ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿ 2025 ಆರಂಭ!

Last updated on August 16th, 2025 at 07:52 pm

WhatsApp Group Join Now
Telegram Group Join Now

ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ಇಲಾಖೆಯಿಂದ ಭರ್ಜರಿ ನೇಮಕಾತಿ ಬಿಡುಗಡೆ!

ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ (ಆರ್ ಆರ್ ಬಿ )ಭಾರತದ ರೈಲ್ವೆ ಇಲಾಖೆಯಲ್ಲಿ ಹಲವು ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ, ನಾವು ಕೂಡ ಆರ್ ಆರ್ ಬಿ ನೇಮಕಾತಿ 2025ಕೆ ಹಲವು ಅಭ್ಯರ್ಥಿಗಳನ್ನ ನಾವು ಈಗಾಗಲೇ ಅರ್ಜಿ ಹಾಕಿಸುವುದರಲ್ಲಿ ಯಶಸ್ವಿ ಆಗಿದೀವಿ, ಇ ಲೇಖನದ್ದಲಿ ಆರ್ ಆರ್ ಬಿ ನೇಮಕಾತಿಯ ಪೂರ್ತಿ ವಿವರ ಅರ್ಜಿ ಲಿಂಕ್ ಯಲಾ ಕೂಡ ಸಿಗುತದೆ.

ಉದ್ಯೋಗ ಅವಕಾಶ ಕೊಡುತಿರುವ ಇಲಾಖೆಯ ಹೆಸರು

(ಆರ್ ಆರ್ ಬಿ) ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್

ಖಾಲಿ ಇರುವ ಕೆಲಸಗಳ ವಿವರ

ನರ್ಸಿಂಗ್ ಸೂಪೇಡೆಂಟ್,ಪರ್ಮಸಿಸ್ಟ್, ಹೆಲ್ಪ್ ಮಾತು ಮಲೇರಿಯ ಇನ್ಸ್ಪೆಕ್ಟರ್, ದಯಾಳಿಸಿಸ್ ಟೆಕ್ನಿಷನ್, ರೇಡಿಯೋಗ್ರಫಿ ಟೆಕ್ನಿಷನ್, ಇ ಸಿ ಜಿ ಟೆಕ್ನಿಷನ್, ಲಬೋರೆಟರಿ ಅಸಿಸ್ಟೆಂಟ್ ಇಷ್ಟು ಕೆಲಸಗಳು ಖಾಲಿ ಇದೆ ಹಾಗೂ ಇ ಕೆಲಸಗಳು ಪ್ಯಾರಾಮೆಡಿಕಲ್ ಹಾಗೂ ಮೆಡಿಕಲ್ ಕ್ಷೇತ್ರದಲ್ಲಿ ಅನುಭವ ಮಾತು ತರಬೇತಿಯನ್ನ ಬಯಸುತದೆ.

ಈ ನೇಮಕಾತಿಯಲ್ಲಿ  ಒಟ್ಟು ಖಾಲಿ ಇರುವ ಕೆಲಸಗಳ ಸಂಖ್ಯೆ

ಇ ನೇಮಕಾತಿಯ ಅಡಿಯಲ್ಲಿ ಒಟ್ಟು 434 ಕೆಲಸಗಳು ಖಾಲಿ ಇದೆ ಅದರಲ್ಲಿ ನರ್ಸಿಂಗ್ ಸೂಪೇಡೆಂಟ್ ಗೆ 272 ಪೋಸ್ಟ್ ಗಳು,ಪರ್ಮಸಿಸ್ಟ್ ಗೆ 105 ಪೋಸ್ಟ್ ಗಳು, ಹೆಲ್ತ್ ಮಾತು ಮಲೇರಿಯ ಇನ್ಸ್ಪೆಕ್ಟರ್ ಗೆ 33 ಪೋಸ್ಟ್ ಗಳು,ಲ್ಯಾಬೋರೆಟರಿ ಇನ್ಸ್ಪೆಕ್ಟರ್ ಗೆ 12 ಪೋಸ್ಟ್ ಗಳು, ದಯಾಳಿಸಿಸ್ ಟೆಕ್ನಿಷನ್ ಗೆ 4ಪೋಸ್ಟ್ ಗಳು, ಇ ಸಿ ಜಿ ಟೆಕ್ನಿಷನ್ ಗೆ 4ಪೋಸ್ಟ್ ಗಳು ಲಭ್ಯವಿದೆ

