LIC HFLನಲ್ಲಿ ಬಂಪರ್ ನೇಮಕಾತಿ! ಈಗಲೇ ಅರ್ಜಿ ಹಾಕಿ!

LIC HFL ನೇಮಕಾತಿ ಅರ್ಜಿ ಸಲ್ಲಿಸುವ ದಿನ ಮುಕ್ತಯವಾಗಿದೆ – Notification Expired ಇತಿಚಿನ ನೇಮಕಾತಿಗಳು ಭಾರತದ ಅತ್ಯಂತ ಪ್ರಸಿದ್ಧ ಹಣಕಾಸು ಸಂಸ್ಥೆಗಳಲ್ಲಿ ಒಂದಾದ LIC Housing Finance Limited (LIC HFL)ಇದೀಗ ಫ್ರೆಶರ್‌ಗಳಿಗೆ ಚಿಕ್ಕದು ಆದರೂ ಬಹುಮುಖ್ಯವಾದ ಉದ್ಯೋಗಾವಕಾಶವನ್ನು ನೀಡುತ್ತಿದೆ. ಇತ್ತೀಚೆಗೆ ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಸಂಸ್ಥೆ ದೇಶದಾದ್ಯಂತ ಅಪ್ರೆಂಟೀಸ್ ಹುದ್ದೆಗಳ ನೇಮಕಾತಿಗಾಗಿ 250 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದೆ. ಸ್ಪಷ್ಟವಾಗಿಯೂ ಹೇಳಬಹುದಾದ ವಿಷಯವೆಂದರೆ ಇದು ಪದವಿ ಪೂರ್ಣಗೊಳಿಸಿದ, ವೃತ್ತಿ ಜೀವನಕ್ಕೆ ಹೊಸದಾಗಿ ಕಾಲಿಡಲು ನಿರೀಕ್ಷಿಸುತ್ತಿರುವ … Read more