BDL ನೇಮಕಾತಿ 2025: ಇಂಜಿನಿಯರ್‌ಗಳಿಗೆ ಬಂಪರ್ ಅವಕಾಶ! 212 ಹುದ್ದೆಗಳಿಗಾಗಿ ಅರ್ಜಿ ಆರಂಭ!

BDL ನೇಮಕಾತಿ 2025

BDL ನೇಮಕಾತಿ 2025: ಟ್ರೈನೀ ಎಂಜಿನಿಯರ್, ಆಫೀಸರ್ ಸೇರಿ ಒಟ್ಟು 212 ಹುದ್ದೆಗಳಿಗೆ ಅರ್ಜಿ ಆಹ್ವಾನ! ಬಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ತನ್ನ ಅಧಿಕೃತ ವೆಬ್‌ಸೈಟ್‌ ಮೂಲಕ BDL ನೇಮಕಾತಿ 2025 ಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ಟ್ರೈನೀ ಎಂಜಿನಿಯರ್, ಟ್ರೈನೀ ಆಫೀಸರ್, ಟ್ರೈನೀ ಡಿಪ್ಲೊಮಾ ಅಸಿಸ್ಟೆಂಟ್ ಹಾಗೂ ಟ್ರೈನೀ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಟ್ಟು 212 ಹುದ್ದೆಗಳಿವೆ ಮತ್ತು ಇವು ಅವಧಿಯಾಧಾರಿತ ನಿಯುಕ್ತಿಗಳಾಗಿವೆ. ಅರ್ಜಿ ಪ್ರಕ್ರಿಯೆ ಜುಲೈ … Read more