Indian Coast Guard ನೇಮಕಾತಿ 2025: 630 ಹುದೆಗಳು ಖಾಲಿ ಇದೆ ಬರಿ ಇಂದು ಕೊನೆಯ ದಿನ

Last updated on June 28th, 2025 at 08:50 pm

 

ಈ ನೇಮಕಾತಿಯ ಅರ್ಜಿ ಸಾಲಿಸುವ ದಿನಾಂಕ ಮುಗಿದಿದೆ – This Job Notification Expired ಇತಿಚಿನ ನೇಮಕಾತಿಗೆ ಕೆಳಗಿರುವ ಲಿಂಕ್ check ಮಾಡಿ

 

ಭಾರತೀಯ ಕರಾವಳಿ ಭದ್ರತಾ ಪಡೆ (Indian Coast Guard)2025 ನೇ ವರ್ಷದ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ,ಒಟ್ಟು 630 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಈ ಹುದ್ದೆಗಳು Navik (General Duty, Domestic Branch) ಹಾಗೂ Yantrik (Mechanical, Electrical, Electronics)ವಿಭಾಗಗಳಲ್ಲಿ ಲಭ್ಯವಿವೆ.
10ನೇ ಅಥವಾ 12ನೇ ತರಗತಿಯನ್ನು ಪಾಸ್ ಆಗಿರುವ ಅಭ್ಯರ್ಥಿಗಳು ಕೂಡ ಈ ಸರ್ಕಾರಿ ನೌಕರಿಗಾಗಿ ಅರ್ಜಿ ಹಾಕಬಹುದಾಗಿದೆ. ಆನ್ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು,ಅಂತಿಮ ದಿನಾಂಕ 25 ಜೂನ್ 2025 ಆಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕು.ಇದೆ ರೀತಿ ಡೈಲಿ ಕರ್ನಾಟಕ ಗವರ್ನಮೆಂಟ್ ಜಾಬ್ಸ್ ಅಪ್ಡೇಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ ಟೆಲಿಗ್ರಾಂ ಗ್ರೂಪ್ ಜಾಯಿನ್ ಆಗಿ.


ಈ ಜಾಬ್ ನ್ನು ಗಮ್ಭೀರವಾಗಿ ಹುಡುಕುತ್ತಿರುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಸಂಪೂರ್ಣ ಮಾಹಿತಿ, ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಮುಖ್ಯ ದಿನಾಂಕಗಳ ವಿವರ ಈ ಲೇಖನದಲ್ಲಿ ತುಂಬಾ ಸುಲಭ ಹಾಗೂ ನಿಕರವಾಗಿ ನೀಡಲಾಗಿದೆ.



ಫೇಕ್ ವೆಬ್ಸೈಟ್ಸ್ ಗಳಿಂದ ಮೋಸ ಹೋಗಬೇಡಿ– ಸದಾ ಅಧಿಕೃತ ವೆಬ್‌ಸೈಟ್‌ – (joinindiancoastguard.cdac.in) ಮುಖಾಂತರವೇ ಅರ್ಜಿ ಸಲ್ಲಿಸಬಹುದು, ಅಫೀಷಿಯಲ್ ವೆಬ್ಸೈಟ್ ಲಿಂಕ್ ಏನೋ ಇಲ್ಲಿ ಇದೆ ಆದ್ರೆ ಅಪ್ಲೈ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತಿದೀರಾ,ಭಯಪಡಬೇಡಿ. ತುಂಬಾ ಸುಲಭವಾಗಿ ಅರ್ಜಿ ಸಲ್ಲಿಸುವ ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇದೆ ಲೇಖನದಲ್ಲಿ ಇನ್ಯಾಲು ಇರದಂತಹ ಪ್ರತಿ ಒಂದು ಅಪ್ಲೈ ಮಾಡೋ ಸ್ಟೆಪ್ಸ್ಗಳನ್ನ ಈ ಲೇಖನದಲ್ಲಿ ಫೋಟೋ ಜೊತೆಗೆ ನೀವು ನೋಡಬಹುದು.

