DCET Result 2025 ಪ್ರಕಟವಾಗಿದೆ – ನಿಮ್ಮ ರಾಂಕ್ ಎಷ್ಟು? ಇಂಜಿನಿಯರಿಂಗ್ ಸೀಟ್ ನಿಮಗೆ ಸಿಗತ್ತಾ ?
DCET Result 2025 ಬಿಡುಗಡೆ ಅಗಿದು ಯಾವಾಗ? DCET Result 2025 ಅನ್ನು ಜೂನ್ 24, 2025, ಮಂಗಳವಾರದಂದು, ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್ಸೈಟ್ನಲ್ಲಿ ಲಭ್ಯ ಮಾಡಿಸಿದೆ. ಈ ಹಿಂದೆ, DCET 2025 ಪರೀಕ್ಷೆ ಮೇ 31, 2025 ರಂದು ರಾಜ್ಯದಾದ್ಯಂತ ನಡೆಯಿತ್ತು. DCET Result 2025 ಹೇಗೆ ನೋಡೋದು? ನಿಮ್ಮ ಫಲಿತಾಂಶವನ್ನು ತಕ್ಷಣವೇ ಪಡೆಯಲು ಈ ಹಂತಗಳನ್ನು ಅನುಸರಿಸಿ: ಎಚ್ಚರಿಕೆ: ನಿಮ್ಮ ಕನಸುಗಳನ್ನು ಯಾರಿಗೂ … Read more