ಎಲ್ಐಸಿ ನೇಮಕಾತಿಭಾರತೀಯ ಜೀವ ವಿಮಾ ನಿಗಮ ನೇಮಕಾತಿ 2025(ಎಲ್ಐಸಿ)
ಎಲ್ಐಸಿ ನೇಮಕಾತಿ ಅಥವಾ ಭಾರತೀಯ ಜೀವ ವಿಮಾ ನಿಗಮ ನೇಮಕಾತಿ 2025 ಈಗಾಗಲೇ ಶುರುವಾಗಿದೆ ಇದು ಒಂದು ಕೇಂದ್ರ ಸರ್ಕಾರ ಉದ್ಯೋಗ ಆಗಿರುವುದರಿಂದ ನಮ್ಮ ಕರ್ನಾಟಕ ಅಭ್ಯರ್ಥಿಗಳಿಗೂ ಒಂದು ಒಳ್ಳೆಯ ಅವಕಾಶ ಅದರಲ್ಲೂ ಸಿಟಿ ಆದಂತಹ ಬೆಂಗಳೂರು ಮೈಸೂರಿನಲ್ಲಿ ಈ ನೇಮಕಾತಿ ಹೆಚ್ಚಾಗಿ ನಡೆಯಬಹುದು. ನಾವು ಈಗಾಗಲೇ ಎಲ್ಐಸಿ ನೇಮಕಾತಿಗೆ ಕೆಲಸ ಹುಡುಕುತ್ತಿರುವ ಸುಮಾರು ಅಭ್ಯರ್ಥಿಗಳಿಗೆ ಈ ಒಂದು ಲೇಖನದಿಂದ ಅರ್ಜಿ ಅರ್ಪಿಸುವುದರಲ್ಲಿ ಯಶಸ್ವಿಯಾಗಿ ಅವರ ಉದ್ಯೋಗ ದಾರಿಗೆ ಸಹಾಯ ಮಾಡಿದ್ದೇವೆ ಈ ಲೇಖನದಲ್ಲಿ ಭಾರತೀಯ ಜೀವ ವಿಮಾನ ನಿಗಮ ನೇಮಕಾತಿಯ ಪೂರ್ತಿ ವಿವರ ಮತ್ತು ಅರ್ಜಿ ಲಿಂಕ್ ಎಲ್ಲವೂ ಸಿಗುತ್ತದೆ.
ಉದ್ಯೋಗ ಅವಕಾಶ ಕೊಡುತಿರುವ ಇಲಾಖೆಯ ಹೆಸರು
(ಎಲ್ಐಸಿ) ಭಾರತೀಯ ಜೀವ ವಿಮಾ ನಿಗಮ
ಖಾಲಿ ಇರುವ ಕೆಲಸಗಳ ವಿವರ
ಸಹಾಯಕ ಆಡಳಿತ ಅಧಿಕಾರಿ(ಎಎಓ ಜನರೇಲಿಸ್ಟ್), ಎಎಓ ಸ್ಪೆಷಲಿಸ್ಟ್(ಚಾರ್ಟೆಡ್ ಅಕೌಂಟೆಂಟ್,ಕಂಪನಿ ಸೆಕ್ರೆಟರಿ, ಇನ್ಶೂರೆನ್ಸ್ ಸ್ಪೆಷಲಿಸ್ಟ್)ಸಹಾಯಕ ಇಂಜಿನಿಯರ್ (ಎಇ) ಇಂತಹ ಕೆಲಸಗಳು ಖಾಲಿ ಇದೆ.

ಇದಕ್ಕೂ ಅರ್ಜಿ ಹಾಕಿ :ಭಾರತೀಯ ರಿಸರ್ವ್ ಬ್ಯಾಂಕ್ Note ಮುದ್ರಣ ಪ್ರೈವೇಟ್ ಲಿಮಿಟೆಡ್ ನೇಮಕಾತಿ ಆರಂಭ!
ಈ ನೇಮಕಾತಿಯಲ್ಲಿ ಒಟ್ಟು ಖಾಲಿ ಇರುವ ಕೆಲಸಗಳ ಸಂಖ್ಯೆ
ಭಾರತೀಯ ಜೀವ ವಿಮಾ ನಿಗಮ ನೇಮಕಾತಿಯಲ್ಲಿ ಒಟ್ಟಾಗಿ 841 ಕೆಲಸಗಳು ಖಾಲಿ ಇದೆ ಅದರಲ್ಲಿ ಎಎಓ ಜನರಲಿಸ್ಟ್ ಗೆ 350 ಪೋಸ್ಟ್ಗಳು ಮತ್ತು ಎಎಓ ಸ್ಪೆಷಲಿಸ್ಟ್ ಗೆ 410 ಏಇ ಗೆ 81 ಕೆಲಸಗಳು ಖಾಲಿ ಇದೆ.