ಅರ್ಜಿ ಸಲ್ಲಿಕೆ ದಿನಾಂಕ:

11 ಜೂನ್ 2025 (ಬೆಳಿಗ್ಗೆ 11:00) ರಿಂದ 25 ಜೂನ್ 2025 (ರಾತ್ರಿ 11:30) ರವರೆಗೆ.

 

ಅರ್ಹತೆ ಮತ್ತು ಆಯ್ಕೆ ಮಾನದಂಡ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ವಿದ್ಯಾರ್ಹತೆ ಹಾಗೂ ವಯೋಮಿತಿಗಳನ್ನು ಪೂರೈಸಬೇಕು:

Navik (General Duty – GD)

  • ಶಿಕ್ಷಣ:12ನೇ ತರಗತಿ ಪಾಸಾಗಿರಬೇಕು (ಗಣಿತ ಮತ್ತು ಭೌತಶಾಸ್ತ್ರ ವಿಧೇಯ ವಿಷಯಗಳೊಂದಿಗೆ)
  • ವಯೋಮಿತಿ: 18 ರಿಂದ 22 ವರ್ಷ
  • ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಿಂದ ವಿದ್ಯಾಭ್ಯಾಸ ಅಗತ್ಯ

Navik (Domestic Branch – DB)

  • ಶಿಕ್ಷಣ: 10ನೇ ತರಗತಿ ಪಾಸಾಗಿರಬೇಕು
  • ವಯೋಮಿತಿ: 18 ರಿಂದ 22 ವರ್ಷ
  • ಮೂಲಭೂತ ವಿದ್ಯಾಭ್ಯಾಸ ಹೊಂದಿರುವ ಅಭ್ಯರ್ಥಿಗಳು ಅರ್ಹ

Yantrik (Mechanical/Electrical/Electronics)

  • ಶಿಕ್ಷಣ:10ನೇ ತರಗತಿ ಪಾಸು, ಮತ್ತು
  • AICTE ಮಾನ್ಯತೆ ಪಡೆದ 3 ಅಥವಾ 4 ವರ್ಷದ Diploma (Mechanical/Electrical/Electronics)
  • ವಯೋಮಿತಿ: 18 ರಿಂದ 22 ವರ್ಷ

 

2025 – ಕೋಸ್ಟ್ ಗೌರ್ಡ್ ನೇಮಕಾತಿ

 

ವಿಶೇಷ ನೋಟ:

  • SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ದೊರೆಯುತ್ತದೆ.
  • ಅಭ್ಯರ್ಥಿಯ ವಯಸ್ಸು 01 ಸೆಪ್ಟೆಂಬರ್ 2025ರ ಅನ್ವಯ ಪರಿಗಣನೆ ಮಾಡಲಾಗುತ್ತದೆ.

ವೇತನ ಮತ್ತು ಅರ್ಜಿ ಶುಲ್ಕ ವಿವರ

Navik (GD / DB)

  • ವೇತನ: ₹21,700 (Pay Level-3)
  • +Dearness Allowance (DA)
  • +ಇತರ ಸರ್ಕಾರಿ ಭತ್ಯೆಗಳು

Yantrik

  • ವೇತನ: ₹29,200 (Pay Level-5)
  • +₹6,200 Yantrik Pay
  • +Dearness Allowance (DA)
  • +ಇತರ ಎಲ್ಲಾ ಸರ್ಕಾರದಿಂದ ನಿಗದಿತ ಭತ್ಯೆಗಳು

 

ಅರ್ಜಿದರ (Application Fee):

  • ₹300 – UR / OBC / EWS ಅಭ್ಯರ್ಥಿಗಳಿಗೆ ಮಾತ್ರ
  • SC/ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ (ಅರ್ಜಿದಾರರಿಗೆ ವಿನಾಯಿತಿ)

 

ಆಯ್ಕೆ ಪ್ರಕ್ರಿಯೆ (Selection Process)

