ಬೆಂಗಳೂರಿನಲ್ಲಿ ಡಿಲವರಿ ಬಾಯಿ ಉದ್ಯೋಗಗಳು, 10ನೇ ಅಥವಾ ಅದಕ್ಕೂ ಕಮ್ಮಿ ಓದಿದ್ರೆ ಸಾಕು.

ಡೆಲಿವರಿ ಬಾಯ್ ನೇಮಕಾತಿಬೆಂಗಳೂರಿನಲ್ಲಿ ಡೆಲಿವರಿ ಬಾಯ್ ನೇಮಕಾತಿ ಅವಕಾಶ!

ಬೆಂಗಳೂರಿನಲ್ಲಿ ಡೆಲಿವರಿ ಅಥವಾ ಪಿಕಪ್ ಬಾಯ್ ಉದ್ಯೋಗವು ಈ ಕಾಮರ್ಸ್ ಮತ್ತು ಆಹಾರ ಸೇವೆಗಳಲ್ಲಿ ಕೊನೆಯ ಮೈಲಿ ವಿತರಣೆಯನ್ನು ನಿರ್ವಹಿಸುವುದನ್ನು ಒಳಗೊಂಡಿದೆ ಇದೊಂದು ಸ್ವಿಗ್ಗಿ ಜೆಪ್ಟೋ ಮತ್ತು ಇತರ ಕಂಪನಿಗಳಂತಹ ಹಲವು ಉದ್ಯೋಗದಾತರ ಮೂಲಕ ವರ್ಕ್ ಇಂಡಿಯಾ ಕಂಪನಿಯು ಒಂದು ಉದ್ಯೋಗ ಅವಕಾಶ ಪ್ಲಾಟ್ಫಾರ್ಮ್ ಅನ್ನು ಕಟ್ಟಿಕೊಟ್ಟಿದೆ ಇದು ಬೆಂಗಳೂರಿನ ರಾಜಾಜಿನಗರ ಹಾಗೂ ಇಂದಿರಾನಗರ ಮತ್ತು ಬೆಳ್ಳಂದೂರ್ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ, ನಾವು ಈಗಾಗಲೇ ಈ ಲೇಖನದ ಮೂಲಕ ಹಲವಾರು ಬೆಂಗಳೂರಿನ ಅಭ್ಯರ್ಥಿಗಳಿಗೆ ಈ ಒಂದು ಉದ್ಯೋಗ ಅವಕಾಶ ದೊರೆಯುವಂತೆ ಅರ್ಜಿ ಸಲ್ಲಿಸಿದ್ದೇವೆ ನೀವು ಕೂಡ ಈ ಲೇಖನದ ಕೊನೆಯ ಭಾಗದಲ್ಲಿ ಕೊಟ್ಟಿರುವ ಅರ್ಜಿ ಲಿಂಕ್ ಇಂದ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now

ಉದ್ಯೋಗ ಅವಕಾಶ ಕೊಡುತಿರುವ ಇಲಾಖೆಯ ಹೆಸರು

ವರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

ಖಾಲಿ ಇರುವ ಕೆಲಸಗಳ ವಿವರ

ಇದರಲ್ಲಿ ಡಿಲವರಿ ಬಾಯ್, ಡೆಲಿವರಿ ಎಕ್ಸಿಕ್ಯೂಟಿವ್, ಪಿಕಪ್ ಬಾಯ್, ಗ್ರಾಸರಿ ಡೆಲಿವರಿ ಬಾಯ್ ಮತ್ತು ಫುಡ್ ಡೆಲಿವರಿ ಬಾಯ್ ಪೋಸ್ಟ್ಗಳು ಖಾಲಿ ಇದೆ.

ಈ ನೇಮಕಾತಿಯಲ್ಲಿ  ಒಟ್ಟು ಖಾಲಿ ಇರುವ ಕೆಲಸಗಳ ಸಂಖ್ಯೆ

ಈ ಒಂದು ಪ್ರೈವೇಟ್ ಜಾಬ್ ಅಲ್ಲಿ ಸುಮಾರು 1576 ಕಿಂತ ಹೆಚ್ಚು ಡೆಲಿವರಿ ಉದ್ಯೋಗಗಳು ಖಾಲಿ ಇದೆ.

