ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025,1121 ಭಾರಿ ಹುದ್ದೆಗಳಿಗೆ ಅರ್ಜಿ ಆರಂಭ!
ಬಿ ಎಸ್ ಎಫ್ ನೇಮಕಾತಿ 2025ಬಿ ಎಸ್ ಎಫ್ ಹೆಡ್ ಕಾನ್ಸ್ಟೇಬಲ್ ನೇಮಕಾತಿ 2025, ಪೂರ್ತಿ ವಿವರ ಇಲ್ಲಿದೆ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (bSF) ನಲ್ಲಿ ಹೆಡ್ ಕಾನ್ಸ್ಟೇಬಲ್ (ರೇಡಿಯೋ ಒಪ್ಪೋರೇಟರ್ ಮಾತು ರೇಡಿಯೋ ಮೇಕನಿಕ್ ಕೆಲಸಗಳಿಗೆ ಅಧಿಕೃತ ನೇಮಕಾತಿ ನೋಟಿಫಿಕೇಟಿನ್ ಅನ್ನ ಬಿಟ್ಟಿದಾರೆ. ಈ ಕೆಲಸವೂ ದೇಶದ ರಕ್ಷಣೆ ಪಡೆಯಲ್ಲಿ ಸೇವೆ ಸಾಲಿಸುವ ಮನಸ್ಸು ಹೊಂದಿರುವ ಅಭ್ಯರ್ಥಿಗಳಿಗೆ ಒಂದು ಹೊಳ್ಳೆಯ ಅವಕಾಶ. ಈ ನೇಮಕಾತಿಗೆ ಬೇಕಾಗಿರೋ ಹುದ್ದೆಯ ಹೆಸರು, ಒಟ್ಟು ಹುದೇಗಳ ಸಂಖ್ಯೆ, ಸಂಬಳ ವಿವರ, … Read more