DCET Result 2025 ಬಿಡುಗಡೆ ಅಗಿದು ಯಾವಾಗ?
DCET Result 2025 ಅನ್ನು ಜೂನ್ 24, 2025, ಮಂಗಳವಾರದಂದು, ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್ಸೈಟ್ನಲ್ಲಿ ಲಭ್ಯ ಮಾಡಿಸಿದೆ. ಈ ಹಿಂದೆ, DCET 2025 ಪರೀಕ್ಷೆ ಮೇ 31, 2025 ರಂದು ರಾಜ್ಯದಾದ್ಯಂತ ನಡೆಯಿತ್ತು.
DCET Result 2025 ಹೇಗೆ ನೋಡೋದು?
ನಿಮ್ಮ ಫಲಿತಾಂಶವನ್ನು ತಕ್ಷಣವೇ ಪಡೆಯಲು ಈ ಹಂತಗಳನ್ನು ಅನುಸರಿಸಿ:
- Step 1: ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:https://cetonline.karnataka.gov.in/kea/
- Step 2: ‘DCET 2025 – Result’ ಎಂಬ ಲಿಂಕ್ ಕ್ಲಿಕ್ ಮಾಡಿ
- Step 3: ನಿಮ್ಮ ಅರ್ಜಿಯ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ
- Step 4: ‘Submit’ ಒತ್ತಿದ ಬಳಿಕ DCET Result 2025 Rank Card ತೋರಿಸುತ್ತದೆ
- Step 5: ಡೌನ್ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ ಮತ್ತು ಭದ್ರವಾಗಿ ಇಟ್ಟುಕೊಳ್ಳಿ
ಎಚ್ಚರಿಕೆ: ನಿಮ್ಮ ಕನಸುಗಳನ್ನು ಯಾರಿಗೂ ವಂಚಿಸಲು ಬಿಡಬೇಡಿ!
Taaja Suddi ಎಂಬ ಹೆಸರಿನಲ್ಲಿ ಪ್ರಕಟವಾಗುವ ಎಲ್ಲ ಸರ್ಕಾರಿ ಉದ್ಯೋಗ ಮಾಹಿತಿ ಮಾತು ಸರ್ಕಾರಿ ಯೋಜನೆಗಳ ಮಾಹಿತಿಗಳು ಸಂಪೂರ್ಣ ಉಚಿತವಾಗಿದೆ.ನಾವು ಯಾವತ್ತೂ ಹಣ ಕೇಳುವುದಿಲ್ಲ, ನೇಮಕಾತಿ ಪ್ರಕ್ರಿಯೆಯಲ್ಲಿ ಮಾತು ಯೋಜನೆಯ ಅರ್ಜಿ ಸಾಲಿಕೆ ಪ್ರಕ್ರಿಯೆಯಲಿ ಭಾಗವಹಿಸುವುದಿಲ್ಲ, ಮತ್ತು ಅರ್ಜಿದಾರರ ಕಡೆಯಿಂದ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ ಇದನ್ನೇ ನಮ್ಮ ನಿಷ್ಠೆ ಹಾಗೂ ಸತ್ಯದ ಶಪಥವಾಗಿ ಲೆಕ್ಕಮಾಡಬಹುದು.
ಜಾಗ್ರತೆಯಿಂದಿರಿ! ಯಾರಾದರೂ Taaja Suddi ಹೆಸರಿನಲ್ಲಿ ಅಥವಾ ನಮ್ಮ ಲೋಗೋ ಬಳಸಿ,WhatsApp, Telegram, Instagram ಅಥವಾ ಇತರೆ ಸೋಶಿಯಲ್ ಮೀಡಿಯಾ ಮೂಲಕ ಹಣ ಪಾವತಿಸಲು ಒತ್ತಾಯಿಸುತ್ತಿದ್ದರೆ – ಅದು ಖಂಡಿತ ನಕಲಿ.ಅವರು ನಿಮ್ಮ ಭವಿಷ್ಯವನ್ನು ಲೂಟಿ ಮಾಡಲು Taaja Suddi ನಂಬಿಕೆಯನ್ನು ದುರುಪಯೋಗಪಡಿಸುತ್ತಿದ್ದಾರೆ.
ನಿಮ್ಮ ಒಂದು ನಿರ್ಧಾರ – ನಿಮ್ಮ ಭವಿಷ್ಯವನ್ನು ರಕ್ಷಿಸುತ್ತದೆ. ಹಣ ಕೇಳಿದರೆ ನಂಬಬೇಡಿ, ಸಂದೇಹವಿದ್ದರೆ Taaja Suddi ಅಧಿಕೃತ Gmail ಗೆ ತಕ್ಷಣ ಸಂದೇಶ ಕಳಿಸಿ.ನಾವು ಯಾವ ಸಹಾಯಕ್ಕೂ ಸಿದ್ಧವಿದ್ದೇವೆ, ಆದರೆ ಹಣಕ್ಕೆ ಒಂದೂ ಅಲ್ಲ.
ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕುವ ಮುನ್ನ ಮತ್ತು ಯೋಜನೆಗೆ ಅರ್ಜಿ ಹಾಕುವ ಮುನ್ನ, Taaja Suddi ನೀಡಿದ ಮಾಹಿತಿಯನ್ನು ಮೊದಲು ಓದಿ ಏಕೆಂದರೆ ನಾವು ಅಧಿಕೃತ ನೋಟಿಫಿಕೇಟಿನ್ ಮಾತು ಸರ್ಕಾರದ ನೋಟಿಫಿಕೇಟಿನ್ ಅಲ್ಲಿ ಏನ್ ಇರುತೋ ಅದ್ದಾನೆ ಮೊಟ ಮೊದಲು ಹುಡುಕಿ ನಿಮಗೆ ಸರಳವಾಗಿ ಮಾಹಿತಿ ನೀಡುತ್ತೆವೆ ನಂತರ ಅಧಿಕೃತ ನೋಟಿಫಿಕೇಶನ್ನ್ನು ಓದಿ,ಪರಿಶೀಲಿಸಿದ ನಂತರವೇ ಅರ್ಜಿ ಸಲ್ಲಿಸಿ.ನಾವು ನಿಮಗಾಗಿ ನಿಖರವಾದ ಮಾಹಿತಿ ನೀಡುತ್ತೇವೆ. ಆದರೆ ನಿರ್ಧಾರ ನಿಮ್ಮದು, ಜವಾಬ್ದಾರಿ ನಿಮ್ಮದು.
ಅದಕಾಗಿ ಫೇಕ್ ವೆಬ್ಸೈಟ್ಸ್ ಗಳಿಂದ ದೂರ ಇರಿ ಇದೊಂದೇ ನಮ್ಮ ಅಧಿಕೃತ ವೆಬ್ಸೈಟ್
Taaja Suddi ಎಂದರೆ: ನಂಬಿಕೆ. ಉಚಿತ ಮಾಹಿತಿ.ಯಾವುದೇ ರೀತಿಯ ವಂಚನೆಯಿಲ್ಲ.
ಮೋಸಹೋಗದಿರಲು ನಮ್ಮ ಅಫೀಷಿಯಲ್ ಗ್ರೂಪ್ಗೆ ಸೇರಿಕೊಳ್ಳಿ ಇಲ್ಲಿ ದಿನನಿತ್ಯ ಹೊಸ ಹೊಸ ಗವರ್ನಮೆಂಟ್ ಕೆಲಸದ ಮಾಹಿತಿ ಮಾತು ಗವರ್ನಮೆಂಟ್ ಸ್ಕೀಮ್ಸ್ ಮಾಹಿತಿ ಸಿಗುತದೆ ಕೆಳಗಿರುವ ಬಟನ್ ಕ್ಲಿಕ್ ಮಾಡಿ ಗ್ರೂಪ್ಗೆ ಸೇರಿಕೊಳ್ಳಿ.
ರಾಂಕ್ ಕಾರ್ಡ್ನಲ್ಲಿ ಯಾವ ಮಾಹಿತಿ ಇರುತ್ತದೆ?
- ಅಭ್ಯರ್ಥಿಯ ಹೆಸರು
- ಅರ್ಜಿ ಸಂಖ್ಯೆ
- ಕೋರ್ಸ್ (ಇಂಜಿನಿಯರಿಂಗ್/ಆರ್ಕಿಟೆಕ್ಚರ್) ವಿವರ
- ಪಡೆದ ಅಂಕಗಳು ಮತ್ತು ಗರಿಷ್ಠ ಅಂಕ
- ಸ್ಟ್ರೀಮ್ ಕೋಡ್ಗಳು
- ಸಾಧನೆಯ ಸ್ಥಿತಿ (Pass/Fail)
- ಇಂಜಿನಿಯರಿಂಗ್ ಕೋರ್ಸ್ಗೆ ಲಭ್ಯವಿರುವ overall rank
ಉತ್ತರ ಕೀ ಮತ್ತು ಕನ್ನಡ ಪರೀಕ್ಷೆ ಬಗ್ಗೆ
- ಜೂನ್ 10, 2025: KEA ನಿಂದ DCET 2025 Final Answer Key ಪ್ರಕಟವಾಯಿತು
- ಕನ್ನಡ ಭಾಷಾ ಪರೀಕ್ಷೆ: ಗಡಿಭಾಗ ಮತ್ತು ಹೊರರಾಜ್ಯದ ಅಭ್ಯರ್ಥಿಗಳಿಗಾಗಿ ನಡೆದ ಕನ್ನಡ ಪರೀಕ್ಷೆಯ ಫಲಿತಾಂಶ ಕೂಡ ಇದೇ ವೆಬ್ಸೈಟ್ನಲ್ಲಿ ಲಭ್ಯವಿದೆ
DCET Result 2025 ನಂತರ ನಿಮಗೆ ಏನು next?
