RRB Technician Recruitment 2025: 29 ಸಾವಿರ ಸಂಬಳದ ಹುದ್ದೆ! ಈಗ ಅರ್ಜಿ ಹಾಕದೇ ಹೋದ್ರೆ ನಿಮ್ಮ ತಪ್ಪು!
RRB Technician Recruitment 2025 – 6,180 ಹುದ್ದೆಗಳಿಗೆ ಹೊಸ ನೋಟಿಫಿಕೇಷನ್ ಬಿಡುಗಡೆ! ಅರ್ಜಿ ಹಾಕೋದು ಹೇಗೆ ಗೊತ್ತಾ? RRB Technician Recruitment 2025ರ ಪೂರ್ತಿ ಮಾಹಿತಿ ಇಲ್ಲಿದೆ.ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025ರ ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಬಾರಿ ಒಟ್ಟು 6,180 ಹುದ್ದೆಗಳು ಲಭ್ಯವಿದ್ದು, ಇದರಲ್ಲಿ ಟೆಕ್ನಿಷಿಯನ್ ಗ್ರೇಡ್–I (ಸಿಗ್ನಲ್) ಹಾಗೂ ಟೆಕ್ನಿಷಿಯನ್ ಗ್ರೇಡ್–III ಹುದ್ದೆಗಳಿವೆ. ಈ ನೇಮಕಾತಿಯ ಮೂಲಕ ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ತರಬೇತಿದಾರರು ಹಾಗೂ … Read more