ಭಾರತೀಯ ಕರಾವಳಿ ಭದ್ರತಾ ನೇಮಕಾತಿ ಆಯ್ಕೆ ಪ್ರಕ್ರಿಯೆ ನಾಲ್ಕು ಹಂತಗಳಲ್ಲಿ ನಡೆಯಲಿದೆ:

  • Stage‑I – ಕಂಪ್ಯೂಟರ್ ಆಧಾರಿತ ಆನ್‌ಲೈನ್ ಬರೆಹ ಪರೀಕ್ಷೆ(Objective type questions based on qualification)
  • Stage‑II – ಮೌಲ್ಯಮಾಪನ ಪರೀಕ್ಷೆ + ಶಾರೀರಿಕ ಯೋಗ್ಯತೆ ಪರೀಕ್ಷೆ (PFT)
    • 1.6 ಕಿಮೀ ಓಟ – 07 ನಿಮಿಷಗಳೊಳಗೆ
    • 20 Squats (Uthak Baithak)
    • 10 Push-ups
  • Stage‑III – ಡಾಕ್ಯುಮೆಂಟ್ ಪರಿಶೀಲನೆ + ಭೌತ ವೈದ್ಯಕೀಯ ಪರೀಕ್ಷೆ (Medical Test)
    • Vision, height, chest expansion, etc. ಅನ್ನು ಪರಿಶೀಲಿಸಲಾಗುತ್ತದೆ.
  • Stage‑IV – ಅಂತಿಮ ಪರಿಶೀಲನೆ + ದಾಖಲೆ ಪರಿಶೋಧನೆ (Final Document Verification)
    • ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

 

ಮುಖ್ಯ ದಿನಾಂಕಗಳು

ಈ ನೇಮಕಾತಿಗೆ ಸಂಬಂಧಿಸಿದಂತೆ ಗಮನಿಸಬೇಕಾದ ಪ್ರಮುಖ ದಿನಾಂಕಗಳು ಇವು:

  • ಅರ್ಜಿಯ ಪ್ರಾರಂಭ: 11 ಜೂನ್ 2025 (ಬೆಳಿಗ್ಗೆ 11:00 ಗಂಟೆಗೆ)
  • ಅರ್ಜಿಯ ಅಂತಿಮ ದಿನಾಂಕ: 25 ಜೂನ್ 2025 (ರಾತ್ರಿ 11:30 ಗಂಟೆವರೆಗೆ)
  • ಅರ್ಜಿಯ ತಿದ್ದುಪಡಿ / ನಿರ್ವಹಣಾ ವಿಂಡೋ: 27 – 28 ಜೂನ್ 2025
    (ಹಿಂದಿನ ಅಧಿಸೂಚನೆಯ ಆಧಾರದಲ್ಲಿ ನಿರೀಕ್ಷಿತ ದಿನಾಂಕಗಳು)
  • ಬರೆಹ ಪರೀಕ್ಷೆ ದಿನಾಂಕ (Stage I):
    • 01/2026 ಬ್ಯಾಚ್ – ಸೆಪ್ಟೆಂಬರ್ 2025 ಮಧ್ಯಭಾಗ
    • 02/2026 ಬ್ಯಾಚ್ – ಫೆಬ್ರವರಿ 2026

 

ಹೇಗೆ ಅರ್ಜಿ ಹಾಕುವುದು?

ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

  • ಸ್ಟೆಪ್ 1 ಭೇಟಿ ನೀಡಿ: joinindiancoastguard.cdac.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಮೊದಲು ಅಕೌಂಟ್ ಕ್ರಿಯೇಟ್ ಮೇಲೆ ಕ್ಲಿಕ್ ಮಾಡಿ ಮತ್ತು ಪೂರ್ತಿ ಡೀಟೇಲ್ಸ್ ಕೊಟ್ಟು ಹೊಸದಾಗಿ ರಿಜಿಸ್ಟರ್ ಆಗಿ (ಮೊಬೈಲ್ ಅಲ್ಲಿ ಅಪ್ಲೈ ಮಾಡ್ತಿದ್ರೆ ಗೂಗಲ್ ರೋಮ್ ಅಲ್ಲಿ ಡೆಸ್ಕ್ಟಾಪ್ ಮೋಡ್ ಆನ್ ಮಾಡಿ ರಿಜಿಸ್ಟರ್ ಮಾಡಿ ನಂತರ ಈ ಕೆಳಗಿನ ಸ್ಟೆಪ್ಸ್ ನಾ ಫಾಲೋ ಮಾಡ್ತಾ ಹೋಗಿ )
ಸ್ಟೆಪ್ 1
  • ಸ್ಟೆಪ್ 2:ನಲ್ಲಿ ಕ್ರಿಯೇಟ್ ಅಕೌಂಟ್ ಅಂತ ಕ್ಲಿಕ್ ಮಾಡಿದ್ಮೇಲೆ ಈ ಪೇಜ್ ಓಪನ್ ಆಗುತದೆ ಇಲ್ಲಿ ಕೇಳಿರುವ ಪೂರ್ತಿ ಮಾಹಿತಿ ಫೀಲ್ ಮಾಡಿ ನಂತರ generate OTP ಮೇಲೆ ಕ್ಲಿಕ್ ಮಾಡಿ ಈ-ಮೇಲ್ ಮಾತು ನಂಬರ್ ಗೆ ಒಟಿಪಿ ಬಂದಿರಿತೆ ಫೀಲ್ ಮಾಡಿ ನಂತರ Submit ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 2
  • ಸ್ಟೆಪ್ 3:ನಂತರ ನೀವು ಕೊಟ್ಟಿರುವ ಮಾಹಿತಿ ಸರಿಯಾಗಿದ್ದರೆ Registration successful ಅಂತ ತೋರಿಸುತದೆ ನಂತರ ok ಬಟನ್ ಕ್ಲಿಕ್ ಮಾಡಿ, ಈ ಪ್ರಕ್ರಿಯೆ ಮುಗಿದ ನಂತರ ನಿಮ್ಮ ನಂಬರ್ ಹಾಗೂ ಈ-ಮೇಲ್ ಗೆ ಪಾಸ್ವರ್ಡ್ ಕಳಿಸಿಕೊಡಲಾಗುತದೆ ನಂತರ.
  • ಸ್ಟೆಪ್ 4:ಈ-ಮೇಲ್ ಮಾತು ಅದಕೆ ಬಂದಿರುವ ಪಾಸ್ವರ್ಡ್ ಹಾಕಿ ಕ್ಯಾಪ್ಟ ಸೇಮ್ ಟು ಸೇಮ್ ಕೋಪಿ ಮಾಡಿ ok ಬಟನ್ ಕ್ಲಿಕ್ ಮಾಡಿ ನಂತರ ರಿಸೆಟ್ ಪಾಸ್ವರ್ಡ್ ಅಂತ ಕೇಳುತದೆ ಆಗ ಪಾಸ್ವರ್ಡ್ ನಿಮಗೆ ಬೇಕಾದಾದನ್ನ ಇಟಿಕೊಂಡು ರಿಜಿಸ್ಟರ್ ಮಾಡಿ ನಂತರ.ಇದೆ ರೀತಿ ಜಾಬ್ಸ್ ಅಪ್ಡೇಟೆಸ್ ನಿಮಗೆ ಪ್ರತಿ ನಿತ್ಯ ಸಿಗಲು ಇಲ್ಲಿ ಕ್ಲಿಕ್ ಮಾಡಿ ಜಾಯಿನ್ ಆಗಿ
ಸ್ಟೆಪ್ 4
  • ಸ್ಟೆಪ್ 5:ಈ ನಂತರದ ಹಂತಗಳು ತುಂಬಾ ಸುಲಭವಾಗಿಯೇ ಇರುತದೆ ನೀವೇ ಯಲ ಪೂರ್ತಿ ಮಾಹಿತಿ ಅಕಿ ಸುಭ್ಮಿಟ್ ಮಾಡಬಹುದು ಅಪ್ಪಿಕೇಶನ್ ಫಾರಂ ಈ ಕೆಳಗಿನ ಫೋಟೋ ದಲ್ಲಿ ಕಾಣಬಹುದು ಅಲ್ಲಿ ಕ್ಲಿಕ್ ಮಾಡಿ ಡೀಟೇಲ್ಸ್ ಪೂರ್ತಿ ಮಾಡಿ ನಂತರ
