ಚಿತ್ರದುರ್ಗ ಅಂಗನವಾಡಿ ನೇಮಕಾತಿ 2025 ಆರಂಭ!
ಚಿತ್ರದುರ್ಗ ಅಂಗನವಾಡಿ ನೇಮಕಾತಿ 2025 ಈಗ ಆರಂಭವಾಗಿದ್ದು ಎಸ್ ಎಸ್ ಎಲ್ ಸಿ ಪಾಸಾದ ಹೆಣ್ಣು ಮಕ್ಕಳಿಗೆ ಇದೊಂದು ಬೃಹತ್ ಅವಕಾಶ, ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ರದುರ್ಗ ಜಿಲ್ಲೆಯ ಹಲವಾರು ಅಂಗನವಾಡಿ ಕೇಂದ್ರಗಳಲ್ಲಿ ಈಗ ಮಹಿಳೆಯರಿಗೆ ಉತ್ತಮವಾದ ಒಂದು ಉದ್ಯೋಗ ಅವಕಾಶವನ್ನು ಕೊಡುತ್ತಿದ್ದಾರೆ ಜೊತೆಗೆ 7ನೇ ತರಗತಿ ಪಾಸಾದವರಿಗೂ ಒಂದು ಒಳ್ಳೆಯ ಅವಕಾಶ ಕೊಡುತ್ತಿದ್ದಾರೆ. ನಾವು ಈಗಾಗಲೇ ಸಾಕಷ್ಟು ಮಹಿಳೆಯರಿಗೆ ಅಜ್ಜಿ ಹಾಕಿಸುವುದರಲ್ಲಿ ಯಶಸ್ವಿ ಆಗಿದ್ದೇವೆ ವಿಲ್ಲೇಕನವನ್ನ ಓದಿದ ನಂತರ ನಿಮಗೂ ಸುಲಭವಾಗಿ ಅರ್ಜಿ ಹಾಕುವ ದಾರಿ ಸಿಗುತ್ತದೆ ಅರ್ಜಿ ಲಿಂಕ್ , ಲೇಖನದ ಕೊನೆಯಲ್ಲಿ ಸಿಗುತ್ತದೆ.
ಉದ್ಯೋಗ ಅವಕಾಶ ಕೊಡುತಿರುವ ಇಲಾಖೆಯ ಹೆಸರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ
ಖಾಲಿ ಇರುವ ಕೆಲಸಗಳ ವಿವರ
ಈ ನೇಮಕಾತಿ ಅಡಿಯಲ್ಲಿ ಮಹಿಳೆಯರಿಗೆ ಅಂಗನವಾಡಿ ಕಾರ್ಯಕರ್ತರು ಮತ್ತು ಅಂಗನವಾಡಿ ಸಹಾಯಕಿ ಕೆಲಸಗಳು ಖಾಲಿ ಇದೆ.
ಈ ನೇಮಕಾತಿಯಲ್ಲಿ ಒಟ್ಟು ಖಾಲಿ ಇರುವ ಕೆಲಸಗಳ ಸಂಖ್ಯೆ
ಚಿತ್ರದುರ್ಗ ಅಂಗನವಾಡಿ ನೇಮಕಾತಿಯಲ್ಲಿ ಒಟ್ಟಾಗಿ 277 ಕೆಲಸಗಳು ಖಾಲಿ ಇದೆ.ಅದರಲ್ಲಿ ಅಂಗನವಾಡಿ ಕಾರ್ಯಕರ್ತರಿಗೆ 29 ಕೆಲಸಗಳು ಹಾಗೂ ಸಹಾಯಕರಿಗೆ 228 ಕೆಲಸಗಳು ಖಾಲಿ ಇದೆ.
ನೀವು ಆಯ್ಕೆಯಾದ ನಂತರ ಕೆಲಸ ಮಾಡುವ ಸ್ಥಳ
ಅರ್ಜಿ ಹಾಕಿ ಆಯ್ಕೆಯಾದ ನಂತರ ನೀವು ಚಿತ್ರದುರ್ಗದಲ್ಲೇ ಕೆಲಸ ಮಾಡಬೇಕು.
