Last updated on August 19th, 2025 at 06:05 pm
ಐಓಸಿಯಲ್ ನೇಮಕಾತಿ 2025 ಐಟಿಐ ಆಗಿದ್ರೆ ಇ ಕೆಲಸ ನಿಮಗೆ
ಭಾರತೀಯ ತೈಲ ನಿಗಮ ಸೀಮಿತ ಒಂದು ಕೇಂದ್ರ ಸರ್ಕಾರಿ ಉದ್ಯೋಗ ಆಗಿದೆ, ಇ ನೇಮಕಾತಿ ನಾವು ಈಗಾಗಲೇ ಹಲವು ಅಭ್ಯರ್ಥಿಗಳಿಗೆ ಅರ್ಜಿ ಹಾಕಿಸಿ ಇ ಕೆಲಸ ಪಡೆದುಕೊಳ್ಳಲು ಒಂದು ಉತ್ತಮ ದಾರಿ ಮಾಡಿ ಕೋಟಿದ್ದೇವೆ, ಇ ನೇಮಕಾತಿಯ ವಿವರ ಮತ್ತು ಹರಹತೆ, ಏಜ್ ಲಿಮಿಟ್, ಸಂಬಳ, ಉದ್ಯೋಗ ಸ್ಥಳ ಮತ್ತು ಅರ್ಜಿ ಲಿಂಕ್ ಮಾತಾಷ್ಟು ಮಹತ್ವವದ ವಿಷಯಗಳನ್ನ ಇ ಲೇಖನದಲ್ಲಿ ಪೂರ್ತಿಯಾಗಿ ತಿಳಿಸಿದ್ದೇವೆ, ಅಭ್ಯರ್ಥಿಗಳು ಪೂರ್ತಿ ಮಾಹಿತಿ ಸರಿಯಾಗಿ ಓದಿ ನಂತರ ಅರ್ಜಿ ಹಾಕಬೇಕು.
ಉದ್ಯೋಗ ಅವಕಾಶ ಕೊಡುತಿರುವ ಇಲಾಖೆಯ ಹೆಸರು
(ಐಓಸಿಎಲ್) ಭಾರತೀಯ ತೈಲ ನಿಗಮ ಸೀಮಿತ
ಖಾಲಿ ಇರುವ ಕೆಲಸಗಳ ವಿವರ
ಇ ನೇಮಕಾತಿಯಲ್ಲಿ ಹಲವು ಪೋಸ್ಟ್ಗಳು ಖಾಲಿ ಇದೆ ಅದರಲ್ಲಿ ಟ್ರೇಡ್ ಆಪ್ರೆಂಟಿಸ್, ಟೆಕ್ನಿಷನ್ ಆಪ್ರೆಂಟಿಸ್ ಮತ್ತು ಗ್ರಾಜುಯೇಟ್ ಆಪ್ರೆಂಟಿಸ್ ಕೆಲಸಗಳು ಒಳಗೊಂಡಿದೆ.
ಟ್ರೇಡ್ ಆಪ್ರೆಂಟಿಸ್ನಲ್ಲಿ ಪಿಟ್ಟರ್, ಎಲೆಕ್ಟ್ರಿಷನ್, ಇಲೆಕ್ಟ್ರಾನಿಕ್ ಮ್ಯಾಕನಿಕ್, ಎಂವಿರೊಂನ್ಮೆಂಟ್ ಮ್ಯಾಕನಿಕ್ ಮತ್ತು ತಂತ್ರಿಕ ವಿವಾಗಗಳು ಸೇರಿವೆ ಹಾಗೂ ಟೆಕ್ನಿಷನ್ ಆಪ್ರೆಂಟಿಸ್ ನಲ್ಲಿ ರಾಸಾಯನಿಕ, ಯಾಂತ್ರಿಕ, ವಿದ್ಯುತ್ ಮಾತು ಎಂವಿರೊಂಮೆಂಟಲ್ ಇಂಜಿನಿಯರಿಂಗ್ ಹಂತಹ ಕೆಲಸಗಳು ಸೇರಿವೆ.
ಈ ನೇಮಕಾತಿಯಲ್ಲಿ ಒಟ್ಟು ಖಾಲಿ ಇರುವ ಕೆಲಸಗಳ ಸಂಖ್ಯೆ
ಭಾರತೀಯ ತೈಲ ನಿಗಮ ಸೀಮಿತ ನೇಮಕಾತಿಯಲ್ಲಿ ಒಟ್ಟು 475 ಕೆಲಸಗಳು ಖಾಲಿ ಇದೆ.
