Raitha Vidya Nidhi: ರೈತ ಮಕ್ಕಳಿಗೆ ₹11,000 ವಿದ್ಯಾರ್ಥಿವೇತನ – ಈಗಲೇ ಅರ್ಜಿ ಹಾಕಿ!

Raitha Vidya Nidhi: ರೈತ ಮಕ್ಕಳಿಗೆ ₹11,000 ವಿದ್ಯಾರ್ಥಿವೇತನ – 2025ರ ಸಂಪೂರ್ಣ ಮಾಹಿತಿ ಇಲ್ಲಿದೆ! ರೈತ ಮಕ್ಕಳಿಗೆ ಶಿಕ್ಷಣದಲ್ಲಿ ಹಿಂದೆ ಉಳಿಯದಂತೆ ಮಾಡಲು ಕರ್ನಾಟಕ ಸರ್ಕಾರ ಆರಂಭಿಸಿರುವ ಪ್ರಮುಖ ವಿದ್ಯಾರ್ಥಿವೇತನ ಯೋಜನೆಯೆಂದರೆ – Raitha Vidya Nidhi. ಈ ಯೋಜನೆಯಡಿಯಲ್ಲಿ ರೈತರು ಅಥವಾ ಕೃಷಿಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಸಹಾಯವಾಗುವಂತೆ ಪ್ರತಿವರ್ಷ ವಿದ್ಯಾರ್ಥಿವೇತನ ದೊರೆಯುತ್ತದೆ. ವಿದ್ಯಾರ್ಥಿಯ ಲಿಂಗ ಮತ್ತು ವ್ಯಾಸಂಗದ ಹಂತದ ಆಧಾರದಲ್ಲಿ ₹2,500 ರಿಂದ ₹11,000 ರವರೆಗೆ ಹಣ ನೇರವಾಗಿ ಬ್ಯಾಂಕ್ … Read more