ಈ ಉದ್ಯೋಗದಲ್ಲಿ ನಿಮಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು
ಈ ಕೆಲಸದಲ್ಲಿ ನಿಮಗೆ ಸುಮಾರು 12,500 /- ರಿಂದ 13500 ಸಾವಿರ ಸಂಬಳ ಸಿಗಬಹುದು ಹಾಗೂ ಅಂಗನವಾಡಿ ಸಹಾಯಕಿಗೆ ಇದಕ್ಕೂ ಕಮ್ಮಿ ಸಿಗುತ್ತದೆ.
ಈ ಉದ್ಯೋಗಕ್ಕೆ ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಹರಹತೆ
ಚಿತ್ರದುರ್ಗ ಅಂಗನವಾಡಿ ನೇಮಕಾತಿ ನೀವು ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಅರ್ಹತೆ ಎಂದರೆ ಕಾರ್ಯಕರ್ತರಿಗೆ 10ನೇ ತರಗತಿ ಪಾಸ್ ಆಗಿರಬೇಕು ಸಹಾಯಕರಿಗೆ 7ನೇ ತರಗತಿ ಪಾಸ್ ಆಗಿರಬೇಕು.
ಅಂಗನವಾಡಿ ನೇಮಕಾತಿಗೆ ಅರ್ಜಿ ಹಾಕಲು ಬಯಸುವವರ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಈ ರೀತಿ ಇರಬೇಕು
ಅಂಗನವಾಡಿ ಕೆಲಸ ಮಾಡಬೇಕಾದ ಮಹಿಳೆಯರಿಗೆ ಕನಿಷ್ಠ 19 ವಯಸ್ಸಾಗಿರಬೇಕು ಮತ್ತು ಗರಿಷ್ಟ 35 ವರ್ಷಗಳು ಆಗಿರಬೇಕು.
ಈ ಕೆಲಸಕ್ಕೆ ಆಯ್ಕೆಯಾದವರಿಗೆ ವಯಸ್ಸಿನ ರಿಯಾಯಿತಿಗಳು ಈ ರೀತಿ ಇರುತ್ತದೆ
ಈ ನೇಮಕಾತಿ ಅಡಿಯಲ್ಲಿ ವಯಸ್ಸಿನ ರಿಯಾಯಿತಿಗಳು ಈ ರೀತಿ ಸಿಗುತ್ತದೆ, ಪಿಡಬ್ಲ್ಯೂಡಿ ಅವರಿಗೆ ಹತ್ತು ವರ್ಷಗಳ ರಿಯಾಯಿತಿ ಮತ್ತು ಎಸ್ಸಿ ಎಸ್ಟಿ ಒಬಿಸಿ ಮುಂತಾದ ವರ್ಗಗಳಿಗೆ ಚಿತ್ರದುರ್ಗ ಅಫಿಶಿಯಲ್ ನೋಟಿಫಿಕೇಶನ್ ಅಲ್ಲಿ ಬದಲಾದಂತೆ ರಿಯಾಯಿತಿಗಳು ಸಿಗುತ್ತದೆ.
ಅದಕ್ಕೂ ಅರ್ಜಿ ಹಾಕಿ: ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025,1121 ಭಾರಿ ಹುದ್ದೆಗಳಿಗೆ ಅರ್ಜಿ ಆರಂಭ!

ಅರ್ಜಿಗಾಗಿ ಪಾವತಿಸಬೇಕಾದ ಅರ್ಜಿ ಶುಲ್ಕದ ಪೂರ್ತಿ ವಿವರ
ಚಿತ್ರದುರ್ಗ ಅಂಗನವಾಡಿ ನೇಮಕಾತಿ 2025 ಅರ್ಜಿ ಹಾಕುವ ಮಹಿಳೆಯರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಆದ್ದರಿಂದ ನಾವು ಹೇಳುವುದು ಏನೆಂದರೆ ಚಿತ್ರದುರ್ಗದಲ್ಲಿರುವ ಎಲ್ಲಾ ಮಹಿಳೆಯರು ಈ ಒಂದು ಕೆಲಸಕ್ಕೆ ಅರ್ಜಿ ಹಾಕಿ , ಅರ್ಜಿ ಶುಲ್ಕ ಇಲ್ಲದಿರುವುದರಿಂದ ಅರ್ಜಿ ಹಾಕುವುದರಲ್ಲಿ ಯಾವುದೇ ತೊಂದರೆ ಇರುವುದಿಲ್ಲ ನಿಮಗೆ ಈ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.
ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ
ಚಿತ್ರದುರ್ಗ ಅಂಗನವಾಡಿ ನೇಮಕಾತಿಗೆ ಯಾವುದೇ ಬರಿಯೋ ಎಕ್ಸಾಮ್ ಇರುವುದಿಲ್ಲ ಅರ್ಜಿ ಹಾಕುವರನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ ಮತ್ತು ಅರ್ಜಿದಾರರ ಬೇರೆ ಬೇರೆ ದಾಖಲೆಗಳನ್ನು ಪರಿಶೀಲಿಸಿ ನಿಮ್ಮನ್ನು ಆಯ್ಕೆ ಮಾಡಲಾಗುತ್ತದೆ ಅರ್ಜಿ ಸಲ್ಲಿಸುವ ಮೊದಲು ಎಲ್ಲ ಡಾಕ್ಯುಮೆಂಟ್ಸ್ಗಳನ್ನ ಸರಿಯಾಗಿ ಅಪ್ಡೇಟ್ ಮಾಡಿ ನಂತರ ಅರ್ಜಿ ಹಾಕಿ.
ಚಿತ್ರದುರ್ಗ ಅಂಗನವಾಡಿ ನೇಮಕಾತಿಗೆ ಅರ್ಜಿ ಸಲ್ಲಿಸುವ ಹಂತ ಹಂತದ ಸುಲಭವಾದ ವಿಧಾನ
ನೀನೇನು ಖಾತೆಗೆ ಸಂಬಂಧಿಸಿದ ಅರ್ಜಿ ಸಲ್ಲಿಸುವ ಪೂರ್ತಿ ಮಾಹಿತಿ ಇಲ್ಲಿ ನೀವು ಸುಲಭವಾಗಿ ನೋಡಬಹುದು
ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ / ಇದರ ಮೇಲೆ ಕ್ಲಿಕ್ ಮಾಡಿ ಭೇಟಿ ನೀಡಬಹುದು ಈ ಲಿಂಕ್ ಕ್ಲಿಕ್ ಮಾಡಿದ ನಂತರ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ ರಿಜಿಸ್ಟರ್ ಮಾಡ್ಕೊಳ್ಳಿ
ನಂತರ ಬೇಕಾಗಿರುವ ಎಲ್ಲಾ ಡಾಕ್ಯುಮೆಂಟ್ಸ್ ಅನ್ನ ಅದರಲ್ಲಿ ಅಪ್ಲೋಡ್ ಮಾಡಿ ಎಲ್ಲಾ ಅಗತ್ಯ ಮಾಹಿತಿಯನ್ನು ಎಚ್ಚರದಿಂದ ಫಿಲ್ ಮಾಡಿ ಯಾವುದೇ ತಪ್ಪು ಮಾಡಬೇಡಿ ನಂತರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಕೆಲಸಗಳಲ್ಲಿ ನಿಮಗೆ ಬೇಕಾದ ಕೆಲಸವನ್ನು ನೀವು ಆಯ್ಕೆ ಮಾಡಬೇಕಾಗುತ್ತದೆ
ಕ್ಯಾಸ್ಟ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೇಟ್, ಆಧಾರ್ ಕಾರ್ಡ್, ವೋಟರ್ ಐಡಿ, ಇನ್ನಷ್ಟು ಬೇಕಾದ ಮುಖ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನಂತರ ಅರ್ಜಿಯನ್ನು ಸಲ್ಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
ಕೊನೆಯದಾಗಿ ನಿಮ್ಮ ಹತ್ತಿರ ಇರುವ ಸೈಬರ್ ಸೆಂಟರ್ಗೆ ಹೋಗಿ ಅರ್ಜಿ ಅಪ್ಲಿಕೇಶನ್ ಅನ್ನ ಒಂದು ಪ್ರಿಂಟ್ ಔಟ್ ತೆಗೆದು ಇಟ್ಟಿಕೊಳ್ಳಬೇಕು ಎಂಬುದು ಮುಖ್ಯ ಸೂಚನೆ.