ಸ್ಟೆಪ್ 5
  • ಸ್ಟೆಪ್ 6:ಯಲ ಡೀಟೇಲ್ಸ್ ಫೀಲ್ ಅದ ನಂತರ ಈ ರೀತಿ ಯಾವ ಮೇನ್ ಕೆಟಗರಿ ಜಾಬ್ ನಿಮಗೆ ಬೇಕೋ ಅದನ್ನ ಸೆಲೆಕ್ಟ್ ಮಾಡಿ ನಂತರ
ಸ್ಟೆಪ್ 6
  • ಸ್ಟೆಪ್ 7:ಈ ನಂತರದ ಹಂತಗಳು ಇನ್ನು ಸುಲಭವಾಗಿರುತದೆ.ಸ್ಟೆಪ್ 6ನಂತರ ಬೇರೆ ಬೇರೆ ಡೀಟೇಲ್ಸ್ ಫೀಲ್ ಮಾಡಲು ಕೇಳುತ್ತೆ ಪೂರ್ತಿ ಫೀಲ್ ಮಾಡಿ ನಂತರ ok ಕೊಡ್ತಾ ಹೋಗಿ ಜೊತೆಗೆ 10ನೇ, 12ನೇ ಮಾತು ಡಿಪ್ಲೊಮೊ ಕ್ವಾಲಿಫಿಕೇಷನ್ ಡೀಟೇಲ್ಸ್ ಕೇಳುತ್ತೆ ನಿಮ್ಮದು ಯಾವುದು ಕಂಪ್ಲೀಟ್ ಆಗಿದೆ ಅದು ಫೀಲ್ ಮಾಡಿ
  • ಸ್ಟೆಪ್ 8:ನಂತರ communitation details ಕೇಳುತ್ತೆ ಇಲ್ಲಿ ನಿಮ್ಮ ಅಡ್ರೆಸ್ಸ್ ಮತ್ತೆ ನಿಮನ್ನು ತಲುಪಲು ಬೇಕಾದ ಯಲ ಡೀಟೇಲ್ಸ್ ನಾ ಕೊಡಬೇಕಾಗುತ್ತೆ ಮಾತು ಯಾವ ಜಾಗ, ಸಿಟಿ ಮನೆ ನಂಬರ್ ಅಡ್ರೆಸ್ಸ್ ಯಲ ಫೀಲ್ ಮಾಡಿ.
  • ಸ್ಟೆಪ್ 9:ನಂತರ ಪೂರ್ತಿ ಮಾಹಿತಿ ಫೀಲ್ ಮಾಡಿ ok ಕೊಟ್ಟಮೇಲೆ additional information ಅಂತ ಹೊಸ ಪೇಜ್ ಗೆ ಹೋಗುತ್ತೆ ಅಲ್ಲಿ ಕೂಡ ನೀವೇ ಸುಲಭವಾಗಿ ಡೀಟೇಲ್ಸ್ ಫೀಲ್ ಮಾಡಬಹುದು.
  • ಸ್ಟೆಪ್ 10:ನಂತರದ ಸ್ಟೆಪ್ ಅಲ್ಲಿ ಫೋಟೋ ಅಪ್ಲೋಡ್ ಮಾಡಬೇಕಾಗುತ್ತೆ ಫೋಟೋ ಅಪ್ಲೋಡ್ ಮಾಡುವ ಪೂರ್ತಿ ವಿದಾನವನ್ನ ಒಂದು ಬರಿ ಕೆಳಗಿನ ಫೋಟೋದಲ್ಲಿ ನೀವು  ನೋಡಬಹುದು
ಸ್ಟೆಪ್ 10
  • ಸ್ಟೆಪ್ 11:ನಂತರ ಆನ್ಲೈನ್ ಅಲ್ಲಿ ಫೋಟೋ ಕ್ಲಿಕ್ ಮಾಡಲು ಕೇಳುತದೆ ಅದನ್ನು ಪೂರ್ತಿ ಮಾಡಿ ಸಿಗ್ನೇಚರ್ ಹಾಕಿ ಆನ್ಲೈನ್ ಅಲ್ಲಿ ನಿಮಗೆ ಅರ್ಥ ಆಗುತದೆ ನಂತರ
  • Step12:ಈಗ ನಾವು ಕೊನೆಯ ಹಂತಕೆ ಬಂದಿದ್ದೇವೆ ಯಲ ಪೂರ್ತಿ ಮಾಹಿತಿ ಫೀಲ್ ಆದ್ಮೇಲೆ ಪೇಮೆಂಟ್ ಒಪ್ಶನ್ ಕಾಣುತ್ತೆ
ಸ್ಟೆಪ್ 12
  • Step13:ಕೊನೆಯದಾಗಿ ಆನ್ಲೈನ್ ಪೇಮೆಂಟ್ ಪೇಮೆಂಟ್ ಪ್ರೂಫ್ ಸೇವ್ ಮಾಡ್ಕೊಳಿ ಇದಿಷ್ಟು ಈ ಕೆಲಸಕೆ ಅಪ್ಲಿಕೇಶನ್ ಫೀಲ್ ಮಾಡೋ ಪ್ರೋಸೆಸ್ ಆಗಿದೆ..