ಇದಕ್ಕೂ ಅರ್ಜಿ ಹಾಕಿ : ಎಲ್ಐಸಿ ನೇಮಕಾತಿ 2025 841 ಬೃಹತ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ನೀವು ಆಯ್ಕೆಯಾದ ನಂತರ ಕೆಲಸ ಮಾಡುವ ಸ್ಥಳ

ನೀವು ಈ ಕೆಲಸಕ್ಕೆ ಆಯ್ಕೆಯಾದ ನಂತರ ರಾಜಾಜಿನಗರ ಹಾಗೂ ಇಂದಿರಾನಗರ ಮತ್ತು ಬೆಳ್ಳಂದೂರ್ ಅಂತಹ ಪ್ರದೇಶಗಳಲ್ಲಿ ಇದರ ಹಬ್ಬಗಳು ಇರುತ್ತೆ ಅಲ್ಲಿಂದಲೇ ಅಥವಾ ಅದರ ಸುತ್ತಮುತ್ತಲಿ ನೀವು ಕೆಲಸ ಮಾಡುವಂತಹ ಸ್ಥಳವಾಗಿರುತ್ತದೆ.

ಈ ಉದ್ಯೋಗದಲ್ಲಿ ನಿಮಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು

ಈ ಒಂದು ಡೆಲಿವರಿ ಕೆಲಸದಲ್ಲಿ ನಿಮಗೆ ತಿಂಗಳಿಗೆ 15 ರಿಂದ 20 ಸಾವಿರದವರೆಗೆ ಇರುತ್ತದೆ ಆದರೆ ನಿಮ್ಮ ಕೆಲಸದ ಆದರದ ಮೇಲೆ ಕೆಲವು ಪೋಸ್ಟ್ ಗಳಲ್ಲಿ 35 ಸಾವಿರದಿಂದ 65, ವರೆಗೆ ಇರುತ್ತದೆ ಜೊತೆಗೆ ಇದೇ ಕಂಪನಿ ಸ್ವಿಗ್ಗಿಯಲ್ಲಿ ಕೂಡ ಪಾರ್ಟ್ನರ್ ಆಗಿರುವುದರಿಂದ ಅದರಲ್ಲಿ 36,000 ದಿಂದ 59 ಸಾವಿರದವರೆಗೆ ಸಂಬಳ ಇರುತ್ತದೆ ಅದೇ ರೀತಿಯಲ್ಲಿ ಜೆಟ್ಟೋದಲ್ಲಿ 30,000 ದಿಂದ 65 ಸಾವಿರದವರೆಗೆ ಸಂಬಳಗಳು ಇರುತ್ತದೆ. ಜೊತೆಗೆ ಹಲವು ಭುವನೇಶ್ಗಳು ಮತ್ತು ವಾರಕ್ಕೆ ಪಾವತಿ ಮತ್ತು ವೈದ್ಯಕೀಯ ವಿಮೆ ಸೇರಿದೆ.

ಈ  ಉದ್ಯೋಗಕ್ಕೆ ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಹರಹತೆ

ಈ ಒಂದು ಡೆಲಿವರಿ ಕೆಲಸ ನಿಮಗೆ ಸಿಗಬೇಕಂದ್ರೆ ನೀವು ಬರೀ ಹತ್ತನೇ ತರಗತಿ ಪಾಸ್ ಅಥವಾ ಅದಕ್ಕಿಂತ ಕಡಿಮೆ ಓದಿದ್ರು ಈ ಒಂದು ಡೆಲಿವರಿ ಕೆಲಸ ನಿಮಗೆ ಸಿಗುತ್ತೆ ಕೆಲವೊಂದು ಪೋಸ್ಟ್ಗಳಲ್ಲಿ ನೀವು ಓದಿರುವುದೇ ಬೇಕಾಗಿರುವುದಿಲ್ಲ ಡೈರೆಕ್ಟ್ ಡಾಕ್ಯುಮೆಂಟ್ಸ್ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ.

ಡೆಲಿವರಿ ಬಾಯ್ ನೇಮಕಾತಿ

ಇದಕ್ಕೂ ಅರ್ಜಿ ಹಾಕಿ : ಏರ್ಪೋರ್ಟ್ ಆತೋರಿಟಿ ಆಫ್ ಇಂಡಿಯಾ ನೇಮಕಾತಿ 2025 ಆರಂಭ!