ಇದಕ್ಕೂ ಅರ್ಜಿ ಹಾಕಿ :ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿ 2025 ಆರಂಭ!
ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಮುಖ್ಯವಾಗಿ ಗಮನಿಸಬೇಕಾದ ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭದ ದಿನ 12 ಆಗಸ್ಟ್ 2025
- ಅರ್ಜಿ ಹಾಕುವ ಕೊನೆಯ ದಿನ 5 ಸೆಪ್ಟೆಂಬರ್ 2025
ಈ ನೇಮಕಾತಿಗೆ ಸಂಬಂದಿಸಿದ ಮುಖ್ಯ ಲಿಂಕ್ಸ್ಗಳು
ಅರ್ಜಿ ಹಾಕುವವರಿಗೆ ಮುಖ್ಯ ಸೂಚನೆ ಮತ್ತು ಎಚ್ಚರಿಕೆ
ಎಚ್ಚರಿಕೆ Taaja Suddi ತಾಜ ಸುದ್ದಿ ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ ಫೇಕ್ ವೆಬ್ಸೈಟ್ಸ್ ಗಳಿಂದ ದೂರ ಈರೀ ನಿಮಗೆ ಇದೊಂದು ವೆಬ್ಸೈಟ್ ಸಾಕು ಯಲಾ ತರಹದ ಸರ್ಕಾರಿ, ಕೇಂದ್ರ ಸರ್ಕಾರೀ ಮತ್ತು ಖಾಸಗಿ ಮಾಹಿತಿಗಳು ಸಿಗುತದೆ ನೀವೇನಾದ್ರು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗುಂಪಿಗೆ ಸೇರಿದರೆ ಬೇರೆ ಯಾವುದೇ ಗೊಂಪಿಗೆ ಸೇರಲು ಅವಶ್ಯಕತೆ ಇಲ್ಲ ಯಾಕೆಂದರೆ ಇಲ್ಲಿ ಯಲತರಹದ ಕರ್ನಾಟಕದ 31 ಜಿಲ್ಲೆಯ ಉದ್ಯೋಗಗಳ ಮಾಹಿತಿಗಳು ಒಂದೇ ಕಡೆ ಉಚಿತವಾಗಿ ಸಿಗುತ್ತದೆ ಫೇಕ್ ವೆಬ್ಸೈಟ್ ಗಳಿಂದ ದೂರವಿರಲು ನಮ್ಮ ಅಧಿಕೃತ ಗ್ರೂಪ್ಗೆ ಈಗಲೇ ಸೇರಿ
ತಾಜ ಸುದ್ದಿ ಅಧಿಕೃತ ವಾಟ್ಸಪ್ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ತಾಜ ಸುದ್ದಿ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
Taaja Suddi ಪ್ರಕಟಿಸುವ ಎಲ್ಲಾ ಸರ್ಕಾರಿ ಉದ್ಯೋಗ, ಕೇಂದ್ರ ಸರ್ಕಾರಿ ಉದ್ಯೋಗ ಮುಂತಾದ ಎಷ್ಟೋ ಉಪಯುಕ್ತ ಮಾಹಿತಿಗಳು ಸಂಪೂರ್ಣ ಉಚಿತವಾಗಿ ನಾವು ಇಲ್ಲಿ ನಿಮಗೆ ನೀಡುತ್ತೆವೆ.ಎಚ್ಚರ ಯಾರಾದರೂ ನಮ್ಮ ಹೆಸರು ಅಥವಾ ನಮ್ಮ ಲೋಗೋ ಬಳಸಿ ವಾಟ್ಸಪ್ಪ್ ಟೆಲಿಗ್ರಾಂ ಇನ್ಸ್ಟಾಗ್ರಾಮ್ ಮತ್ತು ಇತರೆ ಸೋಶಿಯಲ್ ಮೀಡಿಯಾದಲ್ಲಿ ಹಣ ಕೇಳುತ್ತಿದ್ದರೆ ಅದು ನಕಲಿ ಅವರು ನಿಮ್ಮ ಭವಿಷ್ಯದ ಜೊತೆಗೆ ಹಣವನ್ನ ಕೂಡ ಲೂಟಿ ಮಾಡ್ತಿದ್ದಾರೆ ನಂಬಬೇಡಿ.
ಹಣ ಕೇಳಿದರೆ ತಕ್ಷಣ ತಳ್ಳಿ ಬ್ಲಾಕ್ ಮಾಡಿ ಸಂದೇಹವಿದ್ದರೆ ನಮ್ಮ Taaja Suddi ಅಧಿಕೃತ Gmail taajasuddiofficial@gmail.com ಗೆ ಸಂಪರ್ಕಿಸಿ
Taaja Suddi ತಾಜ ಸುದ್ದಿ ಎಂದರೆ
100ನಿಖರವಾದ ಮತ್ತು ಸರಳ ಮಾಹಿತಿ ಯಾವುದೇ ವಂಚನೆಯಿಲ್ಲ
ಸರ್ಕಾರದ ನೋಟಿಫಿಕೇಶನ್ ಆಧಾರಿತ ಲೇಖನ
100 ಉಚಿತ ಸೇವೆ
ಹೆಚ್ಚಾಗಿ ತಿಳಿದು ತಪ್ಪು ನಿರ್ಧಾರದಿಂದ ತಪ್ಪಿಸಿಕೊಳ್ಳಿ ಮೊದಲು ಓದಿ ಆಮೇಲೆ ಮುಂದಿನ ಹೆಜ್ಜೆ ಇಟ್ಟು ಅರ್ಜಿ ಹಾಕಿ.
ಇದಕ್ಕೂ ಅರ್ಜಿ ಹಾಕಿ :ಏರ್ಪೋರ್ಟ್ ಆತೋರಿಟಿ ಆಫ್ ಇಂಡಿಯಾ ನೇಮಕಾತಿ 2025 ಆರಂಭ!

ದೀಪು ( ತಾಜ ಸುದ್ದಿ ಪೋರ್ಟಲ್ನ ಸ್ಥಾಪಕರು ಮತ್ತು ಮುಖ್ಯ ಸಂಪಾದಕರು ) ಕರ್ನಾಟಕ ವ್ಯಾಪ್ತಿಯ ನಂಬಿಕಸ್ತ ಉದ್ಯೋದ ಪತ್ರಕರ್ತರು (Journalist). ಇವರು ಕರ್ನಾಟಕದ 31 ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಅತ್ಯಂತ ನಿಖರತ್ತೆ, ವೇಗ, ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಅಧಿಕೃತ ಮಾತಿಯನ್ನ ಪ್ರಕಟಿಸುವ ಖ್ಯಾತ ಪತ್ರಕರ್ತರು.ಇವರು ಪ್ರಕಟಿಸುವ ಪ್ರತಿ ಒಂದು ಉದ್ಯೋಗ ಸುದ್ದಿ ಕರ್ನಾಟಕದ ಅಧಿಕೃತ ಆಧಾರಿತ ಮೂಲಗಳಿಂದ ನೂರಕೆ ನೂರರಷ್ಟು, ಪರಿಶೀಲಿಸಿ ನಂತರ ಮಾಹಿತಿಗಳನ್ನು ಒದಗಿಸುತ್ತಾರೆ. ಹಳ್ಳಿ ಇಂದ ನಗರದ ವರೆಗೂ ಎಲ್ಲೆಡೆ ಉದ್ಯೋಗ ಹುಡುಕುವ ಎಷ್ಟೋ ಜನರಿಗೆ ಇವರ ಲೇಖನಗಳಿಂದನೇ ದಾರಿಯನ್ನ ತೋರಿಸಿ, ಉದ್ಯೋಗಗಳನ್ನ ಒದಗಿಸಿದವರು, ಇವರೇ. ಜೊತೆಗೆ ಉದ್ಯೋಗ ಹುಡುಕುವವರ ಹೃದಯದಲ್ಲಿ ವಿಶ್ವಾಸ ಅರ್ಹ ನಂಬಿಕೆಯನ್ನ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲ ರಾಜ್ಯಗಳ ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ ದೀಪು ಅವರು ಒಂದು ವಿಶ್ವಾಸ ಅರ್ಹ ಮತ್ತು ನಂಬಿಕಸ್ಥ ಪತ್ರಕರ್ತರಾಗಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ.