RailTel ಆಪ್ರೆಂಟಿಸ್ ನೇಮಕಾತಿ 2025: ಬೆಂಗಳೂರಲ್ಲಿ ಇಂಜಿನಿಯರಿಂಗ್ ಯುವಕರಿಗೆ ಶಾಕ್ ಕೊಡುವ ಉದ್ಯೋಗ ಅವಕಾಶ!
RailTel ಆಪ್ರೆಂಟಿಸ್ ನೇಮಕಾತಿ 2025: ಬೆಂಗಳೂರು ಆಧಾರಿತ ಸರ್ಕಾರ ಮಾನ್ಯಿತ ತರಬೇತಿ ಉದ್ಯೋಗಕ್ಕೆ ಇಂದೇ ಅರ್ಜಿ ಹಾಕಿ! ಇಂದು ಬೃಹತ್ ಸರ್ಕಾರಿ ಸಂಸ್ಥೆ RailTel Corporation of India Limited ವತಿಯಿಂದ RailTel ಆಪ್ರೆಂಟಿಸ್ ನೇಮಕಾತಿ 2025ಕ್ಕೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಬೆಂಗಳೂರಿನಲ್ಲಿ ಈ ನೇಮಕಾತಿ ನಡೆಯಲಿದ್ದು, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಪದವಿದಾರರಿಗೆ ಅತ್ಯುತ್ತಮ ಅವಕಾಶವಿದೆ. ಸರ್ಕಾರ ಮಾನ್ಯತೆ ಪಡೆದ ಈ ತರಬೇತಿ ಉದ್ಯೋಗವು ಭವಿಷ್ಯದಲ್ಲಿ ಪೂರ್ಣಕಾಲಿಕ ಸರ್ಕಾರಿ ಉದ್ಯೋಗದ ದಾರಿಯಾಗುವ ಸಾಧ್ಯತೆಯೂ ಇದೆ. ಆಸಕ್ತರು … Read more