ಚಿತ್ರದುರ್ಗ ಅಂಗನವಾಡಿ ನೇಮಕಾತಿ(CAN) 2025 ಮಹಿಳೆಯರಿಗೆ 257 ಕಾಲಿ ಕೆಲಸಗಳು ಇದೆ
ಚಿತ್ರದುರ್ಗ ಅಂಗನವಾಡಿ ನೇಮಕಾತಿ 2025 ಆರಂಭ! ಚಿತ್ರದುರ್ಗ ಅಂಗನವಾಡಿ ನೇಮಕಾತಿ 2025 ಈಗ ಆರಂಭವಾಗಿದ್ದು ಎಸ್ ಎಸ್ ಎಲ್ ಸಿ ಪಾಸಾದ ಹೆಣ್ಣು ಮಕ್ಕಳಿಗೆ ಇದೊಂದು ಬೃಹತ್ ಅವಕಾಶ, ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿತ್ರದುರ್ಗ ಜಿಲ್ಲೆಯ ಹಲವಾರು ಅಂಗನವಾಡಿ ಕೇಂದ್ರಗಳಲ್ಲಿ ಈಗ ಮಹಿಳೆಯರಿಗೆ ಉತ್ತಮವಾದ ಒಂದು ಉದ್ಯೋಗ ಅವಕಾಶವನ್ನು ಕೊಡುತ್ತಿದ್ದಾರೆ ಜೊತೆಗೆ 7ನೇ ತರಗತಿ ಪಾಸಾದವರಿಗೂ ಒಂದು ಒಳ್ಳೆಯ ಅವಕಾಶ ಕೊಡುತ್ತಿದ್ದಾರೆ. ನಾವು ಈಗಾಗಲೇ ಸಾಕಷ್ಟು ಮಹಿಳೆಯರಿಗೆ ಅಜ್ಜಿ ಹಾಕಿಸುವುದರಲ್ಲಿ ಯಶಸ್ವಿ ಆಗಿದ್ದೇವೆ … Read more