ನೀವು ಆಯ್ಕೆಯಾದ ನಂತರ ಕೆಲಸ ಮಾಡುವ ಸ್ಥಳ
ಈ ಉದ್ಯೋಗವು ಕೇಂದ್ರ ಸರ್ಕಾರಿ ಉದ್ಯೋಗ ಆಗಿರುವುದರಿಂದ ಈ ನೇಮಕಾತಿಯೂ ಭಾರತದ್ಯಂತ ಎಲ್ಐಸಿ ಕಚೇರಿಗಳಲ್ಲಿ ಕೆಲಸ ಸಿಗುತ್ತದೆ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಹಲವಾರು ಕೆಲಸಗಳು ಸಿಗುತ್ತದೆ ಮುಖ್ಯವಾಗಿ ಬೆಂಗಳೂರು ಮತ್ತು ಮೈಸೂರು ನಗರದ ಎಲ್ಐಸಿ ಕಚೇರಿಗಳಲ್ಲಿ ಹೆಚ್ಚು ಕೆಲಸಗಳು ಸಿಗುತ್ತದೆ.
ಈ ಉದ್ಯೋಗದಲ್ಲಿ ನಿಮಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು
ಸಂಬಳ 88635 ರೂಪಾಯಿಂದ 169,025 ವರೆಗೂ ಸಂಬಳ ಸ್ಕೇಲ್ ಆಗುತ್ತದೆ ಇದರ ಜೊತೆಗೆ ಪೆನ್ಷನ್, ಗ್ರ್ಯಾಜಟಿ, ಎಲ್ ಟಿ ಸಿ, ಮೆಡಿಕಲ್, ಗ್ರೂಪಿನ್ಸೂರೆನ್ಸ್, ವಾಹನ ಲೋನ್, ಮೇಲ್ ಕೂಪನ್ಸ್,ಮೊಬೈಲ್ ರೀಎಂಬ್ರಾಯ್ಜ್ಮೆಂಟ್ ಮತ್ತು ಫರ್ನಿಚರ್ ಅಲೋವೆನ್ಸ್ ಸೌಲಭ್ಯಗಳು ಸಿಗುತ್ತವೆ.
ಈ ಉದ್ಯೋಗಕ್ಕೆ ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಹರಹತೆ
ಎಎಓ ಜನರಲಿಸ್ಟ್ ಗೆ ಯಾವುದೇ ಡಿಗ್ರಿ ಮಾಡಿದ್ರು ಆಯ್ಕೆ ಮಾಡಿಕೊಳ್ಳುತ್ತಾರೆ. ಎಎಓ ಸಿ ಎ ಗೆ ಡಿಗ್ರಿ ಮತ್ತು ಐಸಿಎಐ ಅಸೋಸಿಯೆಂಟ್ ಆಗಿರಬೇಕು ಜೊತೆಗೆ ಎಎಓ ಸಿ ಎಸ್ ಗೆ ಡಿಗ್ರಿ ಪ್ಲಸ್ ಐಸಿಎಸ್ಐ ಮೆಂಬರ್ ಆಗಿರಬೇಕು ಹಾಗೂ ಎಎಓ ಅಚ್ಚು ಏರಿಯಲ್ ಗೆ ಡಿಗ್ರಿ ಪ್ಲೇಸ್ ಆರು ಪೇಪರ್ ಗಳು ಐಎಐ, ಐಎಫ್ಓಎ ಆಗಿರಬೇಕು,ಎಎಓ ಇನ್ಶೂರೆನ್ಸ್ ಕೆಲಸಕ್ಕೆ ಡಿಗ್ರಿ ಪ್ಲಸ್ ಮೂರು ಫಿಲೋಶಿಪ್ ಪ್ಲಸ್ ಐದು ವರ್ಷಗಳ ಅನುಭವ ಆಗಿರಬೇಕು ಕೊನೆದಾಗಿ ಎಎಓ ಲೀಗಲ್ ಗೆ ಲಾ ಡಿಗ್ರಿ ಪ್ಲೇಸ್ ಎರಡು ವರ್ಷಗಳ ಅಡ್ವಕೇಟ್ ಲಾ ಆಫೀಸರ್ ಅನುಭವ ಇರಬೇಕು. ಎಇ ಕೆಲಸಕ್ಕಾಗಿ ಸಿವಿಲ್, ಎಲೆಕ್ಟ್ರಿಕಲ್, ಬಿ ಟೆಕ್, ಬಿ ಇ ಪ್ಲಸ್ ಮೂರು ವರ್ಷಗಳ ಅನುಭವ ಇರಬೇಕು.