ಇದಕ್ಕೂ ಅರ್ಜಿ ಹಾಕಿ : ಭಾರತೀಯ ರಿಸರ್ವ್ ಬ್ಯಾಂಕ್ Note ಮುದ್ರಣ ಪ್ರೈವೇಟ್ ಲಿಮಿಟೆಡ್ ನೇಮಕಾತಿ ಆರಂಭ!

ನೀವು ಆಯ್ಕೆಯಾದ ನಂತರ ಕೆಲಸ ಮಾಡುವ ಸ್ಥಳ
ಇ ನೇಮಕಾತಿಗೆ ಆಯ್ಕೆ ಅದ ಅಭ್ಯರ್ಥಿಗಳು ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳ, ಆಂಧ್ರಪ್ರದೇಶ, ಮಾತು ತೆಲಂಗಣ ರಾಜ್ಯಗಳಲ್ಲಿ ಕೆಲಸ ಮಾಡಬೇಕು ನಮ್ಮ ಕರ್ನಾಟಕದ ಅಭ್ಯರ್ಥಿಗಳು ಕರ್ನಾಟಕದ ಹಲವು ಬಗಗಳಲ್ಲಿ ಕೆಲಸ ಮಾಡಬಹುದು.
ಈ ಉದ್ಯೋಗದಲ್ಲಿ ನಿಮಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು
ಇ ಕೆಲಸ ಸಿಕ್ಕಿದವರಿಗೆ ಇದು ಸ್ಟಾರ್ಟಿಂಗ್ ಹಂತದಲ್ಲಿ ಆಪ್ರೆಂಟಿಸ್ ಕೆಲಸ ಆಗಿರುವುದರಿಂದ ಟ್ರೇಡ್ ಆಪ್ರೆಂಟಿಸ್ ಗೆ 7ರಿಂದ 12ಸಾವಿರದ ವರೆಗೂ ಸಂಬಳ ಸಿಗುತದೆ, ಟೆಕ್ನಿಷನ್ ಆಪ್ರೆಂಟಿಸ್ ಗೆ 8ರಿಂದ 15ಸಾವಿರ ಸಂಬಳ ಸಿಗುತದೆ ಜೊತೆಗೆ ಗ್ರಾಜುಯೇಟ್ ಆಪ್ರೆಂಟಿಸ್ ಗೆ 10ರಿಂದ 20ಸಾವಿರದ ವರೆಗೆ ಸಂಬಳ ಸಿಗುತದೆ.
ಈ ಉದ್ಯೋಗಕ್ಕೆ ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಹರಹತೆ
ಟ್ರೇಡ್ ಆಪ್ರೆಂಟಿಸ್ ಕೆಲಸಕಾಗಿ ಮಾನ್ಯತೆ ಪಡೆದ ಯಾವುದೇ ಸಂಸ್ಥೆ ಇಂದ ಸಂಬಂಧಿತ ಟ್ರೇಡನಲ್ಲಿ ಐಟಿಐ ಪ್ರಮಾಣ ಪತ್ರ ಪಡೆದಿರಬೇಕು. ಹಾಗೂ ಟೆಕ್ನಿಷನ್ ಆಪ್ರೆಂಟಿಸ್ ಕೆಲಸಕ್ಕೆ ರಾಸಾಯನಿಕ, ಯಾಂತ್ರಿಕ, ವಿದ್ಯುತ್, ಇನ್ಸ್ಟಾರುಮೆಂಟೇಷನ್ ಹತಾವ ಸಿವಿಲ್ ಇಂಜಿನಿಯರ್ರಿನಿಂಗ್ ನಲ್ಲಿ 3ವರ್ಷಗಳ ಡಿಪ್ಲೊಮೊ ಮಾಡಿರಬೇಕು. ಗ್ರಾಜುಯೇಟ್ ಆಪ್ರೆಂಟಿಸ್ ಗೆ ಯಾವುದೇ ವಿಭಾಗದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣ ಮಾಡಿರಬೇಕು ಉದಾಹರಣೆಗೆ ಬಿಎ,ಬಿಎಸ್ ಸಿ, ಬಿ ಕಂ ಇತ್ಯಾದಿ.
ಇದಕ್ಕೂ ಅರ್ಜಿ ಹಾಕಿ : ಚಿತ್ರದುರ್ಗ ಅಂಗನವಾಡಿ ನೇಮಕಾತಿ(CAN) 2025 ಮಹಿಳೆಯರಿಗೆ 257 ಕಾಲಿ ಕೆಲಸಗಳು ಇದೆ
ಐಓಸಿಯಲ್ ನೇಮಕಾತಿಗೆ ಅರ್ಜಿ ಹಾಕಲು ಬಯಸುವವರ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಈ ರೀತಿ ಇರಬೇಕು
ಇ ನೇಮಕಾತಿಗೆ ಅರ್ಜಿ ಅಕೋ ಅಭ್ಯರ್ಥಿಗಳ ವಯಸು ಆಗಸ್ಟ್ 312025ರಂದು 18ರಿಂದ 24ವರ್ಷಗಳ ನಡುವೆ ಇರಬೇಕು.
ಈ ಕೆಲಸಕ್ಕೆ ಆಯ್ಕೆಯಾದವರಿಗೆ ವಯಸ್ಸಿನ ರಿಯಾಯಿತಿಗಳು ಈ ರೀತಿ ಇರುತ್ತದೆ
ಎಸ್ ಸಿ, ಎಸ್ ಸಿ ಅಭ್ಯರ್ಥಿಗಳಿಗೆ 5ವರ್ಷಗಳ ವಯಸ್ಸಿನ ರಿಯಾಯಿತಿ ಸಿಗುತದೆ ಹಾಗೂ ಓ ಬಿ ಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಸಿಗುತದೆ ಜೊತೆಗೆ ಪಿ ಡಬ್ಲ್ಯೂ ಬಿ ಡಿ ಅಭ್ಯರ್ಥಿಗಳಿಗೆ 10ವರ್ಷಗಳ ರಿಯಾಯಿತಿಯನ್ನ ನಾವು ನೋಡಬಹುದು.
ಅರ್ಜಿಗಾಗಿ ಪಾವತಿಸಬೇಕಾದ ಅರ್ಜಿ ಶುಲ್ಕದ ಪೂರ್ತಿ ವಿವರ
ಭಾರತೀಯ ತೈಲ ನಿಗಮ ಸೀಮಿತ ನೇಮಕಾತಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಯಾವುದೇ ಶುಲ್ಕ ಪವತಿಸುವಂತಿಲ, ಫ್ರೀಯಾಗಿ ಅರ್ಜಿ ಹಾಕಬಹುದು.
ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ
ಇ ಕೆಲಸಕ್ಕೆ ಆಯ್ಕೆ ಲಿಖಿತ ಪರೀಕ್ಷೆ ಅಂದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಯನ್ನ ಆಯೋಜಿಸಲಾಗುತ್ತೆ ಇದರಲ್ಲಿ ಜನರಲ್ ಜ್ಞಾನ, ತಂತ್ರಿಕ ಚಿಂತನೆ ಮತ್ತು ತಂತ್ರಿಕ ವಿಷಯಗಳಿಗೆ ಸಂಬಂದಿಸಿದ ಪ್ರಶ್ನೆಗಳು ಕೇಳುತಾರೆ. ನಂತರ ಡಾಕ್ಯುಮೆಂಟ್ ವೆರಿಫಿಕೇಷನ್ ಮತ್ತು ಕೊನೆಯದಾಗಿ ಮೆಡಿಕಲ್ ಟೆಸ್ಟ್ ಮಾಡುತಾರೆ.
ಇ ನೇಮಕಾತಿಗೆ ಅರ್ಜಿ ಸಲ್ಲಿಸುವ ಹಂತ ಹಂತದ ಸುಲಭವಾದ ವಿಧಾನ
ಭಾರತೀಯ ತೈಲ ನಿಗಮ ಸೀಮಿತ ನೇಮಕಾತಿಗೆ ಅರ್ಜಿ ಹಾಕಲು ಮೊದಲು ಐಓಸಿಯಲ್ ಅಧಿಕೃತ ವೆಬ್ಸೈಟ್ ನ ಭೇಟಿ ನೀಡಿ
ನಂತರ caareers ಹತವ Apprenticeship Opportunities ವಿಭಾಗದ ಮೇಲೆ ಕ್ಲಿಕ್ ಮಾಡಿ ನಂತರ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಇಮೇಲ್ ಐಡಿ ಮೂಲಕ ರಿಜಿಸ್ಟರ್ ಆಗಿ ಲಾಗಿನ್ ಮಾಡಿಕೊಳ್ಳಿ. ಅರ್ಜಿ ಫಾರಂ ಅನ್ನು ಪೂರ್ತಿಯಾಗಿ ಫೀಲ್ ಮಾಡಿ ಅಗತ್ಯವಾದ ದಾಖಲೆಗಳನ್ನ ಅಪ್ಲೋಡ್ ಮಾಡಿ
ಕೊನೆಯದಾಗಿ ಅರ್ಜಿ ಫಾರಂ ನ ನಿಮ್ಮ ಅತ್ತಿರದ ಸೈಬರ್ ಸೆಂಟರ್ ಗೆ ಹೋಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಮುಖ್ಯವಾಗಿ ಗಮನಿಸಬೇಕಾದ ಪ್ರಮುಖ ದಿನಾಂಕಗಳು
- ಅರ್ಜಿ ಆರಂಭದ ದಿನಾಂಕ 8ಆಗಸ್ಟ್ 2025
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 5 ಸೆಪ್ಟೆಂಬರ್ 2025
ಈ ನೇಮಕಾತಿಗೆ ಸಂಬಂದಿಸಿದ ಮುಖ್ಯ ಲಿಂಕ್ಸ್ಗಳು
ಇದಕ್ಕೂ ಅರ್ಜಿ ಹಾಕಿ :ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿ 2025 ಆರಂಭ!
