Central Bank ನೇಮಕಾತಿ – ಅರ್ಜಿ ಸಾಲಿಸಲು ದಿನಾಂಕ ಮುಕ್ತಯವಾಗಿದೆ ಹೊಸ ನೇಮಕಾತಿಯ ವಿವರಗಳು ಈ ಲೇಖನದಲ್ಲಿ ಸಿಗುತದೆ

Central Bank ಅರ್ಜಿ ಸಾಲಿಸುವ ದಿನ ಮುಕ್ತಯವಾಗಿದೆ – last date is over 4500 ಹುದ್ದೆಗಳ ಭರ್ಜರಿ ನೇಮಕಾತಿ – Central Bank of India ನಿಮ್ಮ ಭವಿಷ್ಯಕ್ಕೆ ಬಾಗಿಲು ತೆರೆದಿದೆ! ನೀವು ಸರಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಹೊಸ ಅಭ್ಯರ್ಥಿಯೆ? ಅಥವಾ banking career ಆರಂಭಿಸಲು ಒಂದು ಭದ್ರವಾದ ಅವಕಾಶ ಹುಡುಕುತ್ತಿರುವವರೆ? ಹಾಗಾದರೆ ಇಂದಿನ ಸುದ್ದಿ ನಿಮಗಾಗಿ! Central Bank of India (CBI) 2025ರ ನೇಮಕಾತಿಯಡಿ ದೇಶದಾದ್ಯಾಂತ ವಿವಿಧ ರಾಜ್ಯಗಳಲ್ಲಿ Apprentice ಹುದ್ದೆಗಳಿಗೆ 4500 … Read more