ಇದಕ್ಕೂ ಅರ್ಜಿ ಹಾಕಿ :ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025,1121 ಭಾರಿ ಹುದ್ದೆಗಳಿಗೆ ಅರ್ಜಿ ಆರಂಭ!
ಎಲ್ಐಸಿ ನೇಮಕಾತಿಗೆ ಅರ್ಜಿ ಹಾಕಲು ಬಯಸುವವರ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಈ ರೀತಿ ಇರಬೇಕು
ಅರ್ಜಿ ಹಾಕುವ ಎಲ್ಲ ಅಭ್ಯರ್ಥಿಗಳಿಗೆ ಆಗಸ್ಟ್ ಒಂದು 20 25 ರಂತೆ ಕನಿಷ್ಟ 21 ವರ್ಷಗಳು ಆಗಿರಬೇಕು ಜೊತೆಗೆ ಗರಿಷ್ಠ ವಯಸ್ಸು 30 ವರ್ಷಗಳು ಆಗಿರಬೇಕು.
ಈ ಕೆಲಸಕ್ಕೆ ಆಯ್ಕೆಯಾದವರಿಗೆ ವಯಸ್ಸಿನ ರಿಯಾಯಿತಿಗಳು ಈ ರೀತಿ ಇರುತ್ತದೆ
ಈ ನೇಮಕಾತಿಗೆ ಅರ್ಜಿ ಹಾಕುವ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳು ರಿಯಾಯಿತಿ ಸಿಗುತ್ತೆ ಜೊತೆಗೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳು ರಿಯಾಯಿತಿ ಸಿಗುತ್ತೆ ಹಾಗೂ ಜನರಲ್ ಪಿಡಬ್ಲ್ಯೂ ಬಿ ಡಿ ಅಭ್ಯರ್ಥಿಗಳಿಗೆ ಹತ್ತು ವರ್ಷಗಳು ರಿಯಾಯಿತಿ ಸಿಗುತ್ತೆ ಎಸ್ ಸಿ ಎಸ್ ಟಿ ಪಿ ಡಬ್ಲ್ಯೂ ಬಿ ಡಿ ಅಭ್ಯರ್ಥಿಗಳಿಗೆ 15 ವರ್ಷಗಳ ರಿಯಾಯಿತಿ ಸಿಗುತ್ತೆ ಹಾಗೂ ಎಕ್ಸ್ ಸರ್ವಿಸ್ ಮ್ಯಾನ್ ಜನರಲ್ ಗೆ ಐದು ವರ್ಷಗಳು ಓಬಿಸಿ ಅಭ್ಯರ್ಥಿಗಳಿಗೆ 8 ವರ್ಷಗಳು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 10 ವರ್ಷಗಳು ವಯಸ್ಸಿನಲ್ಲಿ ರಿಯಾಯಿತಿಗಳು ಸಿಗುತ್ತವೆ.
ಅರ್ಜಿಗಾಗಿ ಪಾವತಿಸಬೇಕಾದ ಅರ್ಜಿ ಶುಲ್ಕದ ಪೂರ್ತಿ ವಿವರ
ಎಸಿ ಹಾಗೂ ಎಸ್ ಟಿ ಜೊತೆಗೆ ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿ ಗೆ 85 ಪ್ಲೇಸ್ ಜಿಎಸ್ಟಿ ಪ್ಲಸ್ ಟ್ರಾನ್ಸಾಕ್ಷನಲ್ ಚಾರ್ಜಸ್ ಗಳು ಇರುತ್ತದೆ ಬೇರೆಯವರಿಗೆಲ್ಲ ರೂ.700 ಪ್ಲಸ್ ಜಿಎಸ್ಟಿ ಪ್ಲಸ್ ಟ್ರಾನ್ಸಾಕ್ಷನ್ ಚಾರ್ಜಸ್ ಗಳು ಇರುತ್ತದೆ ಆನ್ಲೈನ್ ಮೂಲಕ ಮಾತ್ರ ಪಾವತಿಸಬಹು ಅರ್ಜಿ ಲಿಂಕ್ , ಈ ಲೇಖನದ ಕೊನೆಯ ಭಾಗಗಳಲ್ಲಿ ಸಿಗುತ್ತದೆ.
ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ
ಪ್ರಿಲಿಮ್ಸ್ ಮತ್ತು ಮೇನ್ಸ್ ಅಥವಾ ಆನ್ಲೈನ್ ಆಬ್ಜೆಕ್ಟಿವ್ ಕೊಶನ್ಸ್ ಮೂಲಕ ಆಯ್ಕೆ ಮಾಡಲಾಗುತ್ತೆ ಜೊತೆಗೆ ಮೆಡಿಕಲ್ ಟೆಸ್ಟ್ ಹಾಗೂ ಡಾಕ್ಯುಮೆಂಟ್ ವೆರಿಫಿಕೇಷನ್ ಮೂಲಕ ಆಯ್ಕೆ ಮಾಡಿ ಇಲಾಖೆಗೆ ಸೇರಿಸಿಕೊಳ್ಳುತ್ತಾರೆ.
ಭಾರತೀಯ ಜೀವ ವಿಮೆ ನಿಗಮ ನೇಮಕಾತಿಗೆ ಅರ್ಜಿ ಸಲ್ಲಿಸುವ ಹಂತ ಹಂತದ ಸುಲಭವಾದ ವಿಧಾನ
ಅಭ್ಯರ್ಥಿಗಳು ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಐಸಿ ಅಧಿಕೃತ ವೆಬ್ಸೈಟ್ನ ತಲುಪಿ.
ನಂತರ ರಿಜಿಸ್ಟರ್ ಮಾಡಿ ಹೆಸರು, ಇ-ಮೇಲ್, ಮೊಬೈಲ್ ನಂಬರ್ ಅನ್ನು ವೆರಿಫೈ ಮಾಡಿ ಲಾಗಿನ್ ಮಾಡಿಕೊಳ್ಳಿ ನಂತರ ಎಲ್ಲಾ ಸೂಕ್ತವಾದ ಡಾಕ್ಯುಮೆಂಟ್ಸ್ ಇಂದ ಅರ್ಜಿ ಫಾರಂನ ಫಿಲ್ ಮಾಡಿ ಕೊನೆಯದಾಗಿ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿದ ನಂತರ ಫೋಟೋ ಸಿಗ್ನೇಚರ್ ಮುಂತಾದ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
ಕೊನೆದಾಗಿ ನಿಮ್ಮ ಮನೆ ಹತ್ತಿರ ಇರುವ ಯಾವುದೇ ಒಂದು ಸೈಬರ್ ಸೆಂಟರ್ ಇಂದ ಈ ಒಂದು ಅರ್ಜಿ ಫಾರಂ ನ ಪ್ರಿಂಟ್ ಔಟ್ ತೆಗೆದಿಕೊಳ್ಳಿ.
ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಮುಖ್ಯವಾಗಿ ಗಮನಿಸಬೇಕಾದ ಪ್ರಮುಖ ದಿನಾಂಕಗಳು
- ಅಫಿಶಿಯಲ್ ನೋಟಿಫಿಕೇಶನ್ ಬಿಡುಗಡೆಯಾದ ದಿನ ಆಗಸ್ಟ್ 16 2025
- ಅರ್ಜಿ ಪ್ರಾರಂಭದ ದಿನ ಆಗಸ್ಟ್ 16 2025
- ಅರ್ಜಿ ಕೊನೆಯ ದಿನಾಂಕ ಸೆಪ್ಟೆಂಬರ್ 8 2025
- ಫಿಲಂ ಪ್ರಿಲಿಮ್ಸ್ ಎಕ್ಸಾಮ್ಸ್ ದಿನಾಂಕ ಅಕ್ಟೋಬರ್ 3 2025
- ಮೇನ್ಸ್ ಎಕ್ಸಾಮ್ಸ್ ದಿನಾಂಕ ನವೆಂಬರ್ 8 2025
ಈ ನೇಮಕಾತಿಗೆ ಸಂಬಂದಿಸಿದ ಮುಖ್ಯ ಲಿಂಕ್ಸ್ಗಳು

ಇದಕ್ಕೂ ಅರ್ಜಿ ಹಾಕಿ :ಭಾರತೀಯ ತೈಲ ನಿಗಮ ಸೀಮಿತ ನೇಮಕಾತಿ ಪ್ರಾರಂಭ!
ಅರ್ಜಿ ಹಾಕುವವರಿಗೆ ಮುಖ್ಯ ಸೂಚನೆ ಮತ್ತು ಎಚ್ಚರಿಕೆ
ಎಚ್ಚರಿಕೆ Taaja Suddi / ತಾಜಾ ಸುದ್ದಿ ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ ನಾವು ಯಾವುದೇ ಹಣ ಕೇಳುವುದಿಲ್ಲ, ನಾವು ಇಲ್ಲಿ ಬರಿ ಕರ್ನಾಟಕ ರಾಜ್ಯದ 31 ಜಿಲ್ಲೆಯ ಅಧಿಕೃತ ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನ ಮಾತ್ರ ಒದಗಿಸುತ್ತೆವೆ, ಅದು ಪೂರ್ತಿ ಉತಿತವಾಗಿ. ನೀವು ಫೇಕ್ ವೆಬ್ಸೈಟ್ಸ್ ಮತ್ತು ಫೇಕ್ ಮಾಹಿತಿಗಳಿಂದ ದೂರ ಇರಲು ಮತ್ತು ಪ್ರತಿ ದಿನ ಹೊಸ ಹೊಸ ಖಾಸಗಿ ಮತ್ತು ಸರ್ಕಾರಿ ಉದ್ಯೋಗಗಳ ಮಾಹಿತಿಯನ್ನು ಪಡೆಯಲು ನಮ್ಮ ಅಧಿಕೃತ ತಾಜಾ ಸುದ್ದಿ ವಾಟ್ಸಪ್ಪ್ ಮತ್ತು ಟೆಲಿಗ್ರಾಂ ಗುಂಪಿಗೆ ಸೇರಿ,ಗುಂಪುಗಳ ಲಿಂಕ್ ಕೊನೆಯಲ್ಲಿ ಕೊಡಲಾಗಿದೆ.

ದೀಪು ( ತಾಜ ಸುದ್ದಿ ಪೋರ್ಟಲ್ನ ಸ್ಥಾಪಕರು ಮತ್ತು ಮುಖ್ಯ ಸಂಪಾದಕರು ) ಕರ್ನಾಟಕ ವ್ಯಾಪ್ತಿಯ ನಂಬಿಕಸ್ತ ಉದ್ಯೋದ ಪತ್ರಕರ್ತರು (Journalist). ಇವರು ಕರ್ನಾಟಕದ 31 ರಾಜ್ಯಗಳ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳ ಮಾಹಿತಿಯನ್ನು ಅತ್ಯಂತ ನಿಖರತ್ತೆ, ವೇಗ, ಅತ್ಯಂತ ಸರಳ ಕನ್ನಡ ಭಾಷೆಯಲ್ಲಿ ಅಧಿಕೃತ ಮಾತಿಯನ್ನ ಪ್ರಕಟಿಸುವ ಖ್ಯಾತ ಪತ್ರಕರ್ತರು.ಇವರು ಪ್ರಕಟಿಸುವ ಪ್ರತಿ ಒಂದು ಉದ್ಯೋಗ ಸುದ್ದಿ ಕರ್ನಾಟಕದ ಅಧಿಕೃತ ಆಧಾರಿತ ಮೂಲಗಳಿಂದ ನೂರಕೆ ನೂರರಷ್ಟು, ಪರಿಶೀಲಿಸಿ ನಂತರ ಮಾಹಿತಿಗಳನ್ನು ಒದಗಿಸುತ್ತಾರೆ. ಹಳ್ಳಿ ಇಂದ ನಗರದ ವರೆಗೂ ಎಲ್ಲೆಡೆ ಉದ್ಯೋಗ ಹುಡುಕುವ ಎಷ್ಟೋ ಜನರಿಗೆ ಇವರ ಲೇಖನಗಳಿಂದನೇ ದಾರಿಯನ್ನ ತೋರಿಸಿ, ಉದ್ಯೋಗಗಳನ್ನ ಒದಗಿಸಿದವರು, ಇವರೇ. ಜೊತೆಗೆ ಉದ್ಯೋಗ ಹುಡುಕುವವರ ಹೃದಯದಲ್ಲಿ ವಿಶ್ವಾಸ ಅರ್ಹ ನಂಬಿಕೆಯನ್ನ ನಿರ್ಮಿಸಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲ ರಾಜ್ಯಗಳ ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ ದೀಪು ಅವರು ಒಂದು ವಿಶ್ವಾಸ ಅರ್ಹ ಮತ್ತು ನಂಬಿಕಸ್ಥ ಪತ್ರಕರ್ತರಾಗಿ ಎಲ್ಲರ ಮನಸ್ಸಿನಲ್ಲಿ ಉಳಿದಿದ್ದಾರೆ.