

ಪ್ರಮುಖ ಮಾಹಿತಿ – ಇಂದಿನ ಒಂದು ಹಂತ, ನಾಳೆಯ ಭವಿಷ್ಯವನ್ನೇ ರೂಪಿಸಬಹುದು!

ಪ್ರೀತಿಯ ಸ್ನೇಹಿತರೆ, ನಾವು ನೀಡುತ್ತಿರುವ ಈ Central Bank of India Apprentice ನೇಮಕಾತಿ ಅಥವಾ ಇತರೆ ಸರ್ಕಾರದ ಉದ್ಯೋಗ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದರೆ, ದಯವಿಟ್ಟು ಈ ಮಾಹಿತಿಯನ್ನು ಓದಿ ಸುಮ್ಮನೆ ಇರಬೇಡಿ. ಈ ಮಾಹಿತಿಯನ್ನು ಶೇರ್ ಮಾಡುವುದು ನಿಮ್ಮ ಸ್ನೇಹಿತನ ಭವಿಷ್ಯ ರೂಪಿಸಬಹುದಾದ ಒಂದು ಸೂಕ್ತ ಹೆಜ್ಜೆ ಆಗಿರಬಹುದು.

ನಿಮ್ಮ ಮುಂದೆ ಇನ್ನು ಅನೇಕ ಶ್ರೇಷ್ಠ Karnataka Central Government Job, Karnataka Government Job, ಮತ್ತು Karnataka Government Schemes ಗಳ ನಿತ್ಯ ನವೀಕರಿತ ಮಾಹಿತಿ ಇಲ್ಲಿ ಪಡೆಯಬಹುದಾಗಿದೆ. ಪ್ರತಿದಿನವೂ ನಾವು ಹೊಸ ಅವಕಾಶಗಳ ನಿಖರ ಮಾಹಿತಿ ನೀಡುತ್ತಿದ್ದೇವೆ — ಆದ್ದರಿಂದ ಯಾವುದೇ ಪೋಸ್ಟ್ ಅನ್ನು ಮಿಸ್ ಮಾಡಬೇಡಿ!

ಯಾಕೆಂದರೆ, ಯಾರಿಗೆ ಯಾವಾಗ ಯಾವ ಅವಕಾಶ ಸಿಗುತದೆಯೋ ಗೊತ್ತಲ್ಲ? ಹೀಗಾಗಿ ತಡಮಾಡದೇ,ಈ ಕೆಳಗಿನ ಗ್ರೂಪ್‌ಗಳಿಗೆ ಈಗಲೇ ಜೋಡಿಸಿಕೊಳ್ಳಿ

ಇಲ್ಲಿಂದಲೇ ನಿಮಗೆ ಎಲ್ಲಾ ನೇಮಕಾತಿಗಳ ನೋಟಿಫಿಕೇಷನ್‌ಗಳು ಮೊದಲಿಗೆ ತಲುಪುತ್ತವೆ.
ಇನ್ನೂ ಹೆಚ್ಚು ಜನರಿಗೆ ಉಪಯೋಗವಾಗಲಿ ಎಂಬ ನಿಟ್ಟಿನಲ್ಲಿ ಈ ಮಾಹಿತಿಯನ್ನು ಫೇಸ್ಬುಕ್, ವಾಟ್ಸಪ್ ಮತ್ತು ಟೆಲಿಗ್ರಾಂ ಮುಖಾಂತರ ಹಂಚಿಕೊಳ್ಳಿ.


ನಿಮಗೆ ಈ ನೇಮಕಾತಿ ಸಂಬಂಧಿಸಿ ಯಾವುದೇ ಅನುಮಾನಗಳಿದ್ದರೂ, ಕೆಳಗಿನ ಕಾಮೆಂಟ್ ಅಥವಾ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಸಂದೇಶ ಕಳಿಸಿ.
ನಿಮ್ಮ ಭವಿಷ್ಯ ನಿರ್ಮಾಣಕ್ಕೆ ನಿಮ್ಮ ಮೊದಲ ಹೆಜ್ಜೆ ಇಲ್ಲಿಂದಲೇ ಶುರುವಾಗಲಿ! – ಧನ್ಯವಾದಗಳು ಮತ್ತು ಶುಭವಾಗಲಿ!

Leave a Comment