 

 

ಸಾವಾಲು‐ಉತ್ತರ (FAQs)

  • Q1: ಅರ್ಜಿ ಹೇಗೆ ಸಲ್ಲಿಸುವದು?
    A: ಅಧಿಕೃತ ವೆಬ್‌ಸೈಟ್‌ (joinindiancoastguard.cdac.in) ನಲ್ಲಿ ನೋಂದಣಿ ಮಾಡಿ, ಅರ್ಜಿ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಹಾಗೂ ₹300 ಅರ್ಜಿ ಶುಲ್ಕ ಪಾವತಿಸಿ.ತುಂಬಾ ಸುಲಭವಾಗಿ ಅರ್ಜಿ ಸಾಲಿಸಲು ಈ ಲೇಖನ ಚೆಕ್ ಮಾಡಿ ಬೇರೆ ಯಲ್ಲೂ ಸಿಗಲ್ಲ.
  • Q2: ಕೊನೆ ದಿನಾಂಕ ಯಾವಾಗ?
    A: 25 ಜೂನ್ 2025, ರಾತ್ರಿ 11:30 ಗಂಟೆವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
  • Q3: ವಯೋಮಿತಿ ಎಷ್ಟು?
    A: ಕನಿಷ್ಠ 18 ವರ್ಷ ಮತ್ತು ಗರಿಷ್ಠ 22 ವರ್ಷ. SC/ST/OBC ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.
  • Q4: ವಿಭಾಗ/ವರ್ಗದ ಆಧಾರದ ಮೇಲೆ ಅರ್ಜಿ ಶುಲ್ಕ ಎಷ್ಟು?
    A:
    • UR/OBC/EWS: ₹300
    • SC/ST: ಮೂಲ್ಯ ಮುಕ್ತ
  • Q5: ಬರೆಹ ಪರೀಕ್ಷೆ ಯಾವಾಗ ನಡೆಯುತ್ತದೆ?
    A:
    • 01/26 ಬ್ಯಾಚ್: ಸೆಪ್ಟೆಂಬರ್ 2025 ಮಧ್ಯಭಾಗ
    • 02/26 ಬ್ಯಾಚ್: ಫೆಬ್ರವರಿ 2026

 

ಮಹತ್ವಪೂರ್ಣ ಲಿಂಕ್‌ಗಳು

Leave a Comment