ಡೆಲಿವರಿ ಬಾಯ್  ನೇಮಕಾತಿಗೆ ಅರ್ಜಿ ಹಾಕಲು ಬಯಸುವವರ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಈ ರೀತಿ ಇರಬೇಕು

ಈ ಕೆಲಸ ಮಾಡುವುದಕ್ಕೆ ನಿಮಗೆ ಕನಿಷ್ಠ ವಯಸ್ಸು 18 ಆಗಿರಬೇಕು ಮತ್ತು ಗರಿಷ್ಠ ವಯಸ್ಸು 55 ವರ್ಷಗಳ ನಡುವೆ ಇರಬೇಕು.

ಈ ಕೆಲಸಕ್ಕೆ ಆಯ್ಕೆಯಾದವರಿಗೆ ವಯಸ್ಸಿನ ರಿಯಾಯಿತಿಗಳು ಈ ರೀತಿ ಇರುತ್ತದೆ

ಇದು ಒಂದು ಖಾಸಗಿ ಉದ್ಯೋಗ ಅವಕಾಶ ಆಗಿರುವುದರಿಂದ ಯಾವುದೇ ರೀತಿಯ ವಯಸ್ಸಿನಲ್ಲಿ ರಿಯಾಯಿತಿಗಳು ಇರುವುದಿಲ್ಲ ಅದು ಬರಿ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಅರ್ಜಿಗಾಗಿ ಪಾವತಿಸಬೇಕಾದ ಅರ್ಜಿ ಶುಲ್ಕದ ಪೂರ್ತಿ ವಿವರ

ಡಿಲೆವರಿ ಬಾಯ್ ಕೆಲಸಕ್ಕೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ವರ್ಕ್ ಇಂಡಿಯಾ ಮೂಲಕ ಅರ್ಜಿ ಸಲ್ಲಿಸುವುದು ಸಂಪೂರ್ಣ ಉಚಿತವಾಗಿದೆ ಮತ್ತು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.

ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ

ಈ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳಲು ಡೈರೆಕ್ಟ್ ಎಚ್ಆರ್ ನಿಮ್ಮನ್ನು ಇಂಟರ್ವ್ಯೂ ಮಾಡ್ತಾರೆ ತುಂಬಾ ಒಂದು ಸಿಂಪಲ್ ಇಂಟರ್ವ್ಯೂ ಇರುತ್ತೆ ಜೊತೆಗೆ ಡಾಕ್ಯುಮೆಂಟ್ಸ್ ವೆರಿಫಿಕೇಷನ್ ಮಾಡುತ್ತಾರೆ ಕೆಲವು ಸಂದರ್ಭಗಳಲ್ಲಿ ಟ್ರೈನಿಂಗ್ ಕೂಡ ಕೊಡ್ತಾರೆ.

ಡಿಲೆವರಿ ಬಾಯ್  ನೇಮಕಾತಿಗೆ ಅರ್ಜಿ ಸಲ್ಲಿಸುವ ಹಂತ ಹಂತದ ಸುಲಭವಾದ ವಿಧಾನ

ಈ ಕೆಲಸಕ್ಕೆ ಅರ್ಜಿ ಹಾಕಲು ಮೊದಲು ವರ್ಕ್ ಇಂಡಿಯಾ ಅಧಿಕೃತ ವೆಬ್ಸೈಟ್ನ ಭೇಟಿ ಕೊಡಬೇಕು ಡೈರೆಕ್ಟ್ ಲಿಂಕ್ ಕೆಳಗಿನ ಭಾಗಗಳಲ್ಲಿ ಸಿಗುತ್ತದೆ.

ಅಧಿಕೃತ ವೆಬ್ಸೈಟ್ನ ಭೇಟಿ ನೀಡಿದ ನಂತರ ನಿಮ್ಮ ಮೊಬೈಲ್ ನಂಬರ್ ಇಂದ ರಿಜಿಸ್ಟರ್ ಮಾಡಬೇಕು ನಂತರ ಲಾಗಿನ್ ಆಗಬೇಕು ಅದರಲ್ಲಿ ಡೆಲಿವರಿ ಬಾಯ್ ಉದ್ಯೋಗಗಳು ಹುಡುಕಿ ಮತ್ತು ಸ್ಥಳಗಳಲ್ಲಿ ರಾಜಾಜಿನಗರ ಅಥವಾ ಇಂದಿರಾನಗರ ಹಾಗೂ ಬೆಳ್ಳಂದೂರ್ ಇಂತಹ ಪ್ರದೇಶಗಳಲ್ಲಿ ನೀವಿದ್ದರೆ ಯಾವುದಾದರೂ ಒಂದನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನಿಮಗೆ ಯಾವ ಪೋಸ್ಟ್ ಸರಿ ಅನಿಸುತ್ತದೆ ಅದನ್ನ ಸೆಲೆಕ್ಟ್ ಮಾಡಿಕೊಳ್ಳಿ.

