Disclaimer

ಮುಖ್ಯ ಸೂಚನೆ

Taaja Suddi ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಎಲ್ಲಾ ಉದ್ಯೋಗ ವಿವರಗಳು ವಿವಿಧ ಅಧಿಕೃತ ಸರ್ಕಾರಿ ಸಂಸ್ಥೆಗಳ ವೆಬ್‌ಸೈಟ್‌ಗಳಿಂದ ಸಂಗ್ರಹಿಸಲ್ಪಟ್ಟಿದೆ. ನಾವು ಯಾವುದೇ ಮಾಹಿತಿಯನ್ನ ಕ್ರಿಯೇಟ್ ಮಾಡುವುದಿಲ್ಲ ಬದಲಾಗಿ, ಅಧಿಕೃತ ಮುಲಾಗಳಲಿ ಇರುವ 100%ನಿಖರ ಮಾಹಿತಿಗಳನ್ನ ಮಾತ್ರ ನೀಡುತ್ತೆವೆ.

 

ನಮ್ಮ ಉದ್ದೇಶ, ನಿಖರವಾದ ಹಾಗೂ ನಂಬಿಗಸ್ಥ ಮಾಹಿತಿ ಮಾತ್ರವನ್ನು ನಿಮ್ಮವರೆಗೆ ತಲುಪಿಸುವುದು. ಆದರೆ, ಯಾವಾಗಲಾದರೂ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ, ನೀವು ಅರ್ಜಿ ಸಲ್ಲಿಸುವ ಮೊದಲು ಯಾವಾಗಲೂ ಅಧಿಕೃತ ಅಧಿಸೂಚನೆ ಹಾಗೂ ವೆಬ್‌ಸೈಟ್ ಅನ್ನು ಪರಿಶೀಲಿಸಿ.

 

💡 ಎಚ್ಚರಿಕೆ:

ಇತ್ತೀಚೆಗೆ ಹಲವಾರು ಫೇಕ್ ಮಾಹಿತಿಗಳ ವೆಬ್‌ಸೈಟ್‌ಗಳು ಮತ್ತು ಮೋಸದ ಸಂಪರ್ಕ ಸಂಖ್ಯೆಗಳನ್ನು ಬಳಸುತ್ತಿರುವ ಘಟನೆಗಳು ಸಂಭವಿಸುತ್ತಿವೆ. ದಯವಿಟ್ಟು ಫೇಕ್ ವೆಬ್‌ಸೈಟ್‌ಗಳಿಂದ ದೂರವಿರಿ ಮತ್ತು ಯಾವುದೇ ಹಣ ಯಾರಿಗೂ ಕೊಡಬೇಡಿ ನಾವು ಹಣ ಕೇಳುವುದಿಲ್ಲ.

📢 ವಿವರಕ್ಕಾಗಿ ನಮ್ಮನ್ನು ಸಂಪರ್ಕಿಸಿ:

ಯಾವುದೇ ಅನುಮಾನ ಅಥವಾ ದೂರುಗಳಿಗಾಗಿ, ನೀವು ನಮ್ಮ Contact Us ಪುಟವನ್ನು ಸಂಪರ್ಕಿಸಬಹುದು.