ನೀವು ಆಯ್ಕೆಯಾದ ನಂತರ ಕೆಲಸ ಮಾಡುವ ಸ್ಥಳ

ಇದು ಕೇಂದ್ರ ಸರ್ಕಾರಿ ಕೆಲಸ ಆಗಿರುವದರಿಂದ ಭಾರತಾದ್ಯಂತ ಇರುತದೆ ಜೊತೆ ಆರ್ ಆರ್ ಬಿ ಬೆಂಗಳೂರ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ಆಗುತದೆ.

ಇದಕ್ಕೂ ಅರ್ಜಿ ಹಾಕಿ : ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025,1121 ಭಾರಿ ಹುದ್ದೆಗಳಿಗೆ ಅರ್ಜಿ ಆರಂಭ!

ಈ ಉದ್ಯೋಗದಲ್ಲಿ ನಿಮಗೆ ಸಿಗುವ ಸಂಬಳ ಮತ್ತು ಸೌಲಭ್ಯಗಳು

ಸಂಬಳ 7ನೇ ವೇತನ ಆಯೋಗದ ಪ್ರಕಾರ ಇರುತದೆ, ಹಾಗೂ ನರ್ಸಿಂಗ್ ಸೂಪೇಡೆಂಟ್ ಗೆ ಲೆವೆಲ್ 7ರ ಆರಂಭಿಕ ಸಂಬಳ 44900/- ಇರುತದೆ ಹಾಗೆಯೇ ಹೆಲ್ತ್ ಮಾತು ಮಲೇರಿಯ ಇನ್ಸ್ಪೆಕ್ಟರ್ ಜೊತೆಗೆ ಡಯಲಿಸಿಸ್ ಟೆಕ್ನಿಷನ್ ಗೆ ಲೆವೆಲ್ 6ರಂತೆ 35400/-ಸಂಬಳ ಸಿಗುತ್ತೆ, ಪರ್ಮಸಿಸ್ಟ್ ಮಾತು ರೇಡಿಯೋಗ್ರಫಿ ಟೆಕ್ನಿಷನ್ ಗೆ ಲೆವೆಲ್ 5ರಂತೆ 29200/- ಸಿಗುತ್ತೆ, ಇ ಸಿ ಜಿ ಟೆಕ್ನಿಷನ್ ಗೆ ಲೆವೆಲ್ 4 ರಂತೆ 25500/- ಸಂಬಳ ಸಿಗುತ್ತೆ, ಲೇಬರೇಟರಿ ಆಪ್ರೆಂಟಿಸ್ ಗೆ ಲೆವೆಲ್ 3ರಂತೆ 21700/- ಸಂಬಳ ಸಿಗುತದೆ

ಈ  ಉದ್ಯೋಗಕ್ಕೆ ಆಯ್ಕೆಯಾಗಲು ಬೇಕಾದ ಶೈಕ್ಷಣಿಕ ಹರಹತೆ

ಇ ನೇಮಕಾತಿಯಲ್ಲಿ ಹುದ್ದೆಗೆ ತಕಂತೆ ಶೈಶಣಿಕ ಹರಹತೆ ಬದಲಾಗುತದೆ ನರ್ಸಿಂಗ್ ಸೂಪೇಡೆಂಟ್ ಗೆ ಜಿ ಏನ್ ಎಂ ಹತಾವ ಬಿ ಎಸ್ ಸಿ ನರ್ಸಿಂಗ್ ಮಾಡಿರಬೇಕು, ಅಗೆಯೇ ಪರ್ಮಸಿಸ್ಟ್ ಕೆಲಸಕೆ 12ನೇ ಪಾಸ್ ಆಗಿ ವಿಜ್ಞಾನ ಮಾತು ಡಿಪ್ಲೊಮೊ ಇನ್ ಪರ್ಮಸಿ ಹತಾವ ಬಿ ಫಾರ್ಮ ಮುಗಿಸಿರಬೇಕು, ಹೆಲ್ತ್ ಮಾತು ಮಲೇರಿಯ ಇನ್ಸ್ಪೆಕ್ಟರ್ ಗಾಗಿ ಬಿಎಸ್ಸಿ ಕೆಮಿಸ್ಟ್ರಿ ಮತ್ತು ಡಿಪ್ಲೋಮೋ ಇನ್ ಹೆಲ್ತ್ ಇನ್ಸ್ಪೆಕ್ಟರ್ ಮುಗಿಸಿರಬೇಕು ಜೊತೆಗೆ ಡಯಾಲಿಸಿಸ್ ಟೆಕ್ನಿಶನ್ ಕೆಲಸಕ್ಕೆ ಬಿ ಎಸ್ ಸಿ ಮತ್ತು ಡಿಪ್ಲೋಮೋ ಇನ್ ಹಿಮೋ ಡಯಾಲಿಸಿಸ್ ಮುಗಿಸಿರಬೇಕು ಹಾಗೆಯೇ ರೇಡಿಯೋಗ್ರಾಫರ್ ಗೆ 12 ಪಾಸ್ ಮತ್ತು ಡಿಪ್ಲೋಮೋ ಇನ್ ರೇಡಿಯೋಗ್ರಫಿ ಕಂಪ್ಲೀಟ್ ಆಗಿರಬೇಕು, ಇಸಿಜಿ ಟೆಕ್ನಿಷಿಯನ್ ಗೆ 12 ಅಥವಾ ಗ್ರಾಜುಯೇಷನ್ ಸರ್ಟಿಫಿಕೇಟ್ ಇರಬೇಕು ಹಾಗೂ ಲ್ಯಾಬ್ರೇಟರಿ ಅಸಿಸ್ಟೆಂಟ್ ಗೆ 12ನೇ ತರಗತಿಯ ವಿಜ್ಞಾನ ಮತ್ತು ಡಿ ಎಂ ಎಲ್ ಟಿ ಅಥವಾ ಸರ್ಟಿಫಿಕೇಟ್ ಇನ್ ಮೆಡಿಕಲ್ ಲ್ಯಾಪ್ ಟೆಕ್ನಾಲಜಿ ಇರಬೇಕು

ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿ 2025

ಆರ್ ಆರ್ ಬಿ  ನೇಮಕಾತಿಗೆ ಅರ್ಜಿ ಹಾಕಲು ಬಯಸುವವರ ಕನಿಷ್ಠ ಮತ್ತು ಗರಿಷ್ಠ ವಯಸ್ಸು ಈ ರೀತಿ ಇರಬೇಕು

ವಯಸ್ಸಿನ ಮಿತಿ ಹುದ್ದೆಗಳ ಪ್ರಕಾರ ಬದಲಾಗುತ್ತದೆ ಅದರಲ್ಲೂ ನರ್ಸಿಂಗ್ ಸೂಪರ್ ಡೆಂಟಿಗೆ 20 ರಿಂದ 40 ವರ್ಷಗಳು ಆಗಿರಬೇಕು, ಫಾರ್ಮಸಿಗೆ 20 ರಿಂದ 35 ವರ್ಷಗಳು ಆಗಿರಬೇಕು ಜೊತೆಗೆ ಹೆಲ್ತ್ ಮತ್ತು ಮಲೇರಿಯಾ ಇನ್ಸ್ಪೆಕ್ಟರ್ ಗೆ 18 ರಿಂದ 33 ವರ್ಷಗಳು ಆಗಿರಬೇಕು ಹಾಗೆಯೇ ಡಯಾಲಿಸಿಸ್ ಟೆಕ್ನಿಷಿಯನ್ ಗೆ 20 ರಿಂದ 33 ವರ್ಷಗಳು ಆಗಿರಬೇಕು, ರೇಡಿಯೋ ಗ್ರಾಫರ್ ಗೆ 19 ರಿಂದ 33 ವರ್ಷಗಳು ಆಗಿರಬೇಕು ಹಾಗೆ ಇಸಿಜಿ 18 ರಿಂದ 33 ವರ್ಷಗಳು ಆಗಿರಬೇಕು ಕೊನೆಯದಾಗಿ ಲ್ಯಾಬೋರೇಟರಿ 18ರಿಂದ 33 ವರ್ಷಗಳು ಆಗಿರಬೇಕು

ಈ ಕೆಲಸಕ್ಕೆ ಆಯ್ಕೆಯಾದವರಿಗೆ ವಯಸ್ಸಿನ ರಿಯಾಯಿತಿಗಳು ಈ ರೀತಿ ಇರುತ್ತದೆ

ವಯಸ್ಸಿನ ರಿಯಾಯಿತಿಗಳು ಎಸ್ಸಿಎಸ್ಟಿಗೆ ಐದು ವರ್ಷಗಳು ಹಾಗೂ ಒಬಿಸಿಗೆ ಮೂರು ವರ್ಷಗಳು ಜೊತೆಗೆ ಪಿ ಡಿ ಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿಗಳಿರುತ್ತೆ ಜೊತೆಗೆ ಮಾಜಿ ಸೈನಿಕರಿಗೆ 5 ವರ್ಷಗಳಿಂದ ರಿಯಾಯಿತಿಗಳು ಇರುತ್ತೆ.

ಅರ್ಜಿಗಾಗಿ ಪಾವತಿಸಬೇಕಾದ ಅರ್ಜಿ ಶುಲ್ಕದ ಪೂರ್ತಿ ವಿವರ

ಆರ್ ಆರ್ ಬಿ ನೇಮಕಾತಿಗೆ ಅರ್ಜಿ ಹಾಕುವವರು ಈ ಅರ್ಜಿ ಶುಲ್ಕಗಳನ್ನ ಗಮನವಿಟ್ಟುಕೊಳ್ಳಬೇಕು ಜನರಲ್, ಓಬಿಸಿ, ಇ ಡಿ ಡಬ್ಲ್ಯೂ ಎಸ್ ಇವರಿಗೆ 500/- ರೂಪಾಯಿಗಳು ಜೊತೆಗೆ ಸಿ ಬಿ ಟಿ ಪರೀಕ್ಷೆಗಾಗಿ ಹಾಜರಾಗಿದ ನಂತರ 400/- ಮರುಪಾವತಿ ಮಾಡಬೇಕು ಎಸಿ, ಎಸ್ ಟಿ, ಪಿ ಎಚ್, ಮಹಿಳೆಯರು ಮತ್ತು ಮಾಜಿ ಸೈನಿಕರಿಗೆ 250 ರೂಪಾಯಿಗಳು ಮತ್ತು ಈ ಶುಲ್ಕಗಳನ್ನು ನೀವು ಆನ್ಲೈನ್ ಮೂಲಕವೇ ಪಾವತಿಸಬೇಕು, ಆನ್ಲೈನ್ ಅರ್ಜಿ ಲಿಂಕ್ , ಈ ಲೇಖನದ ಕೊನೆಯ ಭಾಗದಲ್ಲಿ ಕೊಡಲಾಗಿದೆ.

ಈ ಉದ್ಯೋಗಕ್ಕೆ ನಿಮ್ಮನ್ನು ಆಯ್ಕೆ ಮಾಡುವ ವಿಧಾನ ಈ ರೀತಿ ಇರುತ್ತದೆ

ನೀನ್ ಹೇಮಕಾತಿಗೆ ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಬೇಸ್ ಟೆಸ್ಟ್ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ ಜೊತೆಗೆ ಮೆಡಿಕಲ್ ಎಕ್ಸಾಮಿನೇಷನ್ ಒಳಗೊಂಡಿರುತ್ತದೆ.

ಇದಕ್ಕೂ ಅರ್ಜಿ ಹಾಕಿ : ಏರ್ಪೋರ್ಟ್ ಆತೋರಿಟಿ ಆಫ್ ಇಂಡಿಯಾ ನೇಮಕಾತಿ 2025 ಆರಂಭ!

ರೈಲ್ವೆ ರೆಕ್ರೂಟ್ಮೆಂಟ್ ಬೋರ್ಡ್ ನೇಮಕಾತಿಗೆ  ಅರ್ಜಿ ಸಲ್ಲಿಸುವ ಹಂತ ಹಂತದ ಸುಲಭವಾದ ವಿಧಾನ

ಈ ನೇಮಕಾತಿಗೆ ಅಜ್ಜ ಹಾಕಲು ಮೊದಲು ಇ ಅಧಿಕೃತ  ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ (ಆರ್ ಆರ್ ಬಿ  ವೆಬ್ಸೈಟ್ )

ಇದಾದ ನಂತರ ರಿಜಿಸ್ಟರ್ ಮಾಡಿ ಲಾಗಿನ್ ಆಗಿ ನಂತರ ಅರ್ಜಿ ಫಾರ್ಮ್ ನ ಪೂರ್ತಿಯಾಗಿ ಎಚ್ಚರಿಕೆಯಿಂದ ಭರ್ತಿ ಮಾಡಿ

ಅರ್ಜಿ ಫಿಲ್ ಮಾಡುವಾಗ ನೀವು ಹರ ಹರ ಅಂತ ಒಂದು ಬಾರಿ ಪೂರ್ತಿ ಚೆಕ್ ಮಾಡಿ ಅರ್ಜಿ ಫಿಲ್ ಮಾಡಿ ಯಾವುದೇ ತಪ್ಪುಗಳನ್ನು ಮಾಡಬೇಡಿ

ನಂತರ ಫೋಟೋ ಸಿಗ್ನೇಚರ್ ಮತ್ತು ಬೇರೆ ಬೇರೆ ಡಾಕ್ಯೂಮೆಂಟ್ ಗಳನ್ನ ಅಪ್ಲೋಡ್ ಮಾಡಿ ಹಾಗೂ ಅರ್ಜಿ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ ಮುಖ್ಯವಾಗಿ ನಿಮ್ಮ ಮನೆ ಹತ್ತಿರ ಇರೋ ಸೈಬರ್ ಸೆಂಟರ್ ಅಲ್ಲಿ ಪ್ರಿಂಟ್ ಔಟ್ ತೆಗೆದುಕೊಳ್ಳಿ

ಈ ಉದ್ಯೋಗಕ್ಕೆ ಅರ್ಜಿ ಹಾಕುವವರು ಮುಖ್ಯವಾಗಿ ಗಮನಿಸಬೇಕಾದ ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭದ ದಿನ 9 ಆಗಸ್ಟ್ 2025
  • ಅರ್ಜಿ ಕೊನೆಯ ದಿನಾಂಕ 8 ಸೆಪ್ಟೆಂಬರ್ 2025
  • ಅರ್ಜಿ ಶುಲ್ಕ ಪಾವತಿ ಮಾಡುವ ಕೊನೆಯ ದಿನ 10 ಸೆಪ್ಟೆಂಬರ್ 2025

ಈ ನೇಮಕಾತಿಗೆ ಸಂಬಂದಿಸಿದ ಮುಖ್ಯ ಲಿಂಕ್ಸ್ಗಳು

ಅರ್ಜಿ ಹಾಕುವವರಿಗೆ ಮುಖ್ಯ ಸೂಚನೆ ಮತ್ತು ಎಚ್ಚರಿಕೆ

ಎಚ್ಚರಿಕೆ Taaja Suddi ತಾಜ ಸುದ್ದಿ ಹೆಸರಿನಲ್ಲಿ ಯಾರಿಗೂ ಹಣ ಕೊಡಬೇಡಿ ಫೇಕ್ ವೆಬ್ಸೈಟ್ಸ್ ಗಳಿಂದ ದೂರ ಈರೀ ನಿಮಗೆ ಇದೊಂದು ವೆಬ್ಸೈಟ್ ಸಾಕು ಯಲಾ ತರಹದ ಸರ್ಕಾರಿ, ಕೇಂದ್ರ ಸರ್ಕಾರೀ ಮತ್ತು ಖಾಸಗಿ ಮಾಹಿತಿಗಳು ಸಿಗುತದೆ ನೀವೇನಾದ್ರು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗುಂಪಿಗೆ ಸೇರಿದರೆ ಬೇರೆ ಯಾವುದೇ ಗೊಂಪಿಗೆ ಸೇರಲು ಅವಶ್ಯಕತೆ ಇಲ್ಲ ಯಾಕೆಂದರೆ ಇಲ್ಲಿ ಯಲತರಹದ ಕರ್ನಾಟಕದ 31 ಜಿಲ್ಲೆಯ ಉದ್ಯೋಗಗಳ ಮಾಹಿತಿಗಳು ಒಂದೇ ಕಡೆ ಉಚಿತವಾಗಿ ಸಿಗುತ್ತದೆ ಫೇಕ್ ವೆಬ್ಸೈಟ್ ಗಳಿಂದ ದೂರವಿರಲು ನಮ್ಮ ಅಧಿಕೃತ ಗ್ರೂಪ್‌ಗೆ ಈಗಲೇ ಸೇರಿ