- ನಿಮ್ಮ DCET Result 2025 Rank Card ಡೌನ್ಲೋಡ್ ಮಾಡಿ ಪರಿಶೀಲಿಸಿ
- ಯಾವುದೇ ತಪ್ಪು ಕಂಡುಬಂದರೆ KEA ಗೆ ತಕ್ಷಣ ವರದಿ ಮಾಡಿ
- ಮುಂದಿನ ಹಂತವಾದ DCET counseling ಗೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಮಾಡಿ
- ಸೀಟ್ ಅಲಾಟ್ಮೆಂಟ್ ಮತ್ತು ವೆಬ್ ಆಯ್ಕೆಯ ದಿನಾಂಕಗಳುಗಾಗಿ KEA ನ ನೋಟಿಸ್ ಗಮನಿಸಿ
Alert – ಪ್ರಮುಖ ಮಾಹಿತಿ – ಇಂದಿನ ಒಂದು ಹಂತ, ನಾಳೆಯ ಭವಿಷ್ಯವನ್ನೇ ರೂಪಿಸಬಹುದು!
ಪ್ರೀತಿಯ ಸ್ನೇಹಿತರೆ, ನಾವು ನೀಡುತ್ತಿರುವ ಈ Vidyasiri Scholarship 2025ಯೋಜನೆ ಅಥವಾ ಇತರೆ ಸರ್ಕಾರದ ಉದ್ಯೋಗ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದರೆ, ದಯವಿಟ್ಟು ಈ ಮಾಹಿತಿಯನ್ನು ಓದಿ ಸುಮ್ಮನೆ ಇರಬೇಡಿ. ಈ ಮಾಹಿತಿಯನ್ನು ಶೇರ್ ಮಾಡುವುದು ನಿಮ್ಮ ಸ್ನೇಹಿತನ ಭವಿಷ್ಯ ರೂಪಿಸಬಹುದಾದ ಒಂದು ಸೂಕ್ತ ಹೆಜ್ಜೆ ಆಗಿರಬಹುದು.
ನಿಮ್ಮ ಮುಂದೆ ಇನ್ನು ಅನೇಕ ಶ್ರೇಷ್ಠ Karnataka Central Government Job, Karnataka Government Job, ಮತ್ತು Karnataka Government Schemes ಗಳ ನಿತ್ಯ ನವೀಕರಿತ ಮಾಹಿತಿ ಇಲ್ಲಿ ಪಡೆಯಬಹುದಾಗಿದೆ. ಪ್ರತಿದಿನವೂ ನಾವು ಹೊಸ ಅವಕಾಶಗಳ ನಿಖರ ಮಾಹಿತಿ ನೀಡುತ್ತಿದ್ದೇವೆ ಆದ್ದರಿಂದ ಯಾವುದೇ ಪೋಸ್ಟ್ ಅನ್ನು ಮಿಸ್ ಮಾಡಬೇಡಿ! ಯಾಕೆಂದರೆ, ಯಾರಿಗೆ ಯಾವಾಗ ಯಾವ ಅವಕಾಶ ಸಿಗುತದೆಯೋ ಗೊತ್ತಲ್ಲ? ಹೀಗಾಗಿ ತಡಮಾಡದೇ, ಈ ಕೆಳಗಿನ ಗ್ರೂಪ್ಗಳಿಗೆ ಈಗಲೇ ಜೋಡಿಸಿಕೊಳ್ಳಿ:
ಟೆಲಿಗ್ರಾಂ ಗ್ರೂಪ್ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ವಾಟ್ಸಪ್ ಗ್ರೂಪ್ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇಲ್ಲಿಂದಲೇ ನಿಮಗೆ ಎಲ್ಲಾ ನೇಮಕಾತಿಗಳ ನೋಟಿಫಿಕೇಷನ್ಗಳು ಮೊದಲಿಗೆ ತಲುಪುತ್ತವೆ.
ಇನ್ನೂ ಹೆಚ್ಚು ಜನರಿಗೆ ಉಪಯೋಗವಾಗಲಿ ಎಂಬ ನಿಟ್ಟಿನಲ್ಲಿ ಈ ಮಾಹಿತಿಯನ್ನು ಫೇಸ್ಬುಕ್, ವಾಟ್ಸಪ್ ಮತ್ತು ಟೆಲಿಗ್ರಾಂ ಮುಖಾಂತರ ಹಂಚಿಕೊಳ್ಳಿ.
