ಎಲ್ಐಸಿ ನೇಮಕಾತಿ 2025 841 ಬೃಹತ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಎಲ್ಐಸಿ ನೇಮಕಾತಿ

ಎಲ್ಐಸಿ ನೇಮಕಾತಿಭಾರತೀಯ ಜೀವ ವಿಮಾ ನಿಗಮ ನೇಮಕಾತಿ 2025(ಎಲ್ಐಸಿ) ಎಲ್ಐಸಿ ನೇಮಕಾತಿ ಅಥವಾ ಭಾರತೀಯ ಜೀವ ವಿಮಾ ನಿಗಮ ನೇಮಕಾತಿ 2025 ಈಗಾಗಲೇ ಶುರುವಾಗಿದೆ ಇದು ಒಂದು ಕೇಂದ್ರ ಸರ್ಕಾರ ಉದ್ಯೋಗ ಆಗಿರುವುದರಿಂದ ನಮ್ಮ ಕರ್ನಾಟಕ ಅಭ್ಯರ್ಥಿಗಳಿಗೂ ಒಂದು ಒಳ್ಳೆಯ ಅವಕಾಶ ಅದರಲ್ಲೂ ಸಿಟಿ ಆದಂತಹ ಬೆಂಗಳೂರು ಮೈಸೂರಿನಲ್ಲಿ ಈ ನೇಮಕಾತಿ ಹೆಚ್ಚಾಗಿ ನಡೆಯಬಹುದು. ನಾವು ಈಗಾಗಲೇ ಎಲ್ಐಸಿ ನೇಮಕಾತಿಗೆ ಕೆಲಸ ಹುಡುಕುತ್ತಿರುವ ಸುಮಾರು ಅಭ್ಯರ್ಥಿಗಳಿಗೆ ಈ ಒಂದು ಲೇಖನದಿಂದ ಅರ್ಜಿ ಅರ್ಪಿಸುವುದರಲ್ಲಿ ಯಶಸ್ವಿಯಾಗಿ ಅವರ ಉದ್ಯೋಗ … Read more