Indian Navy Recruitment 2025: 10ನೇ ತರಗತಿ ಪಾಸ್ ಇದ್ರೆ ಕೇಂದ್ರ ಸರ್ಕಾರದ ಕೆಲಸ ಖಚಿತ, ಪೂರ್ತಿ ಮಾಹಿತಿ ಇಲ್ಲಿದೆ
Indian Navy Recruitment 2025: ಕಡಿಮೆ ಓದಿದ್ದರೂ ನೇಮಕಾತಿ ಖಚಿತ,ವೇತನ ನೋಡಿ ತಡ ಮಾಡದಿರಿ! Indian Navy Recruitment 2025: 1110 ಹುದ್ದೆಗಳ ನೇಮಕಾತಿಗೆ ಅವಕಾಶ!ಭಾರತೀಯ ನೌಕಾಪಡೆಯಿಂದ (Indian Navy) 2025ನೇ ಸಾಲಿನ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. INCET 01/2025 ಹೆಸರಿನಲ್ಲಿ ಈ ಬಾರಿ ಒಟ್ಟು 1110 ಗ್ರೂಪ್ B ಮತ್ತು C ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ 10ನೇ ತರಗತಿ, ಐಟಿಐ, ಡಿಪ್ಲೊಮಾ ಅಥವಾ ಡಿಗ್ರಿ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶವಿದ್ದು, … Read more