ಅರ್ಜಿ ಹಾಕುವವರಿಗೆ ಮುಖ್ಯ ಸೂಚನೆ ಮತ್ತು ಎಚ್ಚರಿಕೆ
ಎಚ್ಚರಿಕೆ Taaja Suddi / ತಾಜಾ ಸುದ್ದಿ ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ ನಾವು ಯಾವುದೇ ಹಣ ಕೇಳುವುದಿಲ್ಲ, ನಾವು ಇಲ್ಲಿ ಬರಿ ಕರ್ನಾಟಕ ರಾಜ್ಯದ 31 ಜಿಲ್ಲೆಯ ಅಧಿಕೃತ ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನ ಮಾತ್ರ ಒದಗಿಸುತ್ತೆವೆ, ಅದು ಪೂರ್ತಿ ಉಚಿತವಾಗಿ. ನೀವು ಫೇಕ್ ವೆಬ್ಸೈಟ್ಸ್ ಮತ್ತು ಫೇಕ್ ಮಾಹಿತಿಗಳಿಂದ ದೂರ ಇರಲು ಮತ್ತು ಪ್ರತಿ ದಿನ ಹೊಸ ಹೊಸ ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಪಡೆಯಲು ನಮ್ಮ ಅಧಿಕೃತ ತಾಜಾ ಸುದ್ದಿ ವಾಟ್ಸಪ್ಪ್ ಮತ್ತು ಟೆಲಿಗ್ರಾಂ ಗುಂಪಿಗೆ ಸೇರಿ,ಗುಂಪುಗಳ ಲಿಂಕ್ ಕೊನೆಯಲ್ಲಿ ಕೊಡಲಾಗಿದೆ.

ದೀಪು ( ತಾಜ ಸುದ್ದಿ ಪೋರ್ಟಲ್ನ ಸ್ಥಾಪಕರು ಮತ್ತು ಮುಖ್ಯ ಸಂಪಾದಕರು ) ಕರ್ನಾಟಕ ವ್ಯಾಪ್ತಿಯ ನಂಬಿಕಸ್ತ ಉದ್ಯೋದ ಪತ್ರಕರ್ತರು (Journalist). ಇವರು ಕರ್ನಾಟಕದ 31 ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಅತ್ಯಂತ ನಿಖರತ್ತೆ, ವೇಗ, ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಅಧಿಕೃತ ಮಾತಿಯನ್ನ ಪ್ರಕಟಿಸುವ ಖ್ಯಾತ ಪತ್ರಕರ್ತರು.ಇವರು ಪ್ರಕಟಿಸುವ ಪ್ರತಿ ಒಂದು ಉದ್ಯೋಗ ಸುದ್ದಿ ಕರ್ನಾಟಕದ ಅಧಿಕೃತ ಆಧಾರಿತ ಮೂಲಗಳಿಂದ ನೂರಕೆ ನೂರರಷ್ಟು, ಪರಿಶೀಲಿಸಿ ನಂತರ ಮಾಹಿತಿಗಳನ್ನು ಒದಗಿಸುತ್ತಾರೆ. ಹಳ್ಳಿ ಇಂದ ನಗರದ ವರೆಗೂ ಎಲ್ಲೆಡೆ ಉದ್ಯೋಗ ಹುಡುಕುವ ಎಷ್ಟೋ ಜನರಿಗೆ ಇವರ ಲೇಖನಗಳಿಂದನೇ ದಾರಿಯನ್ನ ತೋರಿಸಿ, ಉದ್ಯೋಗಗಳನ್ನ ಒದಗಿಸಿದವರು, ಇವರೇ. ಜೊತೆಗೆ ಉದ್ಯೋಗ ಹುಡುಕುವವರ ಹೃದಯದಲ್ಲಿ ವಿಶ್ವಾಸ ಅರ್ಹ ನಂಬಿಕೆಯನ್ನ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲ ರಾಜ್ಯಗಳ ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ ದೀಪು ಅವರು ಒಂದು ವಿಶ್ವಾಸ ಅರ್ಹ ಮತ್ತು ನಂಬಿಕಸ್ಥ ಪತ್ರಕರ್ತರಾಗಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ.