SSC MTS Recruitment 2025: 10ನೇ ತರಗತಿ ಪಾಸ್ ಆಗಿದ್ದರೆ ಕೇಂದ್ರ ಸರ್ಕಾರಿ ಕೆಲಸ – 1075 ಖಾಲಿ ಹುದ್ದೆಗಳು
SSC MTS Recruitment 2025: 10ನೇ ಪಾಸ್ ಮಾಡಿದ್ರೆ ಈ ಹುದ್ದೆಗೆ ನೇರ ಆಯ್ಕೆ – ಹೇಗೆ ಗೊತ್ತಾ?ಪೂರ್ತಿ ಮಾಹಿತಿ ಇಲ್ಲಿದೆ! ಭಾರತ ಸರ್ಕಾರದ ಕೇಂದ್ರ ಇಲಾಖೆಯಲ್ಲಿ ಕೆಲಸ ಮಾಡುವ ಆಸೆಯಿರುವ ಅಭ್ಯರ್ಥಿಗಳಿಗೆ ಮತ್ತೊಂದು ಉತ್ತಮ ಅವಕಾಶ ಪ್ರಕಟವಾಗಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ವತಿಯಿಂದ SSC MTS Recruitment 2025 ಪ್ರಕಟವಾಗಿದ್ದು, ಇದರ ಮೂಲಕ ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) ಮತ್ತು ಹವಾಲ್ದಾರ್ (CBIC & CBN) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಈಗಾಗಲೇ … Read more