ಬೆಂಗಳೂರಿನಲ್ಲಿ ಡಿಲವರಿ ಬಾಯಿ ಉದ್ಯೋಗಗಳು, 10ನೇ ಅಥವಾ ಅದಕ್ಕೂ ಕಮ್ಮಿ ಓದಿದ್ರೆ ಸಾಕು.
ಡೆಲಿವರಿ ಬಾಯ್ ನೇಮಕಾತಿಬೆಂಗಳೂರಿನಲ್ಲಿ ಡೆಲಿವರಿ ಬಾಯ್ ನೇಮಕಾತಿ ಅವಕಾಶ! ಬೆಂಗಳೂರಿನಲ್ಲಿ ಡೆಲಿವರಿ ಅಥವಾ ಪಿಕಪ್ ಬಾಯ್ ಉದ್ಯೋಗವು ಈ ಕಾಮರ್ಸ್ ಮತ್ತು ಆಹಾರ ಸೇವೆಗಳಲ್ಲಿ ಕೊನೆಯ ಮೈಲಿ ವಿತರಣೆಯನ್ನು ನಿರ್ವಹಿಸುವುದನ್ನು ಒಳಗೊಂಡಿದೆ ಇದೊಂದು ಸ್ವಿಗ್ಗಿ ಜೆಪ್ಟೋ ಮತ್ತು ಇತರ ಕಂಪನಿಗಳಂತಹ ಹಲವು ಉದ್ಯೋಗದಾತರ ಮೂಲಕ ವರ್ಕ್ ಇಂಡಿಯಾ ಕಂಪನಿಯು ಒಂದು ಉದ್ಯೋಗ ಅವಕಾಶ ಪ್ಲಾಟ್ಫಾರ್ಮ್ ಅನ್ನು ಕಟ್ಟಿಕೊಟ್ಟಿದೆ ಇದು ಬೆಂಗಳೂರಿನ ರಾಜಾಜಿನಗರ ಹಾಗೂ ಇಂದಿರಾನಗರ ಮತ್ತು ಬೆಳ್ಳಂದೂರ್ ಪ್ರದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ, ನಾವು ಈಗಾಗಲೇ ಈ … Read more