ಭಾರತೀಯ ತೈಲ ನಿಗಮ ಸೀಮಿತ ನೇಮಕಾತಿ ಪ್ರಾರಂಭ!
ಐಓಸಿಯಲ್ ನೇಮಕಾತಿ 2025 ಐಟಿಐ ಆಗಿದ್ರೆ ಇ ಕೆಲಸ ನಿಮಗೆ ಭಾರತೀಯ ತೈಲ ನಿಗಮ ಸೀಮಿತ ಒಂದು ಕೇಂದ್ರ ಸರ್ಕಾರಿ ಉದ್ಯೋಗ ಆಗಿದೆ, ಇ ನೇಮಕಾತಿ ನಾವು ಈಗಾಗಲೇ ಹಲವು ಅಭ್ಯರ್ಥಿಗಳಿಗೆ ಅರ್ಜಿ ಹಾಕಿಸಿ ಇ ಕೆಲಸ ಪಡೆದುಕೊಳ್ಳಲು ಒಂದು ಉತ್ತಮ ದಾರಿ ಮಾಡಿ ಕೋಟಿದ್ದೇವೆ, ಇ ನೇಮಕಾತಿಯ ವಿವರ ಮತ್ತು ಹರಹತೆ, ಏಜ್ ಲಿಮಿಟ್, ಸಂಬಳ, ಉದ್ಯೋಗ ಸ್ಥಳ ಮತ್ತು ಅರ್ಜಿ ಲಿಂಕ್ ಮಾತಾಷ್ಟು ಮಹತ್ವವದ ವಿಷಯಗಳನ್ನ ಇ ಲೇಖನದಲ್ಲಿ ಪೂರ್ತಿಯಾಗಿ ತಿಳಿಸಿದ್ದೇವೆ, ಅಭ್ಯರ್ಥಿಗಳು ಪೂರ್ತಿ … Read more