ನಿಮಗೆ ಈ ನೇಮಕಾತಿ ಸಂಬಂಧಿಸಿ ಯಾವುದೇ ಅನುಮಾನಗಳಿದ್ದರೂ, ಕೆಳಗಿನ ಕಾಮೆಂಟ್ ಅಥವಾ ನಮ್ಮ ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಸಂದೇಶ ಕಳಿಸಿ.
ನಿಮ್ಮ ಭವಿಷ್ಯ ನಿರ್ಮಾಣಕ್ಕೆ ನಿಮ್ಮ ಮೊದಲ ಹೆಜ್ಜೆ ಇಲ್ಲಿಂದಲೇ ಶುರುವಾಗಲಿ! – ಧನ್ಯವಾದಗಳು ಮತ್ತು ಶುಭವಾಗಲಿ!
ಲೇಖಕ: ದೀಪು – ಜನರ ನಂಬಿಕೆಗೆ ಹೆಸರಾಗಿರುವ ಹೆಸರು.
ದೀಪು ಅವರು Taaja Suddi ಎಂಬ ನಂಬಿಗೆಯ ಪೋರ್ಟಲ್ನ ಸ್ಥಾಪಕರು. ಇವರು ಕರ್ನಾಟಕದ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಉದ್ಯೋಗಗಳ ನಿಖರ ಮಾಹಿತಿಯನ್ನು ಪ್ರತಿ ದಿನ ನೀಡುವಲ್ಲಿ ಜನರಲ್ಲಿ ಬಹುದೊಡ್ಡ ನಂಬಿಕೆಗೆ ಪಾತ್ರರಾಗಿದ್ದಾರೆ. ಯಾವ ಪೋಸ್ಟ್ ಅನ್ನು ನೋಡಿದರೂ ನೈಜ ಮಾಹಿತಿಯಷ್ಟೆ, ಯಾವುದೇ ಫೇಕ್ ವೆಬ್ಸೈಟ್ ಲಿಂಕ್ಗಳು ಅಥವಾ ಗೊಂದಲ ಹುಟ್ಟಿಸುವ ವಿಷಯಗಳಿಲ್ಲ. ಅಪ್ಲಿಕೇಶನ್ ಲಿಂಕ್, ಅರ್ಹತೆ, ವೇತನ, ಅಂತಿಮ ದಿನಾಂಕ — ಎಲ್ಲವನ್ನೂ ಸರಳ ಮತ್ತು ಸ್ಪಷ್ಟ ಕನ್ನಡದಲ್ಲಿ ನೀಡಲಾಗುತ್ತದೆ.
ಬಹುತೇಕ ಯುವಕರು ಇವರೆತ್ತ ತಲೆಯೆತ್ತಿ ಹೇಳೋದು ಒಂದೇ – “ನಿಜವಾದ ಸರ್ಕಾರಿ ಉದ್ಯೋಗದ ಮಾಹಿತಿ ಬೇಕಾದ್ರೆ Taaja Suddi ನೋಡೋದು ನಿಜ.” ದೀಪು ಅವರು ತಮ್ಮ ಲೇಖನಗಳ ಮೂಲಕ ಯಾವುದೇ ಪ್ರಚಾರವಿಲ್ಲದೆ, ಯಾವುದೇ ಮೋಸದ ನಂಟಿಲ್ಲದೆ ಶುದ್ಧ ಸೇವಾ ಮನೋಭಾವದಿಂದ ಈ ಮಾಹಿತಿ ತಲುಪಿಸುತ್ತಿದ್ದಾರೆ. ಅವರ ಗುರಿ ಸರಳ – ಉದ್ಯೋಗ ಹುಡುಕುವ ಪ್ರತಿಯೊಬ್ಬ ಕನ್ನಡಿಗರಿಗೂ ನಂಬಬಹುದಾದ ಹಾಗೂ ನೇರವಾಗಿ ಅರ್ಜಿ ಹಾಕಬಹುದಾದ ಆಧಿಕೃತ ಮಾಹಿತಿ ತಲುಪಿಸಬೇಕು.
ಇವರು ನೀಡುವ ಮಾಹಿತಿ ಪತ್ರಿಕೆಯಂತಲ್ಲ, ಇದು ಹಳ್ಳಿಯಿಂದ ನಗರವರೆಗೆ ಯುವಕರ ಭವಿಷ್ಯ ರೂಪಿಸೋ ಹೊತ್ತೆದೆಯಾದ ಶುದ್ಧ ಕೆಲಸ. ಇಂತಹ ನೈಜ ಮಾಹಿತಿ ನೀಡುವ ವ್ಯಕ್ತಿ ನಮಗೆ ದೊರೆತಿದ್ದು ನಮ್ಮ ಪಾಲಿಗೆ ಅದೃಷ್ಟ.