ಇದಾದ ನಂತರ ಕೊನೆಯಲ್ಲಿ ನೇರವಾಗಿ ಎಚ್ಆರ್ ನಿಮ್ಮನ್ನು ಇಂಟರ್ವ್ಯೂ ಮಾಡುತ್ತಾರೆ ಇಂಟರ್ವ್ಯೂನಲ್ಲಿ ಪಾಸಾದರೆ  ನಿಮಗೆ ಉದ್ಯೋಗ ಅವಕಾಶವನ್ನು ಕೊಡುತ್ತಾರೆ.ಇಂಟರ್ವ್ಯೂ ನಡೆಯುವ ಜಾಗ ಅದರ ಬಗ್ಗೆ ಪೂರ್ತಿ ಮಾಹಿತಿ ನೀವು ಅಧಿಕೃತ ವೆಬ್ಸೈಟ್ ಭೇಟಿ ನೀಡಿದಾಗ ಅಲ್ಲೇ ಸಿಗುತ್ತದೆ.

ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಮುಖ್ಯವಾಗಿ ಗಮನಿಸಬೇಕಾದ ಪ್ರಮುಖ ದಿನಾಂಕಗಳು

  • ಈ ಉದ್ಯೋಗಾವಕಾಶ ಶುರುವಾಗಿದ್ದು ಆಗಸ್ಟ್ 2025ರಲ್ಲಿ
  • ಕೊನೆಯ ದಿನಾಂಕವನ್ನು ಇನ್ನು ಪ್ರಕಟಸಲಾಗಿಲ್ಲ ಆದರೆ ಕಾಲಿರುವ ಪೋಸ್ಟ್ಗಳು ಫೀಲ್ ಆದ ನಂತರ ಕ್ಲೋಸ್ ಮಾಡಬಹುದು.

ಈ ನೇಮಕಾತಿಗೆ ಸಂಬಂದಿಸಿದ ಮುಖ್ಯ ಲಿಂಕ್ಸ್ಗಳು

ಅರ್ಜಿ ಹಾಕುವವರಿಗೆ ಮುಖ್ಯ ಸೂಚನೆ ಮತ್ತು ಎಚ್ಚರಿಕೆ

ಎಚ್ಚರಿಕೆ Taaja Suddi / ತಾಜಾ ಸುದ್ದಿ ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ ನಾವು ಯಾವುದೇ ಹಣ ಕೇಳುವುದಿಲ್ಲ, ನಾವು ಇಲ್ಲಿ ಬರಿ ಕರ್ನಾಟಕ ರಾಜ್ಯದ 31 ಜಿಲ್ಲೆಯ ಅಧಿಕೃತ ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನ ಮಾತ್ರ ಒದಗಿಸುತ್ತೆವೆ, ಅದು ಪೂರ್ತಿ ಉತಿತವಾಗಿ. ನೀವು ಫೇಕ್ ವೆಬ್ಸೈಟ್ಸ್ ಮತ್ತು ಫೇಕ್ ಮಾಹಿತಿಗಳಿಂದ ದೂರ ಇರಲು ಮತ್ತು ಪ್ರತಿ ದಿನ ಹೊಸ ಹೊಸ ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಪಡೆಯಲು ನಮ್ಮ ಅಧಿಕೃತ ತಾಜಾ ಸುದ್ದಿ ವಾಟ್ಸಪ್ಪ್ ಮತ್ತು ಟೆಲಿಗ್ರಾಂ ಗುಂಪಿಗೆ ಸೇರಿ,ಗುಂಪುಗಳ ಲಿಂಕ್ ಕೊನೆಯಲ್ಲಿ ಕೊಡಲಾಗಿದೆ.

ಇದಕ್ಕೂ ಅರ್ಜಿ ಹಾಕಿ :ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿ 2025 ಆರಂಭ!

WhatsApp Group Join Now
Telegram Group Join Now

Leave a Comment