IGI Aviation Recruitment 2025: 10ನೇ & 12ನೇ ಪಾಸಿಗೆ 1,446 ಏರ್‌ಪೋರ್ಟ್ ಬಂಪರ್ ಹುದ್ದೆಗಳು
IGI Aviation Recruitment 2025: ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್ ಮತ್ತು ಲೋಡರ್ ಹುದ್ದೆಗಳಿಗೆ 1,446 ನೇಮಕಾತಿ ಆರಂಭ IGI Aviation Services Pvt. Ltd. ಸಂಸ್ಥೆ 2025ರ ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡಲು ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಬಹುದಾದಂತಿದೆ. ಈ ನೇಮಕಾತಿಯಡಿ ಒಟ್ಟು 1,446 ಹುದ್ದೆಗಳು ಲಭ್ಯವಿದ್ದು, ಇದರಲ್ಲಿ 1,017 ಗ್ರೌಂಡ್ ಸ್ಟಾಫ್ ಮತ್ತು 429 ಲೋಡರ್ (Male Only) ಹುದ್ದೆಗಳಿವೆ. 10ನೇ ಮತ್ತು 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಕೇಂದ್ರ ವಿಮಾನ ನಿಲ್ದಾಣದಂತಹ … Read more