ECIL Recruitment 2025: ₹23,368 ವೇತನ + Application Fees ಇಲ್ಲ! ITI ವಿದ್ಯಾರ್ಹತೆ ಇದ್ದರೆ ಫ್ರೀಗೆ Apply ಮಾಡ್ಬಹುದು!

ECIL Recruitment 2025: ITI ಇದ್ದರೆ ₹23,368 ವೇತನ! ಫ್ರೀ ಆಗಿ ಅರ್ಜಿ ಹಾಕಿ ಇಂದೇ! ECIL Recruitment 2025: ITI ಇದ್ದವರಿಗೆ ಸೂಪರ್ ಗವರ್ನ್ಮೆಂಟ್ ಜಾಬ್!Electronics Corporation of India Limited (ECIL) ಸಂಸ್ಥೆ 125 Senior Artisan ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. ಈ ಹುದ್ದೆಗೆ ಅರ್ಜಿ ಹಾಕಲು ಕೇವಲ ITI ವಿದ್ಯಾರ್ಹತೆ ಸಾಕು – Degree ಬೇಡ. ಜೊತೆಗೆ ಅರ್ಜಿ ಶುಲ್ಕವಿಲ್ಲ ಎಂದರೆ ಈ ಅವಕಾಶವನ್ನು ಫ್ರೀ ಆಗಿ ಬಳಸಿಕೊಳ್ಳಬಹುದು. ತಿಂಗಳಿಗೆ ₹23,368 ವೇತನ, … Read more