AISATS Recruitment 2025: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೆಲಸ ಬೇಕಾ? 10ನೇ ತರಗತಿ ಪಾಸ್‌ನಿಂದ ಪದವೀಧರರಿಗೆ ಸುವರ್ಣ ಅವಕಾಶ!

AISATS Recruitment 2025 ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನೇರ ಉದ್ಯೋಗ ಆರಂಭ – ಕನ್ನಡ ಬಂದ್ರೆ ಮೊದಲು ನಿಮಗೂ ಅವಕಾಶ! AISATS Recruitment 2025 ಅನ್ನು Kempegowda International Airport, Bengaluru ನಲ್ಲಿನ AISATS BLR Logistics Park ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಾದ Operations Agent, Forklift Operator, Loader (Assistant), ಮತ್ತು Security Agent/Sr. Agent ಹುದ್ದೆಗಳಿವೆ. ಇವುಗಳಿಗೆ 10ನೇ ತರಗತಿ ಪಾಸ್‌ನಿಂದ ಹಿಡಿದು ಪದವೀಧರರ ತನಕ ಅರ್ಹತೆ ಇರುವವರು ಅರ್ಜಿ … Read more