ತಾಜ ಸುದ್ದಿ ಅಧಿಕೃತ ವಾಟ್ಸಪ್ಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ತಾಜ ಸುದ್ದಿ ಅಧಿಕೃತ ಟೆಲಿಗ್ರಾಂ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Taaja Suddi ಪ್ರಕಟಿಸುವ ಎಲ್ಲಾ ಸರ್ಕಾರಿ ಉದ್ಯೋಗ, ಕೇಂದ್ರ ಸರ್ಕಾರಿ ಉದ್ಯೋಗ ಮುಂತಾದ ಎಷ್ಟೋ ಉಪಯುಕ್ತ ಮಾಹಿತಿಗಳು ಸಂಪೂರ್ಣ ಉಚಿತವಾಗಿ ನಾವು ಇಲ್ಲಿ ನಿಮಗೆ ನೀಡುತ್ತೆವೆ.ಎಚ್ಚರ ಯಾರಾದರೂ ನಮ್ಮ ಹೆಸರು ಅಥವಾ ನಮ್ಮ ಲೋಗೋ ಬಳಸಿ ವಾಟ್ಸಪ್ಪ್ ಟೆಲಿಗ್ರಾಂ ಇನ್ಸ್ಟಾಗ್ರಾಮ್ ಮತ್ತು ಇತರೆ ಸೋಶಿಯಲ್ ಮೀಡಿಯಾದಲ್ಲಿ ಹಣ ಕೇಳುತ್ತಿದ್ದರೆ ಅದು ನಕಲಿ ಅವರು ನಿಮ್ಮ ಭವಿಷ್ಯದ ಜೊತೆಗೆ ಹಣವನ್ನ ಕೂಡ ಲೂಟಿ ಮಾಡ್ತಿದ್ದಾರೆ ನಂಬಬೇಡಿ.

ಹಣ ಕೇಳಿದರೆ ತಕ್ಷಣ ತಳ್ಳಿ ಬ್ಲಾಕ್ ಮಾಡಿ ಸಂದೇಹವಿದ್ದರೆ ನಮ್ಮ Taaja Suddi ಅಧಿಕೃತ Gmail taajasuddiofficial@gmail.com ಗೆ ಸಂಪರ್ಕಿಸಿ

Taaja Suddi ತಾಜ ಸುದ್ದಿ ಎಂದರೆ
100ನಿಖರವಾದ ಮತ್ತು ಸರಳ ಮಾಹಿತಿ ಯಾವುದೇ ವಂಚನೆಯಿಲ್ಲ
ಸರ್ಕಾರದ ನೋಟಿಫಿಕೇಶನ್ ಆಧಾರಿತ ಲೇಖನ
100 ಉಚಿತ ಸೇವೆ

ಹೆಚ್ಚಾಗಿ ತಿಳಿದು ತಪ್ಪು ನಿರ್ಧಾರದಿಂದ ತಪ್ಪಿಸಿಕೊಳ್ಳಿ ಮೊದಲು ಓದಿ ಆಮೇಲೆ ಮುಂದಿನ ಹೆಜ್ಜೆ ಇಟ್ಟು ಅರ್ಜಿ ಹಾಕಿ.

WhatsApp Group Join Now
Telegram Group Join Now

Leave a Comment